ಬಿಗ್ ಬಾಸ್ ಸೀಸನ್ 5ಕ್ಕೆ ಯಾರು ಯಾರು ಬರ್ತಾರೆ ಗೊತ್ತಾ….?

ಬೆಂಗಳೂರು, ಭಾನುವಾರ, 8 ಅಕ್ಟೋಬರ್ 2017 (12:06 IST)

ಬೆಂಗಳೂರು: ಬಿಗ್ ಬಾಸ್ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ. ಬಿಗ್ ಬಾಸ್ ಇದೇ 15ರಿಂದ ಆರಂಭವಾಗುತ್ತಿದೆ. ಯಾರು ಯಾರು ಈ ಸಲ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಳ್ಳುತ್ತಿದ್ದಾರೆ ಅನ್ನೊ ಕುತೂಹಲ ಇದ್ದೇ ಇದೆ.


ಈ ಸಲ ಬಿಗ್ ಬಾಸ್ ಮನೆಗೆ ಅವರು ಹೋಗ್ತಾರಂತೆ… ಇವರು ಹೋಗ್ತಾರಂತೆ ಅಂತ ಎಲ್ಲರ ಹೆಸರು ಕೇಳಿ ಬರ್ತಿದೆ. ಆದ್ರೆ ಇಲ್ಲೊಂದು ಪಟ್ಟಿ ಲೀಕ್ ಆಗಿದೆ. ಇದರ ಪ್ರಕಾರ ಸೀಸನ್ 5ರಲ್ಲಿ ಭಾಗವಹಿಸಲು ಕಲರ್ಸ್ ವಾಹಿನಿ ಕೆಲ ಸೆಲೆಬ್ರಿಟಿಗಳನ್ನ ಸಂಪರ್ಕಿಸಿದೆಯಂತೆ.

ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ, ನಟರಾದ ದಿಗಂತ್, ಸುನಿಲ್ ರಾವ್, ಪಂಕಜ್ ನಾರಾಯಣ್, ರಾಜು ತಾಳಿಕೋಟೆ, ಸಿಸಿಎಲ್ ನ ರಾಜೀವ್, ಶ್ರೀಕಿ, ಶೈನ್ ಶೆಟ್ಟಿ, ಕವಿತಾ ಗೌಡ, ಹರ್ಷ, ನಟಿ ಭಾವನಾರನ್ನು ಚಾನೆಲ್ ಸಂಪರ್ಕಿಸಿದೆ ಎಂದು ತಿಳಿದುಬಂದಿದೆ.

ಸೀಸನ್ 4ಕ್ಕಿಂತಲೂ ಈ ಬಾರಿಯ ಬಿಗ್ ಬಾಸ್ ಮನೆ ಸಖತ್ ಕಲರ್ ಫುಲ್ ಆಗಿರಲಿದೆಯಂತೆ. ಅಂದಹಾಗೆ ಈ ಎಲ್ಲ ಸೆಲೆಬ್ರಿಟಿಗಳ ಜತೆ ಈ ಬಾರಿ ಸಾಮಾನ್ಯನು ಸಹ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ನಾಲ್ವರು ಸಾಮಾನ್ಯರು ಈ ಬಾರಿ ಸ್ಪರ್ಧಿಗಳಾಗಲಿದ್ದಾರಂತೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ ಸಮಂತಾ, ನಾಗಚೈತನ್ಯ

ಗೋವಾ: ಟಾಲಿವುಡ್ ಸ್ಟಾರ್ ಜೋಡಿ ಸಮಂತಾ ಮತ್ತು ಅಕ್ಕಿನೇನಿ ನಾಗಚೈತನ್ಯ ಜೋಡಿ ಗುರು ಹಿರಿಯರ ಸಮ್ಮುಖದಲ್ಲಿ ...

news

ರಣಬೀರ್‌ ಕಪೂರ್‌ನೊಂದಿಗೆ ಸೆಕ್ಸ್ ಬಯಸಿದ್ದಳಂತೆ ಕಂಗನಾ ರನೌತ್‌!!

ಮುಂಬೈ: ಬಾಲಿವುಡ್ ಹಾಟ್ ನಟಿ ಕಂಗನಾ-ಹೃತಿಕ್ ರೋಷನ್ ನಡುವಿನ ವಿವಾದ ಅಂತ್ಯಗೊಳ್ಳುವುದಕ್ಕಿಂತ ಮುಂಚೆಯೇ, ...

news

ಇದ್ದಕ್ಕಿದ್ದಂತೆ ಶೂಟಿಂಗ್ ರದ್ದುಗೊಳಿಸಿದ ಐಶ್ವರ್ಯಾ ರೈ! ಕಾರಣ ಏನು ಗೊತ್ತಾ?

ಮುಂಬೈ: ಬಾಲಿವುಡ್ ಎವರ್ ಗ್ರೀನ್ ಹೀರೋಯಿನ್ ಐಶ್ವರ್ಯಾ ರೈ ಬಚ್ಚನ್ ಅನಿಲ್ ಕಪೂರ್ ಜತೆಗೆ ‘ಫನ್ನೆ ಖಾನ್’ ...

ಶಾರುಖ್ ಖಾನ್ ಅಕ್ರಮ ಕ್ಯಾಂಟೀನ್ ಬಾಗಿಲು ಬಂದ್!

ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ತಮ್ಮ ರೆಡ್ ಚಿಲ್ಲೀಸ್ ಎಂಟರ್ ಟೈನ್ ಮೆಂಟ್ ನಿರ್ಮಾಣ ಸಂಸ್ಥೆಯ ...

Widgets Magazine
Widgets Magazine