ರಕ್ಷಿತ್ ಶೆಟ್ಟಿ ರಶ್ಮಿಕಾಗೆ ಕೊಟ್ಟ ವಿಶೇಷ ಉಡುಗೊರೆ ಏನು ಗೊತ್ತಾ…?

ಬೆಂಗಳೂರು, ಸೋಮವಾರ, 22 ಜನವರಿ 2018 (08:41 IST)

ಬೆಂಗಳೂರು: ಪ್ರೇಮಿಯೊಬ್ಬ ತನ್ನ ಪ್ರೀತಿಯ ಹುಡುಗಿಯನ್ನು ಮೆಚ್ಚಿಸಲು ವಿಶೇಷವಾದ ಉಡುಗೊರೆಯನ್ನೇ ನೀಡುತ್ತಾನೆ. ನಟ ರಕ್ಷಿತ್ ಶೆಟ್ಟಿ ಕೂಡ ಒಬ್ಬ ಅದ್ಭುತ ಪ್ರೇಮಿ ಅನಿಸಿಕೊಂಡಿದ್ದಾರೆ. ತಮ್ಮ ಮನದನ್ನೆಯ ಆಸೆಯನ್ನು ಅರಿತು ಒಂದು ವಿಶೇಷವಾದ ಉಡುಗೊರೆಯನ್ನೇ ನೀಡಿದ್ದಾರೆ.


ಹೊಸ ವರ್ಷದ ಸಲುವಾಗಿ ರಶ್ಮಿಕಾ ಅವರಿಗೆ ಪುಟಾಣಿ ಬೆಕ್ಕಿನ ಮರಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ರಶ್ಮಿಕಾ ಅವರಿಗೆ ಪ್ರಾಣಿಗಳೆಂದರೆ ಬಲು ಪ್ರೀತಿಯಂತೆ. ಹಾಗಾಗಿ ಮನದನ್ನೆಯ ಆಸೆಯನ್ನು ಈಡೇರಿಸುವುದಕ್ಕಾಗಿ ರಕ್ಷಿತ್ ಈ ಉಡುಗೊರೆಯನ್ನು ನೀಡಿದ್ದಾರೆ.


ಈ ಪುಟಾಣಿ ಬೆಕ್ಕಿನ ಮರಿಗೆ ಎಂದು ನಾಮಕರಣ ಮಾಡಿದ್ದಾರೆ. ಇನ್ನು ರಶ್ಮಿಕಾ ಎಲ್ಲೆ ಹೋದರು ಸಿಂಭ ಕೂಡ ಅವರ ಜತೆಯಲ್ಲಿರುತ್ತದೆಯಂತೆ.


ಸ್ಯಾಂಡಲ್ ವುಡ್ ನ ಈ ಕ್ಯೂಟ್ ಜೋಡಿ ಇತ್ತೀಚೆಗಷ್ಟೇ ತಮ್ಮ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟ ಪವನ್ ಕಲ್ಯಾಣ್ ರಾಜಕೀಯ ಯೋಜನೆ ಇಂದು ಬಹಿರಂಗ!

ಹೈದರಾಬಾದ್: ನಟರು ರಾಜಕೀಯಕ್ಕೆ ಪ್ರವೇಶ ಮಾಡುತ್ತಿರುವುದು ಇದು ಮೊದಲೇನಲ್ಲ. ಸಾಕಷ್ಟು ನಟರು ಸಿನಿಮಾ ...

news

ಯೋಧರ ಮೇಲಿನ ಪ್ರೀತಿಯಿಂದ ನಟ ಅಕ್ಷಯ್ ಕುಮಾರ್ ಮಾಡಿದ್ದೇನು…?

ಮುಂಬೈ : ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಮಾಡುತ್ತಿರುವ ಸಮಾಜ ಸೇವಾ ಕಾರ್ಯಗಳು ಇತರ ನಟರಿಗೂ ...

news

ಈ ವರ್ಷ ಬಾಹುಬಲಿ ಪ್ರಭಾಸ್ ಹುಡುಗಿಗೆ ಗಂಟು ಹಾಕುವುದು ಗ್ಯಾರಂಟಿ!

ಹೈದರಾಬಾದ್: ಬಾಹುಬಲಿ ಸಿನಿಮಾ ಹಿಟ್ ಆದ ಮೇಲೆ ಅದೆಷ್ಟು ಹುಡುಗಿಯರು ಪ್ರಭಾಸ್ ಫ್ಯಾನ್ ಆದರೋ. ಇದೀಗ ಮೋಸ್ಟ್ ...

news

ಬಾಲಿವುಡ್ ನಟಿ ಪ್ರೀತಿ ಜಿಂಟಾ ಹೊಟ್ಟೆ ನೋಡಿ ಗುಸು ಗುಸು ಶುರುವಾಯ್ತು!

ಮುಂಬೈ: ಬಾಲಿವುಡ್ ನಟಿ ಪ್ರೀತಿ ಜಿಂಟಾ 2016 ರಲ್ಲಿ ತಮ್ಮ ಗೆಳೆಯ ಜೆನೆ ಗುಡ್ ಎನಫ್ ಜತೆ ವಿವಾಹಕ್ಕೆ ...

Widgets Magazine
Widgets Magazine