ಕಾಸ್ಟಿಂಗ್ ಕೌಚ್ ಬಗ್ಗೆ ನಿರಂಜನ್ ಹೇಳಿದ್ದೇನು? ಕೇಳಿದ್ರೆ ಶಾಕ್ ಆಗ್ತೀರಾ

ಬೆಂಗಳೂರು, ಶನಿವಾರ, 9 ಜೂನ್ 2018 (06:00 IST)

ಬೆಂಗಳೂರು : ತೆಲುಗು ನಟಿ ಶ್ರೀರೆಡ್ಡಿ ಅವರು  ಕಾಸ್ಟಿಂಗ್ ಕೌಚ್ ವಿರುದ್ಧ ಪ್ರತಿಭಟನೆ ಮಾಡಿದ ಮೇಲೆ ಈ ಬಗ್ಗೆ ಸಾಕಷ್ಟು ಚರ್ಚೆಗಳಾಗಿತ್ತು. ಆದರೆ ಈ ಕಾಸ್ಟಿಂಗ್ ಕೌಚ್ ಎಂಬ ರೋಗಕ್ಕೆ ಹೆಣ್ಣು ಮಕ್ಕಳು ಮಾತ್ರವಲ್ಲ ಗಂಡಸರು ಕೂಡ ಬಲಿಪಶುಗಳಾಗಿದ್ದಾರೆ ಎನ್ನುವುದಕ್ಕೆ ನಟ, ನಿರೂಪಕ ನಿರಂಜನ್ ದೇಶಪಾಂಡೆ ಅವರು ಹೇಳಿರುವ ಮಾತುಗಳೇ ಸಾಕ್ಷಿ.


ನಿರಂಜನ್ ದೇಶಪಾಂಡೆ ಅವರು ಕೂಡ ಕಾಸ್ಟಿಂಗ್ ಕೌಚ್ ಎದುರಿಸಿದ್ದಾರಂತೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಬರೊದಕ್ಕೂ ಮೊದಲು ಜಾಹೀರಾತುಗಳಲ್ಲಿ ನಟಿಸ್ತಾ ಇದ್ದ ನಿರಂಜನ್ ಅವರು ಆಯಡ್ ಸಿನಿಮಾಗಳಲ್ಲಿ ನಟಿಸೋ ಸಲುವಾಗಿ ಸಾಕಷ್ಟು ಆಯಡ್ ಮೂವಿ ಮೇಕರ್ಸ್ ನ ಭೇಟಿ ಮಾಡ್ತಾ ಇದ್ರಂತೆ. ಆ ಸಮಯದಲ್ಲಿ ಜಾಹಿರಾತು ಸಿನಿಮಾ ನಿರ್ದೇಶಕರೊಬ್ಬರು ನಿರಂಜನ್ ಗೂ ಕೂಡ ನಟಿಸೋಕೆ ಅವಕಾಶ ಬೇಕು ಅಂದ್ರೆ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಬೇಕಾಗುತ್ತೆ ಅಂದಿದ್ರಂತೆ. ಅಡ್ಜಸ್ಟ್ ಅಂದ್ರೆ ಏನೂ ಅಂತಲೂ ಅವ್ರೇ ವಿವರಿಸಿದ್ರಂತೆ. ಇಂಥದ್ದೊಂದು ಅನುಭವ ನನಗಾಗಿತ್ತು ಅಂದ್ರೆ ಯಾರೂ ನಂಬಲ್ಲ. ನಂಬಿದ್ರೂ ತಮಾಷೆ ಮಾಡ್ತಾರೆ ಅನ್ನೋ ಕಾರಣಕ್ಕೆ ಹೇಳಿಕೊಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅಮೀರ್ ಖಾನ್ ನೆಚ್ಚಿನ ನಟ ಯಾರು ಗೊತ್ತಾ?

ಮುಂಬೈ : ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್ ನ ಸ್ಟಾರ್ ನಟ ಮಿಸ್ಟರ್ ಪರ್ಫೆಕ್ಟ್ ...

news

ದುನಿಯಾ ವಿಜಯ್ ಗೆ ನಿರೀಕ್ಷಣಾ ಜಾಮೀನು ನೀಡಿದ ಸಿಸಿಎಚ್ 65 ನೇ ನ್ಯಾಯಾಲಯ

ಬೆಂಗಳೂರು : 'ಮಾಸ್ತಿಗುಡಿ' ಚಿತ್ರದ ಚಿತ್ರೀಕರಣವೇಳೆ ಇಬ್ಬರು ಸಹನಟರು ಸಾವನ್ನಪ್ಪಿದ ಪ್ರಕರಣಕ್ಕೆ ...

news

ಈ ಸಿಹಿತಿಂಡಿ ಎಂದರೆ ನಟಿ ರಾಧಿಕಾಗೆ ಪಂಚಪ್ರಾಣವಂತೆ

ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ತಮ್ಮ ಇಷ್ಟ ಕಷ್ಟಗಳನ್ನು ಅಭಿಮಾನಿಗಳ ಜೊತೆ ...

news

ವೈರಲ್ ಆಯ್ತು 'ಡಾನ್ಸಿಂಗ್ ಅಂಕಲ್' ವೀಡಿಯೋ

ಡಾನ್ಸಿಂಗ್ ಅಂಕಲ್ ಎಂದೇ ಕರೆಸಿಕೊಂಡಿರುವ ಪ್ರೊಫೆಸರ್ ಸಂಜೀವ್ ಶ್ರೀವಾಸ್ತವ್ ಇಂಟರ್‌ನೆಟ್‌ ಜಗತ್ತಿನಲ್ಲಿ ...

Widgets Magazine
Widgets Magazine