ನಾಗರಹಾವು ಸಿನಿಮಾ ಟ್ರೈಲರ್ ( ವಿಡಿಯೋ)

ಮಂಗಳವಾರ, 20 ಸೆಪ್ಟಂಬರ್ 2016 (12:29 IST)

ಬಹು ನಿರೀಕ್ಷಿತ 'ನಾಗರಹಾವು' ಚಿತ್ರದ ಟ್ರೈಲರ್, ಡಾ.ವಿಷ್ಣುವರ್ಧನ ಜನ್ಮದಿನವಾದ ಸೆಪ್ಟೆಂಬರ್ 18 ರಂದು ಬಿಡುಗಡೆಯಾಗಿದೆ. ಈ ಕಾಲ್ಪನಿಕ ಮಹಾಕಾವ್ಯದ ಕಥೆ ಮತ್ತು ನಿರ್ದೇಶನ ತೆಲುಗಿನ ಪ್ರಸಿದ್ಧ ಚಲಚಿತ್ರ ಅರುಂಧತಿ (2009) ಮತ್ತು ಅಂಜಲಿ(2004) ಸಿನಿಮಾಗಳಿಂದ ಪ್ರಸಿದ್ಧರಾಗಿರುವ ಕೋಡಿ ರಾಮಕೃಷ್ಣ ಅವರದು.

ದೂದ್‌ಪೇಡಾ ದಿಗಂತ್ ಮತ್ತು ರಮ್ಯಾ ಪ್ರಧಾನ ಭೂಮಿಕೆಯಲ್ಲಿರುವ ಈ ಸಿನಿಮಾವನ್ನು ಸಜಿದ್ ಖುರೇಷಿ, ಸೊಹೈಲ್, ಧವಲ್ ಗದಾ ಮತ್ತು ಜಯಂತಿ ಗದಾ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. 
 
ವಿಶೇಷ  ಗ್ರಾಫಿಕ್ಸ್ ತಂತ್ರಜ್ಞಾನದ ಮೂಲಕ ಈ ಸಿನಿಮಾದಲ್ಲಿ ದಿವಂಗತ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರನ್ನು ನೋಡುವ ಅವಕಾಶವನ್ನು ಒದಗಿಸಲಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ನಾಗರಹಾವು ಟ್ರೈಲರ್ ( ವಿಡಿಯೋ)ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಾಮೆಡಿಯನ್ ಕಪಿಲ್ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲು

ಮುಂಬೈ: ಸ್ಟಾರ್ ಕಾಮೆಡಿಯನ್ ಕಪಿಲ್ ಶರ್ಮಾ ವಿರುದ್ಧ ಪರಿಸರ ಕಾಯ್ದೆ ಉಲ್ಲಂಘಿಸಿದ ಆರೋಪದ ಮೇಲೆ ವರ್ಸೋವಾ ...

news

ಶಾಹಿದ್- ಮೀರಾ ಪುತ್ರಿ ಹೆಸರೇನು ಗೊತ್ತೇ?

ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಅವರಿಗೆ ಮುದ್ದಾದ ಮಗಳು ಹುಟ್ಟಿದ್ದು ನಿಮಗೆಲ್ಲ ಗೊತ್ತೇ ಇದೆ. ಮಗಳಂತೂ ...

news

ನಗ್ನ ಸೆಲ್ಫಿ ಚಿತ್ರಗಳನ್ನು ಅಪ್ಲೋಡ್ ಮಾಡಿದ ಕಿಮ್ ಕರದರ್ಶನ್

ಮಿಯಾಮಿ: ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ನಗ್ನ ಚಿತ್ರಗಳನ್ನು ಅಪ್ಲೋಡ್ ಮಾಡುವ ಮೂಲಕ ವಿಶ್ವದಾದ್ಯಂತ ...

news

ನಗ್ನಳಾಗಿ ನಟಿಸುವುದರಲ್ಲಿ ಸಂಕೋಚವಿಲ್ಲ: ರಾಧಿಕಾ ಆಪ್ಟೆ

ನವದೆಹಲಿ: ಬಾಲಿವುಡ್ ಚಿತ್ರರಂಗದಲ್ಲಿ ಸದಾ ಒಂದಿಲ್ಲೊಂದು ಕಾರಣಕ್ಕಾಗಿ ಚಲಾವಣೆಯಲ್ಲಿರುವ ಹಾಟ್ ನಟಿ ರಾಧಿಕಾ ...