ಇಸ್ರೇಲ್ ಪ್ರಧಾನಿ ಬೆಂಜಮಿನ್ ಬಾಲಿವುಡ್ ನಟರ ಬಗ್ಗೆ ಹೇಳಿದ್ದೇನು ಗೊತ್ತಾ...?

ಮುಂಬೈ, ಶನಿವಾರ, 20 ಜನವರಿ 2018 (06:35 IST)

ಮುಂಬೈ : ಬಾಲಿವುಡ್ ಚಿತ್ರಗಳನ್ನು, ನಟರನ್ನು ಪ್ರಪಂಚದಾದ್ಯಂತ ಎಲ್ಲರೂ ಇಷ್ಟಪಡುತ್ತಾರೆ ಎನ್ನುವುದಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ಅವರು ಬಾಲಿವುಡ್ ಅನ್ನು ನಾನು ಪ್ರೀತಿ ಮಾಡ್ತೇನೆ ಎಂದು ಹೇಳಿದ ಮಾತುಗಳೇ ಸಾಕ್ಷಿ.

 
ಇಸ್ರೇಲ್ ಪ್ರಧಾನಿ ಬೆಂಜಮಿನ್ ಅವರು ಬಾಲಿವುಡ್ ಸ್ಟಾರ್ ಗಳ ಜೊತೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಪ್ರಧಾನಿಯವರನ್ನು ಸ್ವಾಗತಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಜಮಿನ್ ಅವರು ‘ಟ್ವೀಟರ್ ನಲ್ಲಿ ಅಮಿತಾಬ್ ಮೂರು ಕೋಟಿಗೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಇದು ನನ್ನ ಫಾಲೋವರ್ಸ್ ಗೆ ಹೋಲಿಸಿದರೆ ದೊಡ್ಡ ಸಂಖ್ಯೆ. ಬಾಲಿವುಡ್ ನ ಇನ್ನೂ ಅನೇಕ ಕಲಾವಿದರನ್ನು ನಾನು ನೋಡಿದ್ದೇನೆ. ಅವರೆಲ್ಲ ದೊಡ್ಡ ವ್ಯಕ್ತಿತ್ವ ಹೊಂದಿದ್ದಾರೆಂದು’ ಎಂದು ಹೇಳಿದ್ದಾರೆ.

 
ಮುಂಬೈ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್, ಅಭಿಶೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಕರಣ್ ಜೋಹರ್, ಇಮ್ತಿಯಾಜ್ ಅಲಿ, ರಣಬೀರ್ ಕಪೂರ್, ವಿವೇಕ್ ಒಬೆರಾಯ್ ಸೇರಿದಂತೆ ಹಲವರು ಭಾಗವಹಿಸಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಶ್ರುತಿ ಹರಿಹರನ್ ಲೈಂಗಿಕ ಕಿರುಕುಳ ಆರೋಪವೆಲ್ಲಾ ಗಿಮಿಕ್ ಎಂದ ಸಾ ರಾ ಗೋವಿಂದ್

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಶ್ರುತಿ ಹರಿಹರನ್ ಕಾರ್ಯಕ್ರಮವೊಂದರಲ್ಲಿ ತಾವು 10 ವರ್ಷಗಳ ಹಿಂದೆ ...

news

ಬಿಗ್ ಬಾಸ್ ಕನ್ನಡ: ಹೋಗುವ ಮೊದಲು ಸಿಹಿಕಹಿ ಚಂದ್ರು ಜೆಕೆಗೆ ಕೊಟ್ ಗಿಫ್ಟ್ ಏನು?

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ಎಲಿಮಿನೇಟ್ ಆದ ಸ್ಪರ್ಧಿಗಳು ಬಂದು ಟಾಸ್ಕ್ ಮಾಡಿಸಿ ...

news

ಅಜ್ಞಾತವಾಸಿ ಸಿನಿಮಾ ಬಗ್ಗೆ ಕಾಮೆಂಟ್ ಮಾಡಿದ್ದಕ್ಕೆ ಪವನ್ ಕಲ್ಯಾಣ್ ಅಭಿಮಾನಿಗಳಿಂದ ಯುವಕನಿಗೆ ಥಳಿತ

ಹೈದರಾಬಾದ್: ಸೂಪರ್ ಸ್ಟಾರ್ ಗಳ ಮೇಲೆ ಅಭಿಮಾನಿಗಳ ಅಭಿಮಾನ ಎಷ್ಟರಮಟ್ಟಿಗೆ ಇರುತ್ತದೆ ಎಂದು ನಾವು ಹಲವು ...

news

ನಟಿ ಶೃತಿ ಹರಿಹರನ್ ಗೆ ಲೈಂಗಿಕ ಕಿರುಕುಳ; ಮಂಚಕ್ಕೆ ಕರೆದ ನಿರ್ಮಾಪಕನಿಗೆ ಶೃತಿ ಮಾಡಿದ್ದೇನು...?

ಹೈದರಾಬಾದ್: ನಟಿ ಶೃತಿ ಹರಿಹರನ್ ಅವರಿಗೆ ತಮಿಳು ನಿರ್ಮಾಪಕರೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ...

Widgets Magazine
Widgets Magazine