ತಮ್ಮ ವಿರುದ್ಧ ದಾಖಲಾದ ದೂರಿಗೆ ರಕ್ಷಿತ್ ಶೆಟ್ಟಿ ಕೊಟ್ಟ ಸ್ಪಷ್ಟನೆ ಏನು?

ಬೆಂಗಳೂರು, ಗುರುವಾರ, 9 ಆಗಸ್ಟ್ 2018 (16:16 IST)

ಬೆಂಗಳೂರು: ನೋ ಪಾರ್ಕಿಂಗ್ ಜಾಗದಲ್ಲಿ ಕಾರು ಪಾರ್ಕ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ  ನಟ ರಕ್ಷಿತ್ ಶೆಟ್ಟಿ ವಿರುದ್ಧ ಧನಂಜಯ್ ಪದ್ಮನಾಭಾಚಾರ್ ಎಂಬುವವರು ಸಂಚಾರಿ ಪೊಲೀಸರಿಗೆ ದೂರು ನೀಡಿದ್ದಾರೆ.


ನೋ ಪಾರ್ಕಿಂಗ್ ಬೋರ್ಡ್ ಹಾಕಿದ್ದರೂ ಕಾರ್ ಪಾರ್ಕ್ ಮಾಡಿದ್ದರಿಂದ ರಕ್ಷಿತ್ ವಿರುದ್ಧ ಜೆಪಿ ನಗರದ ನಿವಾಸಿಗಳು ಟ್ರಾಫಿಕ್ ಪೊಲೀಸರಿಗೆ ದೂರು ನೀಡಿದ್ದರು.  


‘ಆ ಕಾರ್ ನನ್ನದಲ್ಲ. ನಾನು ಕಾರನ್ನು ನನ್ನ ಗೆಳೆಯನಿಗೆ ಮಾಡಿ ಒಂದು ವರ್ಷವಾಗಿದೆ. ಜೆಪಿ ನಗರದಲ್ಲಿ ಒಂದು ಸ್ಟುಡಿಯೋ ಇದೆ. ಅದರ ಪಕ್ಕದಲ್ಲಿಯೇ ಪಾರ್ಕ್ ಮಾಡಿದ್ದಾರೆ. ಆದರೆ ನಾನು ಅಲ್ಲಿಗೆ ಹೋಗಿಲ್ಲ. ಪಾರ್ಕಿಂಗ್ ಬೋರ್ಡ್ ನ್ನು ಸರ್ಕಾರವರಾಗಲಿ ಅಥವಾ ಪೊಲೀಸರು ಹಾಕಿಲ್ಲ. ಅಲ್ಲಿನ ನಿವಾಸಿಗಳೇ ಹಾಕಿದ್ದಾರೆ. ಅಲ್ಲಿ ಕಾರ್ ಪಾರ್ಕಿಂಗ್ ಮಾಡುವುದು ತಪ್ಪು. ಆದರೆ ನಾನು ಕಾರ್ ಪಾರ್ಕ್ ಮಾಡಿಲ್ಲ. ತಪ್ಪು ನನ್ನದಲ್ಲ ಎಂದು ರಕ್ಷಿತ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಲ್ಮಾನ್ ಖಾನ್ ಪ್ರಿಯಾಂಕ ಚೋಪ್ರಾ ಮೇಲೆ ಸಿಟ್ಟಾಗಿ ಹೇಳಿದ್ದೇನು ಗೊತ್ತೇ?

ಮುಂಬೈ: ಮದುವೆಯ ಕಾರಣ ನೀಡಿ ಭಾರತ್‌ ಸಿನಿಮಾದಿಂದ ಹೊರಬಂದು ಆಮೇಲೆ ಹಾಲಿವುಡ್‌ ಪ್ರಾಜೆಕ್ಟ್ ಒಪ್ಪಿದ ...

news

'ಡಾಲಿ' ಧನಂಜಯ್ ಮೂಸಂಬಿ ಜ್ಯೂಸ್ ಮಾರಿದ್ಯಾಕೆ?

ಬೆಂಗಳೂರು: ‘ಸದಾ ನಿಮ್ಮೊಂದಿಗೆ’ ಎಂಬ ಸಂಚಿಕೆಯಲ್ಲಿ ಸಿನಿ ತಾರೆಯರು ಇನ್ನೊಬ್ಬರಿಗೆ ಸಹಾಯ ಹಸ್ತ ಚಾಚುಚ ...

news

ಪೂಜಾ ದದ್ವಾಲ್ ಗೆ ಸಹಾಯ ಹಸ್ತ ಚಾಚಿದ ಸಲ್ಮಾನ್ ಖಾನ್

ಮುಂಬೈ: ಕ್ಷಯರೋಗದೊಂದಿಗೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಟಿ ಪೂಜಾ ದದ್ವಾಲ್ ಗುಣಮುಖರಾಗಿ ...

news

ಶಾರುಕ್ ಖಾನ್ ಮಗ ಮಾಡಿದ ಈ ಕೆಲಸ ವೈರಲ್ ಆಯ್ತು!

ಮುಂಬೈ: ಬಾಲಿವುಡ್ ನ ಸ್ಟಾರ್ ನಟ ಶಾರೂಕ್ ಖಾನ್ ತಮ್ಮ ಮಕ್ಕಳನ್ನು ತಾನು ನಡೆದ ಹಾದಿಯಲ್ಲೇ ಬೆಳೆಸಿದ್ದಾರೆ. ...

Widgets Magazine