ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಅವರಿಗೆ ಸಿಕ್ಕ ಉಡುಗೊರೆ ಏನು ಗೊತ್ತಾ...?

ಬೆಂಗಳೂರು, ಭಾನುವಾರ, 14 ಜನವರಿ 2018 (08:01 IST)

ಬೆಂಗಳೂರು : ನಿರ್ದೇಶಕರಾದ ಅರ್ಜುನ್ ಜನ್ಯ ಅವರಿಗೆ  ಖ್ಯಾತ ಸಂಗೀತ ನಿರ್ದೇಶಕರಾದ ಎ.ಆರ್ ರೆಹಮಾನ್ ಅವರೇ ಸ್ಪೂರ್ತಿ  ಎಂಬ ಎಲ್ಲರಿಗೂ ತಿಳಿದಿದೆ.  ಇಂಪನಾ ಜಯರಾಜ್ ಅವರು ರೆಹಮಾನ್ ಅವರ 7 ಅಡಿ ಎತ್ತರದ  ಭಾವಚಿತ್ರವನ್ನು ರಚಿಸಿದ್ದು ಅದನ್ನು ಈಗ ಅರ್ಜುನ್ ಜನ್ಯ ಅವರು ಪಡೆದಿದ್ದಾರೆ. ಅದರಲ್ಲಿ ರೆಹಮಾನ್ ಅವರು ಸಹಿ ಮಾಡಿದ್ದನ್ನು ಕಂಡು ಜನ್ಯ  ಅವರು ತುಂಬಾ ಸಂತೋಷಗೊಂಡಿದ್ದಾರೆ.

 
‘ತಂದೆಯ ಆಸೆ ರೆಹಮಾನ್ ಅವರಂತೆ ನಾನು ಕೂಡ ಸಂಗೀತ ನಿರ್ದೇಶಕನಾಗಬೇಕು ಎನ್ನುವುದಾಗಿತ್ತು. ಇದೇ ಗುರಿಯ ಹಿಂದೆ ನಾನು ಹೋದೆ. ಆದ್ದರಿಂದ ಇಂದು ನಾನು ಒಬ್ಬ ಸಂಗೀತ ನಿರ್ದೇಶಕನಾಗಿದ್ದೇನೆ. ರೆಹಮಾನ್ ಅವರು ಇಲ್ಲದೆ ಹೋಗಿದ್ದರೆ, ನಾನು ಕೂಡ ಸಂಗೀತ ನಿರ್ದೇಶಕನಾಗುತ್ತಿರಲಿಲ್ಲವೇನೋ’ ಎಂದು ಅರ್ಜುನ್ ಜನ್ಯ ಅವರು ಹೇಳಿದ್ದರು. ಈಗ ಆ ಪೇಯಿಂಟಿಂಗ್ ಅನ್ನು ತಮ್ಮ ಆಫೀಸ್ ನಲ್ಲಿ ಇರಿಸುವುದಾಗಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸನ್ನಿ ಲಿಯೋನ್ ಫಿಟ್ ನೆಸ್ ಸಿಕ್ರೆಟ್ ಏನು ಗೊತ್ತಾ…?

ಮುಂಬೈ: ಸನ್ನಿ ಲಿಯೋನ್‌ ಎಂದರೆ ಹುಡುಗರು ಕಣ್ಣರಳಿಸಿ ನೋಡುತ್ತಾರೆ. ತನ್ನ ಮನಮೋಹನ ಸೌಂದರ್ಯದಿಂದಲೇ ಸನ್ನಿ ...

news

ಶಾರುಖ್ ಖಾನ್ ಏರ್ಪಡಿಸಿದ್ದ ಪಾರ್ಟಿಯಲ್ಲಿ ದೀಪಿಕಾ- ರಣವೀರ್ ಜೋಡಿ ಎಲ್ಲರ ಕಣ್ಣು ಕುಕ್ಕಿದ್ದು ಯಾಕೆ ಗೊತ್ತಾ...?

ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗು ನಟ ರಣವೀರ್ ಸಿಂಗ್ ಜೋಡಿ ,ಬಾಲಿವುಡ್ ಬಾದ್ ಶಾ ಶಾರುಖ್ ...

news

ನಟ ಶಿವರಾಜ್ ಕುಮಾರ್ ತನ್ನ ಪುಟ್ಟ ಅಭಿಮಾನಿಯನ್ನು ನೋಡಲು ಮೈಸೂರಿಗೆ ಹೋಗಿದ್ದಾದರೂ ಯಾಕೆ ಗೊತ್ತಾ...?

ಮೈಸೂರು : ಸ್ಯಾಡಲ್ ವುಡ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಪಘಾತದಲ್ಲಿ ಕಾಲು ಕಳೆದುಕೊಂಡ ...

news

ಬಿಗ್ ಬಾಸ್ ಕನ್ನಡ: ವೀಕ್ಷಕರ ಲೆಕ್ಕಾಚಾರ ತಪ್ಪಲಿಲ್ಲ! ರಿಯಾಜ್ ಭಾಷಾ ಉಳಿಯಲಿಲ್ಲ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ಎಲಿಮಿನೇಟ್ ಆಗುತ್ತಿರುವ ಸ್ಪರ್ಧಿ ಯಾರು ಎನ್ನುವ ಬಗ್ಗೆ ಕಿಚ್ಚ ...

Widgets Magazine