ರಮ್ಯಾಗೆ ಮತ್ತೆ ಚಿತ್ರರಂಗಕ್ಕೆ ಬರಲು ಹೇಳಿದ ಸ್ಯಾಂಡಲ್ ವುಡ್ ನಟಿ ಇವರೇ?

ಬೆಂಗಳೂರು, ಶನಿವಾರ, 1 ಸೆಪ್ಟಂಬರ್ 2018 (07:12 IST)

ಬೆಂಗಳೂರು : ಒಂದುಕಾಲದಲ್ಲಿ ಸಿನಿಮಾ ರಂಗದಲ್ಲಿ ಸ್ಟಾರ್ ನಟಿ ಎಂದು ಹೆಸರು ಮಾಡಿದ ನಟಿ ರಮ್ಯಾ ಅನಂತರ ಸಿನಿಮಾರಂಗ ತೊರೆದು ರಾಜಕೀಯದತ್ತ ಮುಖ ಮಾಡಿದ್ದರು. ಆದರೆ ಇದೀಗ ಸ್ಯಾಂಡಲ್ ವುಡ್ ನ ತುಪ್ಪದ ಹುಡುಗಿ ನಟಿ ರಾಗಿಣಿ ರಮ್ಯ ಗೆ ಮತ್ತೆ ಚಿತ್ರರಂಗಕ್ಕೆ ಬರುವಂತೆ ಟ್ವೀಟ್ ಮಾಡಿದ್ದಾರೆ.


ಕೆಲ ವರ್ಷಗಳ ಹಿಂದೆ ರಮ್ಯಾ ಮತ್ತು ರಾಗಿಣಿ ಯ ನಡುವೆ ಕೆಲವು ವಿಷಯಕ್ಕೆ ಮನಸ್ತಾಪ ಉಂಟಾಗಿತ್ತು. ಅದರ ಸಲುವಾಗಿ ಎಲ್ಲಿಯೂ ರಮ್ಯಾ ಬಗ್ಗೆ ರಾಗಿಣಿ ಮಾತಾನಾಡುತ್ತಿರಲಿಲ್ಲ. ಆದರೆ ಇತ್ತಿಚೆಗೆ ರಮ್ಯಾ ಅಭಿಮಾನಿಯೊಬ್ಬ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ 'ರಮ್ಯಾ ನೀವು ಮತ್ತೇ ಚಿತ್ರರಂಗಕ್ಕೆ ಬರಬೇಕು ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಬೇಕು' ಎಂದು ಟ್ವೀಟ್ ಮಾಡಿದ್ದಾರೆ.


ಅದಕ್ಕೆ ಸ್ಯಾಂಡಲ್ ವುಡ್ ನ ತುಪ್ಪದ ಹುಡುಗಿ ನಟಿ ರಾಗಿಣಿ ರಮ್ಯಾ ಅಭಿಮಾನಿ ಮಾಡಿರುವ ಟ್ವೀಟ ಅನ್ನು ರೀ ಟ್ವೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕತ್ರೀನಾ ಕೈಫ್ ಇಂಗ್ಲೆಂಡ್‌ನಲ್ಲಿ ಸ್ನೇಹಿತರೊಂದಿಗೆ ಜಾಲಿ ರೈಡ್

ಕತ್ರೀನಾ ಕಾರಿನಲ್ಲಿ ಪ್ರಯಾಣಿಸುತ್ತಿರುವ ವೀಡಿಯೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಅವರು ...

news

ಹಾಸ್ಯ ನಟ ಸುನೀಲ್ ಈಗ ಪಡೆಯುತ್ತಿರುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ

ಹೈದರಾಬಾದ್ : ಟಾಲಿವುಡ್​ ಹಾಸ್ಯ ನಟ ಸುನೀಲ್ ಇಷ್ಟುದಿನ ಚಿತ್ರ ರಂಗದಿಂದ ದೂರ ಇದ್ದು ಇದೀಗ ಮತ್ತೆ ...

news

ಖ್ಯಾತ ನಟ ಅಮಿತಾಬ್ ಬಚ್ಚನ್ ಗೆ ಈ ಮೂವರು ನಟಿಯರ ಜೊತೆ ನಟಿಸಲು ಭಯವಾಗುತ್ತದೆಯಂತೆ!

ಮುಂಬೈ : ತಮ್ಮ ಅಮೋಘವಾದ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿ ಬಾಲಿವುಡ್ ಸ್ಟಾರ್ ನಟ ಎಂದೇ ...

news

ಕನ್ನಡದ ಕಲಾವಿದ ಯೋಗಿಗೆ ತಮಿಳು ಚಿತ್ರತಂಡದಿಂದ ಅವಮಾನ

ಚೆನ್ನೈ : ಕನ್ನಡದ ಕಲಾವಿದ ಯೋಗಿಗೆ ತಮಿಳು ‘ಪಾರ್ಥಿಬನ್ ಕಾದಲ್’ ಚಿತ್ರತಂಡದಿಂದ ಅವಮಾನ ಮಾಡಲಾಗಿದೆ ಎಂಬ ...

Widgets Magazine
Widgets Magazine