ಚಂದನ್ ಶೆಟ್ಟಿ ಅವರು ವೈಷ್ಣವಿ ಗೌಡ ಅವರನ್ನು ಮದುವೆ ಆಗುವ ಸುದ್ದಿಯ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ…?

ಬೆಂಗಳೂರು, ಸೋಮವಾರ, 5 ಫೆಬ್ರವರಿ 2018 (06:28 IST)

ಬೆಂಗಳೂರು : ಬಿಗ್ ಬಾಸ್ ಸೀಸನ್ 5ನ ವಿನ್ನರ್ ಆಗಿರುವ ಚಂದನ್ ಶೆಟ್ಟಿ ಅವರು ಅಗ್ನಿಸಾಕ್ಷಿ ಖ್ಯಾತಿಯ `ಸನ್ನಿಧಿ’ ಅಲಿಯಾಸ್ ವೈಷ್ಣವಿ ಗೌಡ ಅವರನ್ನು ಮದುವೆ ಆಗುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈಗ ಅದಕ್ಕೆ ಚಂದನ್ ಶೆಟ್ಟಿ ಅವರು ಸ್ಪಷ್ಟನೆ ನೀಡುವ ಮೂಲಕ ಈ ಗಾಸಿಪ್ ಗೆ ಪುಲ್ ಸ್ಟಾಪ್ ಇಟ್ಟಿದ್ದಾರೆ.


ಚಂದನ್ ಶೆಟ್ಟಿ ಅವರು ಫೇಸ್ ಬುಕ್ ಲೈವ್ ಗೆ ಬಂದು ‘ನನಗೆ ನಿಜವಾಗ್ಲೂ ಮದುವೆ ಆಗುತ್ತಿಲ್ಲ. ನಾನು ಹಾಗೂ ವೈಷ್ಣವಿ ಇಬ್ಬರೂ ಟ್ವೀಟ್ ಮಾಡಿರೋ ತರಹ ಮೆಸೇಜ್ ಎಡಿಟ್ ಮಾಡಿದ್ದಾರೆ. ಸದ್ಯಕ್ಕೆ ನಾನು ನಿಜವಾಗ್ಲೂ ಯಾರನ್ನೂ ಮದುವೆ ಆಗುತ್ತಿಲ್ಲ. ನನಗೆ ಮದುವೆ ಆಗೋಕೆ ಅಷ್ಟು ಅವಸರ ಕೂಡ ಇಲ್ಲ. ನನಗೆ ನನ್ನ ಕೆಲಸ ಮುಖ್ಯ. ಇದು ನನ್ನ ಕೆರಿಯರ್ ಬಿಲ್ಡ್ ಮಾಡೋ ಟೈಂ. ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ನನಗೆ ಈ ಸಮಯ ಹಾಳು ಮಾಡಿಕೊಳ್ಳೊಕೆ ಇಷ್ಟವಿಲ್ಲ. ಈ ಸಮಯವನ್ನು ನಾನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು. ನನ್ನ ಕೆಲಸದ ಮೇಲೆ ನಾನು ಗಮನ ಕೋಡುತ್ತಿದ್ದೇನೆ. ವೈಷ್ಣವಿ ಅವರೇ ನನಗೂ ಗೊತ್ತಿಲ್ಲ. ಧಾರಾವಾಹಿಯಲ್ಲಿ ಎರಡೂ ಸಲ ನೋಡಿದ್ದು, ಅದು ಬಿಟ್ಟರೆ ವೈಯಕ್ತಿಕವಾಗಿ ನನಗೆ ಅವರು ಗೊತ್ತಿಲ್ಲ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ ಹರಿಪ್ರಿಯಾ ಮಾರುವೇಷದಲ್ಲಿ ಥಿಯೇಟರ್ ಗೆ ಹೋಗಿದ್ದು ಯಾಕಂತೆ...?

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಅವರು ತಾವು ನಟಿಸಿದ ಸಿನಿಮಾವೊಂದನ್ನು ನೋಡಲು ಮಾರುವೇಷದಲ್ಲಿ ...

news

ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಟ್ವೀಟ್ ಮೂಲಕ ಮಾಡಿರುವ ವಿನಂತಿ ಏನು ಗೊತ್ತಾ...?

ಬೆಂಗಳೂರು : ಫೆಬ್ರವರಿ 16 ರಂದು 41 ನೇ ವಸಂತಕ್ಕೆ ಕಾಲಿಡಲಿರುವ ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ...

news

ಪತಿ ಅಭಿಷೇಕ್ ಜತೆ ನಟಿಸಲು ಐಶ್ವರ್ಯ ಹಿಂದೇಟು ಹಾಕುತ್ತಿರುವುದು ಯಾಕೆ...?

ಮುಂಬೈ : ಮತ್ತೆ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಐಶ್ವರ್ಯ ರೈ ಬಚ್ಚನ್ ಅವರು ತಮ್ಮ ಪತಿ ಅಭಿಷೇಕ್ ಬಚ್ಚನ್ ಅವರ ...

news

ನೇಹಾ ಧುಪಿಗೆ ಇನ್ನಷ್ಟು ಅಂಗಾಂಗ ತೋರ್ಸಿ, ಸೆಕ್ಸಿಯಾಗಿ ವರ್ತಿಸಿ ಎಂದವನಿಗೆ ಏನ್ ಮಾಡಿದ್ಳು ಗೊತ್ತಾ?

ನೇಹಾ ಧುಪಿಯಾ ಜೊತೆ ಯಾವುದೇ ಕಾರಣಕ್ಕೂ ಮೆಸ್ ಮಾಡಿಕೊಳ್ಳಬೇಡಿ. ಟ್ವಿಟ್ಟಿಗನೊಬ್ಬ "ಇನ್ನಷ್ಟು ಅಂಗಾಂಗ ...

Widgets Magazine
Widgets Magazine