ಪೈಲ್ವಾನ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿರುವ ಬಾಲಿವುಡ್ ನಟ ಯಾರು ಗೊತ್ತಾ?

ಬೆಂಗಳೂರು, ಬುಧವಾರ, 16 ಮೇ 2018 (07:02 IST)

ಬೆಂಗಳೂರು : ಕಿಚ್ಚ ಸುದೀಪ್ ಅವರು ಅಭಿನಯಿಸಲಿರುವ ಪೈಲ್ವಾನ್ ಚಿತ್ರದಲ್ಲಿ ಬಾಲಿವುಡ್ ನ ಸ್ಟಾರ್ ನಟರೊಬ್ಬರು ನಟಿಸಲಿದ್ದಾರಂತೆ.


ಹೌದು ಬಾಲಿವುಡ್ ನಟ ಮಂಗಳೂರಿನ ಮೂಲದವರಾದ ಸುನೀಲ್ ಶೆಟ್ಟಿ ಅವರು ಪೈಲ್ವಾನ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರಂತೆ. ಈ ಮೂಲಕ ಅವರು ಮೊದಲ ಬಾರಿಗೆ ಸುದಿಪ್ ಅವರ ಜೊತೆ  ಸ್ಕ್ರೀನ್ ಶೇರ್ ಮಾಡಲಿದ್ದಾರೆ.
ಹೆಬ್ಬುಲಿ  ಚಿತ್ರವನ್ನು ನಿರ್ದೇಶನ ಮಾಡಿದ್ದ ಕೃಷ್ಣ ಅವರು ಪೈಲ್ವಾನ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು ,ಆರ್ ಆರ್ ಆರ್ ಮೋಷನ್ ಪಿಚ್ಚರ್ಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಇನ್ನು ಹೆಬ್ಬುಲಿ ಚಿತ್ರದಲ್ಲಿ ಖಳನಟನಾಗಿ ಅಭಿನಯ ಮಾಡಿದ್ದ ಕಬೀರ್ ದುಹಾನ್ ಸಿಂಗ್ ಕೂಡ ಪೈಲ್ವಾನ್ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  
ಬೆಂಗಳೂರು ಕಿಚ್ಚ ಸುದೀಪ್ ಬಾಲಿವುಡ್ ಸುನೀಲ್ ಶೆಟ್ಟಿ ಸ್ಕ್ರೀನ್ ಶೇರ್ Bangalore Bollywood Kiccha Sudeep Sunil Shetty Screen Share

ಸ್ಯಾಂಡಲ್ ವುಡ್

news

ಕೃತಕ ಕಾಲು ಜೋಡಿಸಿಕೊಂಡಿರುವ ಕನ್ನಡದ ಹಿರಿಯ ನಟ ಸತ್ಯಜಿತ್

ಬೆಂಗಳೂರು : ಕಾಲು ಕಳೆದುಕೊಂಡು ನೋವು ಅನುಭವಿಸುತ್ತಿರುವ ಕನ್ನಡದ ಹಿರಿಯ ನಟ ಸತ್ಯಜಿತ್ ಅವರು ಇದಿಗ ಕೃತಕ ...

news

ಕನ್ನಡದ ಹಿರಿಯ ಹಾಸ್ಯ ನಟ ಅಕ್ಕಿ ಚೆನ್ನಬಸಪ್ಪ ಇನ್ನಿಲ್ಲ!

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡಿರುವ ಹಿರಿಯ ನಟ ಅಕ್ಕಿ ಚೆನ್ನಬಸಪ್ಪ ...

news

34 ವರ್ಷದ ಬಳಿಕ ಮತ್ತೆ ಪುನೀತ್ ಸಿನಿಮಾದಲ್ಲಿ ನಟಿಸಲಿರುವ ಕನ್ನಡದ ಹಿರಿಯ ನಟಿ ಯಾರು ಗೊತ್ತಾ..?

ಬೆಂಗಳೂರು : 34 ವರ್ಷದ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ನಟಿಸಿದ ಕನ್ನಡದ ಹಿರಿಯ ...

news

ನಟಿ ದೀಪಿಕಾ ಪಡುಕೋಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ನಟಿ ಅನುಷ್ಕಾ

ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಕೇನ್ಸ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ನಲ್ಲಿ ವಾಕ್ ಮಾಡಿ ...

Widgets Magazine
Widgets Magazine