ಬಿಗ್ ಬಾಸ್ ಸ್ಪರ್ಧಿ ಜೆಕೆ ಅವರ ಜೀವನಕ್ಕೆ ಹೊಸ ತಿರುವು ನೀಡಿದವರು ಯಾರು ಗೊತ್ತಾ...?

ಬೆಂಗಳೂರು, ಶುಕ್ರವಾರ, 12 ಜನವರಿ 2018 (05:47 IST)

Widgets Magazine

ಬೆಂಗಳೂರು : ಬಿಗ್ ಬಾಸ್ ಸಂಚಿಕೆಯೊಂದರಲ್ಲಿ ಸದ್ಯರಿಗೆ ಸಿಂಪಲ್ಲಾಗೊಂದು ಥ್ಯಾಂಕ್ಸ್  ಹೇಳಿ ಎಂಬ ಟಾಸ್ಕ್ ವೊಂದನ್ನು ನೀಡಿದ್ದು, ಅದರಲ್ಲಿ ಜೆಕೆ ಅವರು ತಮ್ಮ ಜೀವನವನ್ನೇ ಬದಲಾಯಿಸಿದ ಇಬ್ಬರು ವ್ಯಕ್ತಿಗಳಿಗೆ ಕೃತಜ್ಞತೆ ಹೇಳಿದ್ದಾರೆ.

 
ಜೆಕೆ ಜೀವನವನ್ನು ಬದಲಾಯಿಸಿದ ಆ ಇಬ್ಬರು ವ್ಯಕ್ತಿಗಳು  ಯಾರೆಂದರೆ ಸ್ಯಾಂಡಲ್ ವುಡ್ ನ ನಟ ಕಿಚ್ಚಿ ಸುದೀಪ್ ಹಾಗು ಅವರ ಪತ್ನಿ ಪ್ರಿಯ ಸುದೀಪ್. ಅವರಿಗೆ ಧನ್ಯವಾದ ತಿಳಿಸಿದ ಜೆಕೆ ಅವರು “ ನನ್ನ ಕಷ್ಟದ ಪರಿಸ್ಥಿತಿಯಲ್ಲಿ ಕೆಂಪೆಗೌಡ ಸಿನಿಮಾದಲ್ಲಿ ಚಾನ್ಸ್ ಕೊಟ್ರು, ನಂತರ ಸಿಸಿಎಲ್ ಟೂರ್ನಿಮೆಂಟ್ ನಲ್ಲಿ ತಂಡಕ್ಕೆ ಉಪನಾಯಕನನ್ನಾಗಿ ಮಾಡಿದರು. ನಂತರ ಅವರ ಪತ್ನಿ ನನಗೆ ಅಶ್ವಿನಿ ನಕ್ಷತ್ರ ಎಂಬ ಸೀರಿಯಲ್ ನಲ್ಲಿ ಅಭಿನಯಿಸುವ ಅವಕಾಶ ಕೊಡಿಸಿದರು. ಅದು ನನ್ನ ಜೀವನವನ್ನೇ ಬದಲಿಸಿತು. ನನ್ನನ್ನು ಅವರ ಕುಟುಂಬದಲ್ಲಿ ಒಬ್ಬರಾಗಿ ಮಾಡಿಕೊಂಡಿದ್ದಾರೆ. ನಾನು ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಸಾಲದು” ಎಂದು ಹೇಳಿದ್ದಾರೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಬಿಗ್ ಬಾಸ್ ಬದಲಾಯಿಸು ಜೀವನ ಪತ್ನಿ ತಂಡ ಕುಟುಂಬ Bigboss Change Life Wife Team Family

Widgets Magazine

ಸ್ಯಾಂಡಲ್ ವುಡ್

news

ಕನ್ನಡಾಭಿಮಾನ ಪ್ರಶ್ನಿಸಿ ಟ್ರೋಲ್ ಮಾಡಿದವರಿಗೆ ಬಿಗ್ ಬಾಸ್ ಅಶಿತಾ ಚಂದ್ರಪ್ಪ ಕೊಟ್ಟ ತಿರುಗೇಟು ಏನು?

ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ಅಶಿತಾ ಚಂದ್ರಪ್ಪ ತೆಲುಗು ಸಿನಿಮಾ ಬಗ್ಗೆ ಪೋಸ್ಟ್ ...

news

ರಾಕಿಂಗ್ ಸ್ಟಾರ್ ಯಶ್ ಭಯಪಡುವುದು ಒಬ್ಬರಿಗೆ ಮಾತ್ರವಂತೆ! ಅದು ಯಾರಿಗೆ ಗೊತ್ತಾ?!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಳಲ್ಲಿ ಅದೆಷ್ಟು ಹೊಡೆದಾಡುತ್ತಾರೆ, ನಿಜ ಜೀವನದಲ್ಲಿ ಅದೆಷ್ಟು ...

news

ಸಿನಿಮಾಗಳು ಸಂದೇಶ ನೀಡಲೆಂದು ಇರುವುದಲ್ಲ-ಅನುರಾಗ್ ಕಶ್ಯಪ್

ನವದೆಹಲಿ: ಸಾಮಾಜಿಕ ಸಂದೇಶ ನೀಡುವುದು ಇಂದಿನ ಚಿತ್ರರಂಗದ ಟ್ರೆಂಡ್‌ ಅನಿಸಿಕೊಂಡಿದೆ. ಆದರೆ, ಚಿತ್ರ ...

news

ಬಿಗ್ ಬಾಸ್ ಕನ್ನಡ: ಅನುಪಮಾ ಮದ್ವೆ ಆಗಲ್ವಂತೆ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಿನ್ನೆ ಚಂದನ್ ಮತ್ತು ಅನುಪಮಾ ನಡುವೆ ಜೋರಾಗಿ ಮದುವೆ ಮಾತುಕತೆ ...

Widgets Magazine