ತಮ್ಮ ಸಿಕ್ರೇಟ್ ಬಾಯ್ ಫ್ರೆಂಡ್ ಬಗ್ಗೆ ಗುಟ್ಟು ರಟ್ಟು ಮಾಡಿದ್ರಾ ತುಪ್ಪದ ಹುಡುಗಿ ರಾಗಿಣಿ!

ಬೆಂಗಳೂರು, ಶುಕ್ರವಾರ, 19 ಜನವರಿ 2018 (07:09 IST)

ಬೆಂಗಳೂರು : ಸ್ಯಾಂಡಲ್ ವುಡ್ ನ ತುಪ್ಪದ ಹುಡುಗಿ ರಾಗಿಣಿ ಅವರಿಗೆ ಮದುವೆ ಯಾವಾಗ? ಅವರಿಗೆ ಬಾಯ್ ಫ್ರೆಂಡ್ ಇದ್ದಾರಾ? ಎಂಬ ಪ್ರಶ್ನೆ ಹಲವರಲ್ಲಿದ್ದು, ಅದಕ್ಕೆ ಈಗ ಅವರು ತಮ್ಮ ವಿಚಾರದ ಬಗೆಗಿನ ಗುಟ್ಟೊಂದನ್ನು ಬಿಚ್ಚಿಟ್ಟಿದ್ದಾರೆ.

 
ಖಾಸಗಿ ವಾಹಿನಿಯೊಂದರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಾಗಿಣಿ ಅವರ ಬಳಿ ತಮ್ಮ ಮದುವೆ ಯಾವಾಗ ಎಂದು ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸಿದ ಅವರು ’ನನಗೆ ಸ್ಪೆಷಲ್ ವ್ಯಕ್ತಿ ಇದ್ದು. ಈಗ ಅಷ್ಟೇ ಸಾಕು ಮದುವೆ ಸದ್ಯಕ್ಕಾಗಲ್ಲ’ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ರಾಗಿಣಿ ಅವರಿಗೆ ಒಬ್ಬ ಸ್ಪೆಷಲ್ ವ್ಯಕ್ತಿ ಇದ್ದಾರೆ ಎಂಬುದು ಖಚಿತವಾಗಿದ್ದು ಆದರೆ ಅದು ಯಾರು ಎಂದು ಮಾತ್ರ ಅವರು ಬಾಯಿಬಿಟ್ಟಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಾಲಿವುಡ್ ನಟಿ ಕಾಜೋಲ್ ಅವರು ಸ್ಯಾನಿಟರಿ ಪ್ಯಾಡ್ ಗಳ ಮೇಲೆ ವಿಧಿಸಿರುವ ಜಿ.ಎಸ್.ಟಿ. ಬಗ್ಗೆ ಹೇಳಿದ್ದೇನು ಗೊತ್ತಾ...?

ಮುಂಬೈ: ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಜಿ.ಎಸ್.ಟಿ. ಯನ್ನು ವಿಧಿಸಿರುವ ವಿಷಯದ ಬಗ್ಗೆ ಈಗ ಎಲ್ಲಾ ಕಡೆ ವಿರೋಧ ...

news

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಚ್ಚು ಮೆಚ್ಚಿನ ನಟ ಯಾರು ಗೊತ್ತಾ...?

ಬೆಂಗಳೂರು : ಇತ್ತಿಚೆಗೆ ಚಿತ್ರರಂಗದ ನಟರ ನಡುವೆ ಭಾರಿ ಪೈಪೋಟಿಯಿದ್ದು, ಒಬ್ಬ ನಟನನ್ನು ಮತ್ತೊಬ್ಬ ನಟ ...

news

ಕಾಶೀನಾಥ್ ಬಗ್ಗೆ ಚೌಕ ನಿರ್ದೇಶಕರು ಬಿಚ್ಚಿಟ್ಟ ಸತ್ಯ!

ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶೀನಾಥ್ ಇನ್ನಿಲ್ಲ ಎಂಬುದು ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ದೊಡ್ಡ ...

news

ಕಾಶೀನಾಥ್ ನಿಧನಕ್ಕೆ ಚಿತ್ರರಂಗದ ಪ್ರತಿಕ್ರಿಯೆ ಏನು?

ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶೀನಾಥ್ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ನಟ ಜಗ್ಗೇಶ್, ...

Widgets Magazine
Widgets Magazine