ಬಿಗ್ ಬಾಸ್ ಮನೆಯೊಳಗೆ ಮುಖವಾಡ ಧರಿಸಿ ಬಂದ ಸುದೀಪ್ ಮಾಡಿದ್ದಾದರು ಏನು ಗೊತ್ತಾ…?

ಬೆಂಗಳೂರು, ಸೋಮವಾರ, 8 ಜನವರಿ 2018 (07:23 IST)

Widgets Magazine

 
 
ಬೆಂಗಳೂರು : ಬಿಗ್ ಬಾಸ್ ನಲ್ಲಿ ಭಾನುವಾರದ ಕಿಚ್ಚನ್ ಟೈಮ್ ಸಂಚಿಕೆ ಈ ಸಲ ತುಂಬಾ ಡಿಫರೆಂಟ್ ಆಗಿತ್ತು. ಸುದೀಪ್ ಅವರು ಮುಖವಾಡ ಧರಿಸಿ ಮಾರು ವೇಷದಲ್ಲಿ ಬಿಗ್ ಬಾಸ್ ಮನೆಯೊಳಗೆ ಬಂದಿದ್ದರು.

 
ಸುದೀಪ್ ಅವರು ತಮ್ಮ ಜೊತೆ ‘ಪ್ರೇಮಬರಹ’ ನಟ ಚಂದನ್ ಹಾಗು ಕ್ರಿಕೆಟಿಗರಾದ ಕಾರಿಯಪ್ಪ, ರಿತೇಶ್ ಭಟ್ಕಳ್ ಅವರ ಜೊತೆ ಮಾರುವೇಷದಲ್ಲಿ  ಮನೆಯೊಳಗೆ ಬಂದರು. ಹಾಗೆ ತಮ್ಮ ಕೈಯಾರೆ ಅಡುಗೆ ಮಾಡಿ ಸ್ಪರ್ಧಿಗಳಿಗೆ ನೀಡಿದ್ದರು. ಇಷ್ಟಾದರೂ ಸ್ಪರ್ಧಿಗಳಿಗೆ ಮಾತ್ರ ಬಂದಿರುವುದು ಸುದೀಪ್ ಅವರು ಎಂದು ತಿಳಿಯಲೇ ಇಲ್ಲ. ಅವರು ಹಾಡು ,ಡ್ಯಾನ್ಸ್ ಗಳನ್ನು ಮಾಡುವುದರ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದರಲ್ಲೇ ಮಗ್ನರಾಗಿದ್ದರು.

 
ಕೊನೆಗೆ ಸುದೀಪ್ ಅವರು ತಮ್ಮ ತಂಡದವರನ್ನು ಕರೆದುಕೊಂಡು ಮನೆಯಿಂದ ಹೊರಗೆ ಬಂದು ನಂತರ ವೇದಿಕೆ ಮೇಲೆ ನಾಲ್ವರು ನಿಂತು ಮನೆಯೊಳಗೆ ಬಂದಿರುವುದು ತಾವು ಎಂಬುದನ್ನು ಬಹಿರಂಗಪಡಿಸಿದರು. ಅಡುಗೆ ಮಾಡಿಕೊಟ್ಟಿದ್ದು ಸುದೀಪ್ ಅವರು ಎಂದು ತಿಳಿದು ಸ್ಪರ್ಧಿಗಳು ತುಂಬಾನೆ ಖುಷಿ ಪಟ್ಟರು ಹಾಗೆ ಸುದೀಪ್ ಅವರನ್ನು ಭೇಟಿ ಮಾಡುವ ಒಳ್ಳೆ ಅವಕಾಶ ಮಿಸ್ ಆಯಿತು ಎಂದು ನಿರಾಸೆಗೊಂಡರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬಿಗ್ ಬಾಸ್ ಭಾನುವಾರ ಕಿಚ್ಚನ್ ಟೈಮ್ ರೀತೇಶ್ ಚಂದನ್ ಸುದೀಪ್ ಅಡುಗೆ ಹಾಡು ಡ್ಯಾನ್ಸ್ ಪ್ರತಿಭೆ Sunday Reethesh Chandan Sudeep Cooking Singing Dance Talent Kicchan Time Big Boss

Widgets Magazine

ಸ್ಯಾಂಡಲ್ ವುಡ್

news

‘ಲಗಾನ್’ ನಲ್ಲಿ ನಟಿಸಿದ ಶ್ರೀವಲ್ಲಭ ವ್ಯಾಸ್ ಅವರು ಇನ್ನಿಲ್ಲ

ಜೈಪುರ: ಅಮೀರ್ ಖಾನ್ ಅಭಿನಯದ ಹಿಂದಿ ಚಿತ್ರ ‘ಲಗಾನ್’ ನಲ್ಲಿ ಮುಖ್ಯ ಪ್ರಾತ್ರವೊಂದರಲ್ಲಿ ನಟಿಸಿದ್ದ ...

news

ಅನುಷ್ಕಾ ಶರ್ಮಾ ಪತಿ ವಿರಾಟ್ ಅವರನ್ನು ಬಿಟ್ಟು ಭಾರತಕ್ಕೆ ಮರಳಿದ್ದು ಯಾಕೆ ಗೊತ್ತಾ...?

ಮುಂಬೈ : ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್ ...

news

ಟಗರು ಚಿತ್ರದ ನಟಿ ಮಾನ್ವಿತಾ ಪೊಗರು ತೋರಿಸಿದ್ದು ಯಾಕಂತೆ...?

ಬೆಂಗಳೂರು : ನಟಿ ಮಾನ್ವಿತಾ ಹರೀಶ್ ಅವರು ಕೆಂಡಸಂಪಿಗೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ...

news

ಹೈದರಾಬಾದ್ ಹೋಟೆಲ್ ನಲ್ಲಿ ಕನ್ನಡ ಚಾನೆಲ್ ಬಾರದೇ ಇದ್ದದಕ್ಕೆ ದರ್ಶನ್ ಮಾಡಿದ್ದೇನು ಗೊತ್ತಾ...?

ಬೆಂಗಳೂರು : ಜನರು ನಿರೀಕ್ಷೆಯಿಂದ ಕಾಯುತ್ತಿರುವ ಕುರುಕ್ಷೇತ್ರ ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ...

Widgets Magazine