ರಜನಿಕಾಂತ್ ರಾಜಕೀಯ ಎಂಟ್ರಿ ಬಗ್ಗೆ ಪತ್ನಿ ಲತಾ ಹೇಳಿದ್ದೇನು?

ಚೆನ್ನೈ, ಬುಧವಾರ, 4 ಅಕ್ಟೋಬರ್ 2017 (10:20 IST)

Widgets Magazine

ಚೆನ್ನೈ: ರಜನೀಕಾಂತ್ ರಾಜಕೀಯಕ್ಕೆ ಬರುತ್ತಾರೆ ಎಂದು ಬಹುದಿನಗಳಿಂದ ಸುದ್ದಿಯಿದೆ. ಈ ಬಗ್ಗೆ ರಜನಿ ಪತ್ನಿ ಲತಾ ರಜನೀಕಾಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


 
ರಜನೀಕಾಂತ್ ಯಾವಾಗ ರಾಜಕೀಯ ಪ್ರವೇಶ ಯಾವಾಗ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಲತಾ ರಜನೀಕಾಂತ್ ‘ಅವರು ಯಾವಾಗ ರೆಡಿ ಆಗ್ತಾರೋ ಆಗ ಅವರೇ ಹೇಳ್ತಾರೆ’ ಎಂದಿದ್ದಾರೆ.
 
ಏನೇ ಆದರೂ ತಮ್ಮ ಪತಿ ರಾಜಕೀಯಕ್ಕೆ ಎಂಟ್ರಿ ಹೊಡೆದರೆ ಬದಲಾವಣೆ ತಂದೇ ತರ್ತಾರೆ ಎಂದು ಪತ್ನಿ ಲತಾ ಅಭಿಪ್ರಾಯಪಟ್ಟಿದ್ದಾರೆ. ಆದರೆ ಅವರು ಯಾವಾಗ ಎಂಟ್ರಿಯಾಗ್ತಾರೆ ಎನ್ನುವುದನ್ನು ಖಚಿತವಾಗಿ ಹೇಳಲಾರೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಮತ್ತೊಮ್ಮೆ ಅಭಿಮಾನಿಗೆ ನಟ ಬಾಲಕೃಷ್ಣ ಕಪಾಳಮೋಕ್ಷ

ಅನಂತಪುರ: ತೆಲುಗು ನಟ ನಂದಮೂರಿ ಬಾಲಕೃಷ್ಣ ಮತ್ತೆ ಅಭಿಮಾನಿಗೆ ಕಪಾಳ ಮೋಕ್ಷ ಮಾಡಿ ಸುದ್ದಿಯಲ್ಲಿದ್ದಾರೆ. ಈ ...

news

ಬಹುಭಾಷಾ ನಟಿ ಅಪಹರಣ ಪ್ರಕರಣ: ನಟ ದಿಲೀಪ್`ಗೆ ಜಾಮೀನು

ಬಹುಭಾಷಾ ನಟಿ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೆಯಾಳಿ ನಟ ದಿಲೀಪ್`ಗೆ ಕೇರಳ ...

news

ಗೀತಾ ವಿಷ್ಣು ಪ್ರಕರಣದಲ್ಲಿ ನನ್ನ ಮಗನ ಹೆಸರು ಥಳುಕು ಹಾಕಿದ್ದು ಬೇಸರವಾಗಿದೆ: ಸುಮಲತಾ ಅಂಬರೀಷ್

ಗೀತಾ ವಿಷ್ಣು ಅಪಘಾತ ಪ್ರಕರಣದಲ್ಲಿ ನನ್ನ ಮಗನ ಹೆಸರನ್ನ ಥಳುಕು ಹಾಕಿದ್ದು ಬೇಸರ ತಂದಿದೆ. ನನ್ನ ಮಗನ ಜೊತೆ ...

news

ಗೀತಾ ವಿಷ್ಣು ಪ್ರಕರಣದಲ್ಲಿ ಸಿಲುಕಿಕೊಂಡ ಯುವ ನಟರಿಗೆ ನಟ ಜಗ್ಗೇಶ್ ಬೆಂಬಲ

ಬೆಂಗಳೂರು: ಗೀತಾ ವಿಷ್ಣು ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಹೆಸರು ...

Widgets Magazine