ಯಾರು ಇಲ್ಲದಿದ್ದರೇನು.. ಕಮಲ್ ಹಾಸನ್`ಗೆ ನಾನಿದ್ದೇನೆ: ರಜಿನಿಕಾಂತ್

ಮುಂಬೈ, ಗುರುವಾರ, 6 ಏಪ್ರಿಲ್ 2017 (14:14 IST)

Widgets Magazine

ಕಮಲ್ ಹಾಸನ್ ಬೇರೆ ನಟರ ರೀತಿ ಆಸ್ತಿ ಮಾಡಿಲ್ಲ, ಅವರ ಆತ್ಮೀಯರೇ ಅವರಿಗೆ ಜೀವಸೆಲೆಯಾಗಿದ್ದರು. ಅವರನ್ನೆಲ್ಲ ಕಮಲ್ ಕಳೆದುಕೊಂಡಿದ್ದಾರೆ. ಕಮಲ್ ಹಾಸನ್`ಗೆ ನಾವಿದ್ದೇವೆ ಎಂದು ಸೂಪರ್ ಸ್ಟಾರ್ ರಜಿನಿಕಾಂತ್ ಹೇಳಿದ್ದಾರೆ.


ಇತ್ತೀಚೆಗೆ ನಿಧನರಾದ ಕಮಲ್ ಹಾಸನ್ ಹಿರಿಯಣ್ಣ ಚಂದ್ರ ಹಾಸನ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ರಜಿನಿ, ಅವರ ಪೀಳಿಗೆಯ ನಟರಿಗೆ ಹೋಲಿಸಿದರೆ ಆರ್ಥಿಕವಾಗಿ ಕಮಲ್ ಹಾಸನ್ ತಮಗಾಗಿ ಆಸ್ತಿ ಮಾಡಿಕೊಂಡಿಲ್ಲ. ಕೆ. ಬಾಲಚಂದರ್, ಅನಂತು, ಚಾರುಹಾಸನ್ ಮತ್ತು ಚಂದ್ರಹಾಸನ್ ಅವರನ್ನ ತಮ್ಮ ಜೀವಸೆಲೆ ಎಂದು ಪರಿಗಣಿಸಿದ್ದರು. ಈಗ ಅವರೆಲ್ಲ ಕಮಲ್ ಅವರನ್ನ ಬಿಟ್ಟು ಹೋಗಿದ್ದಾರೆ. ನಾವೆಲ್ಲರೂ ಅವರಿಗಾಗಿ ಅವರೊಂದಿಗಿದ್ದೇವೆ ಎಂದು ರಜಿನಿಕಾಂತ್ ಹೇಳಿದ್ದಾರೆ.

ಮಾರ್ಚ್ 18ರಂದು ಕಮಲ್ ಹಾಸನ್ ಸಹೋದರ ಚಂದ್ರಹಾಸನ್ ಲಂಡನ್ನಿನಲ್ಲಿ  ಹೃದಯಾಘಾತದಿಂದ ನಿಧನರಾಗಿದ್ದರು.
 
ರಜಿನಿ ಮಾತು ಕೇಳಿ ಭಾವುಕರಾದ ಕಮಲ್ ಹಾಸನ್, ರಜಿನಿಕಾಂತ್ ರೀತಿಯ ಹಲವು ಸಹೋದರರು ನನಗಿದ್ದಾರೆ. ಅವರಿಂದ ಹಣ ಮಾಡುವುದು ಮತ್ತು ಸಿನಿಮಾ ಮಾಡುವುದೂ ಕಲಿತಿದ್ದೇನೆ ಎಂದರು. ಇದೇವೇಲೆ, ಅಣ್ಣ ಚಂದ್ರಹಾಸನ್ ಮಗನಿಗಿಂತಲೂ ಹೆಚ್ಚಾಗಿ ತಮ್ಮನ್ನ ನೋಡಿಕೊಳ್ಳುತ್ತಿದ್ದರು ಎಂದು ಕಮಲ್ ಹೇಳಿದರು.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಐಪಿಎಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಮಿ ಜಾಕ್ಸನ್ ಡ್ಯಾನ್ಸ್ ಬಗ್ಗೆ ಕಿಡಿಕಾರಿದ ಟ್ವಿಟರಾತಿ

ನಿನ್ನೆ ಹೈದರಾಬಾದ್`ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ...

news

ರಾಜ್ ಕುಮಾರ್, ಶಿವಣ್ಣ, ಪುನೀತ್ ಲಕ್ಕಿ@42..!

ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಸಿನಿಮಾ ಅಭೂತಪೂರ್ವ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ...

news

ಬಿಗ್ ಬಾಸ್ ಪ್ರಥಮ್ ಪ್ರಕರಣಕ್ಕೆ ಟ್ವಿಸ್ಟ್!

ಬೆಂಗಳೂರು: ಬಿಗ್ ಬಾಸ್ ವಿನ್ನರ್ ಪ್ರಥಮ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ...

news

ನಾನು ಸಲ್ಮಾನ್ ಖಾನ್ ರಂತೆ ನಿರಪರಾಧಿ ಎಂದು ರಾಖಿ ಸಾವಂತ್

ಲುಧಿಯಾನ: ಮಹರ್ಷಿ ವಾಲ್ಮೀಕಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ್ ...

Widgets Magazine