ನಾನು ಪ್ರಧಾನಿ ಆಗಿಯೇ ಆಗುತ್ತೇನೆ-ಹುಚ್ಚ ವೆಂಕಟ್

ಮಂಗಳೂರು, ಶನಿವಾರ, 13 ಜನವರಿ 2018 (06:53 IST)

ಮಂಗಳೂರು : ‘ನಾನು ಒಂದು ಪ್ರಧಾನಿ ಆಗಿಯೇ ಆಗುತ್ತೇನೆ’ ಹೀಗೆ ಹೇಳಿದ್ದು ಯಾರು ಗೊತ್ತಾ, ತಮ್ಮ ಬಾಡಿಲ್ಯಾಂಗ್ವೇಜ್ ಮೂಲಕ ಅಸಂಖ್ಯಾತ ಅಭಿಮಾನಿಗಳ ಮನಗೆದ್ದಿರುವ ನಟ ಹುಚ್ಚವೆಂಕಟ್ ಅವರು.

 
‘ಡಿಕ್ವೇಟರ್’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ರೀತಿಯಾಗಿ ಹೇಳಿದ್ದಾರೆ. ಅಲ್ಲದೆ ಮುಂದೆ ಬರುವ ಚುನಾವಣೆಯಲ್ಲಿ ಹೊಸ ಪಕ್ಷದೊಂದಿಗೆ ರಾಜಕೀಯಕ್ಕೆ ಬರಲು ಬಯಸಿದ್ದೆ ಆದರೆ ತಂದೆ ಒಪ್ಪಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ತಂದೆಯನ್ನು ಒಪ್ಪಿಸಿ ರಾಜಕೀಯ ಪ್ರವೇಶ ಮಾಡುತ್ತೇನೆ. ತನಗೆ 60 ಆಗುವ ವೇಳೆ ತಾನು ಒಂದು ದಿನ ಪ್ರಧಾನಿ ಆಗಿಯೇ ಆಗುತ್ತೇನೆ ಎಂದು ಹೇಳಿದ್ದಾರೆ.

 
ಹಾಗೆ ಅವರು ಚುನಾವಣೆಯಲ್ಲಿ ನಕಲಿ ಮತ ಹಾಕಬೇಡಿ. ಹಣ, ಸೀರೆ, ಹೆಂಡಕ್ಕಾಗಿ ತಮ್ಮನ್ನು ತಾವು ಮಾರಿಕೊಳ್ಳಬಾರದು ಎಂದು ಜನರಲ್ಲಿ ಮನವಿ ಕೂಡ ಮಾಡಿದ್ದಾರೆ. ಹಾಗೆ ಮಂಗಳೂರಿನಲ್ಲಿ ನಡೆದ ಅಹಿತರಕರ ಘಟನೆಯಿಂದ ನೊಂದುಕೊಂಡಿದ್ದ ಅವರು ಎಲ್ಲರೂ ಪ್ರೀತಿಯಿಂದ ಇರೋಣ, ಹಿಂಸಾಚಾರ ಬೇಡ, ಒಗ್ಗಟ್ಟಿನಿಂದ ಇದ್ದು, ಶಾಂತಿ ಕದಡಲು ಬರುವವರನ್ನು ಯಾವ ರೀತಿ ಎದುರಿಸಬೇಕೆಂಬುದನ್ನು ತಿಳಿಯಬೇಕು ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬೆಂಗಳೂರು ಸಿಟಿಯ ಬಗ್ಗೆ ಬಹುಭಾಷಾ ತಾರೆ ಸೀರತ್ ಕಪೂರ್ ಹೇಳಿದ್ದೇನು ಗೊತ್ತಾ...?

ಬೆಂಗಳೂರು : ಟ್ರಾಫಿಕ್, ಧೂಳು, ಕಸದಿಂದ ತುಂಬಿದೆ ಎಂದು ಬೆಂಗಳೂರು ಸಿಟಿಯನ್ನು ಅಲ್ಲಿನ ವಾಸಿಗಳು ...

news

ಬಾಂಗ್ಲಾ ದೇಶದಲ್ಲಿ ದೀಪಿಕಾ ಪಡುಕೋಣೆ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗಾಗಿ ಮಾಡಿದ್ದೇನು ಗೊತ್ತಾ...?

ಮುಂಬೈ : ಬಾಲಿವುಡ್ ನ ಬೆಡಗಿ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರಿಗೆ ಸ್ವದೇಶದಲ್ಲಿ ಮಾತ್ರವಲ್ಲ ...

news

ಬಿಗ್ ಬಾಸ್ ಕನ್ನಡ: ನಿವೇದಿತಾ ಗೌಡ ಸಾಹಸಕ್ಕೆ ಜೈ ಎಂದರು ಅಭಿಮಾನಿಗಳು!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಿನ್ನೆ ನಿವೇದಿತಾ ಮಾಡಿದ ಟಾಸ್ಕ್ ಗೆ ವೀಕ್ಷಕರು ಫಿದಾ ಆಗಿದ್ದಾರೆ. ...

news

ರಣವೀರ್ ಸಿಂಗ್ ಅಜ್ಜಿ ಜತೆ ಸಮಯ ಕಳೆದ ದೀಪಿಕಾ ಪಡುಕೋಣೆ!

ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಸದಾ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ರಣವೀರ್‌ ಪೋಷಕರಿಂದ ...

Widgets Magazine
Widgets Magazine