Widgets Magazine
Widgets Magazine

ಪುನೀತ್ ರಾಜ್‍ಕುಮಾರ್ ಗೆ ಅಭಿಮಾನಿಯೊಬ್ಬರು ನೀಡಿರುವ ವಿಶೇಷವಾದ ಉಡುಗೊರೆ ಏನು ಗೊತ್ತಾ...?

ಬೆಂಗಳೂರು, ಭಾನುವಾರ, 11 ಫೆಬ್ರವರಿ 2018 (06:39 IST)

Widgets Magazine

ಬೆಂಗಳೂರು : ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಅಭಿಮಾನಿಯೊಬ್ಬರು ನೀಡಿರುವ ಉಡುಗೊರೆ ಜೊತೆ ತಮ್ಮ ಫೋಟೋ ತೆಗೆದು ಫೇಸ್‍ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.


1985ರಲ್ಲಿ ಬಿಡುಗಡೆಯಾದ ಪುನೀತ್ ರಾಜ್‍ಕುಮಾರ್ ಅವರು ಅಭಿನಯಿಸಿದ ಬೆಟ್ಟದ ಹೂವು ಚಿತ್ರದ ಕಥೆಯಲ್ಲಿ ಅವರು ವಾಲ್ಮೀಕಿ ರಾಮಾಯಣ ಪುಸ್ತಕ ಖರೀದಿಸಲು ಹಣವನ್ನು ಕೂಡಿಡುತ್ತಿರುತ್ತಾರೆ. ಆದರೆ ಕೊನೆಯವರೆಗೂ ಅವರಿಗೆ ಆ ಪುಸ್ತಕವನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಅದೇ ವಾಲ್ಮೀಕಿ ರಾಮಾಯಣ ಪುಸ್ತಕವನ್ನು ಇತ್ತಿಚೆಗೆ ಅವರ ಅಭಿಮಾನಿಯೊಬ್ಬರು ಉಡುಗೊರೆಯಾಗಿ ನೀಡಿದ್ದಾರೆ.


ಈ ಕುರಿತು ಅವರು ‘ಬೆಟ್ಟದ ಹೂವು ಸಿನಿಮಾದಲ್ಲಿ ಎಷ್ಟೇ ದುಡ್ಡು ಸೇವ್ ಮಾಡಿದ್ದರೂ ತಗೊಳ್ಳೋಕೆ ಆಗಿರಲಿಲ್ಲ. ಫೈನಲಿ ಎ ಫ್ಯಾನ್ ಗಿಫ್ಟೆಡ್ ಇಟ್ ಎಂದು ಕ್ಯಾಪ್ಷನ್ ಬರೆದು ಆ ಪುಸ್ತಕದ ಜೊತೆ ತಮ್ಮ ಫೋಟೋ ತೆಗೆದು ಫೇಸ್‍ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ನಟಿ ದೀಪಿಕಾ ಪಡುಕೋಣೆ ಅವರಿಗೆ ಬೆದರಿಕೆ ಕರೆ ಹಿನ್ನೆಲೆ; ರಣವೀರ್ ಸಿಂಗ್ ಗಪ್ ಚುಪ್ ಆಗಿದ್ದಿದ್ದು ಯಾಕೆ ಗೊತ್ತಾ...?

ಮುಂಬೈ : ದೀಪಿಕಾ ಅಭಿನಯದ ಪದ್ಮಾವತ್ ಸಿನಿಮಾ ವಿರೋಧಗಳ ನಡುವೆಯೂ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ...

news

ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮ್ಯಾನ್ ಚಿತ್ರ ವಿವಾದದಲ್ಲಿ ಸಿಲುಕಲು ಕಾರಣವೇನು ಗೊತ್ತಾ...?

ಮುಂಬೈ : ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮ್ಯಾನ್ ಚಿತ್ರ ಈಗಾಗಲೇ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ...

news

ಬಿಕಿನಿ ತೊಟ್ಟ ಫೋಟೊಗೆ ಟ್ರೋಲ್ ಮಾಡಿದವರಿಗೆ ಸಮಂತಾ ಕೊಟ್ಟ ತಿರುಗೇಟು ಏನು ಗೊತ್ತಾ...?

ಚೆನ್ನೈ: ಟಾಲಿವುಡ್‌ ನಟಿ ಸಮಂತಾ ಕುರಿತು ಸದಾ ಒಂದಿಲ್ಲೊಂದು ಸುದ್ದಿಯಿರುತ್ತದೆ. ಸ್ಟಾರ್‌ ನಾಗಚೈತನ್ಯ ...

news

ಹಣ ಕೊಟ್ಟರೆ ಮಾತ್ರ ಕಾರ್ಯಕ್ರಮಕ್ಕೆ ಬರುವುದಾಗಿ ಪ್ರಥಮ್ ಹೇಳಿದ್ದು ಯಾಕೆ ಗೊತ್ತಾ…?

ಬೆಂಗಳೂರು : ಬಿಗ್ ಬಾಸ್ ರಿಯಾಲಿಟಿ ಶೋ ನ ಸೀಸನ್ 4 ರ ವಿನ್ನರ್ ನಟ ಹಾಗೂ ನಿರ್ದೇಶಕ ಪ್ರಥಮ್ ಅವರು ...

Widgets Magazine Widgets Magazine Widgets Magazine