ಬಾಲಿವುಡ್ ಸಿನಿಮಾರಂಗದ ವಿರುದ್ಧ ಸಿ.ಟಿ. ರವಿ ಕಿಡಿಕಾರಿದ್ಯಾಕೆ ಗೊತ್ತೇ…?

ಬೆಂಗಳೂರು, ಸೋಮವಾರ, 9 ಜುಲೈ 2018 (06:54 IST)

ಬೆಂಗಳೂರು : ಬಾಲಿವುಡ್ ಸಿನಿಮಾರಂಗದ ವಿರುದ್ಧ ಬಿಜೆಪಿ ಮುಖಂಡ ಸಿ.ಟಿ. ರವಿ ಅವರು ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.


ಕಿರಣ್ ಕುಮಾರ್ ಎಂಬ ವ್ಯಕ್ತಿ, ಬಾಲಿವುಡ್ ನಲ್ಲಿ ವಿಜಯನಗರದ ಬಗ್ಗೆ ಒಂದು ಸಿನಿಮಾ ಮಾಡಿಲ್ಲ. ಅದೇ ರೀತಿ ಕೃಷ್ಣ ದೇವರಾಯ ಅವರ ಬಗ್ಗೆಯೂ ವೈಭವಿಕರಿಸಿಲ್ಲ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ರೀಟ್ವೀಟ್ ಮಾಡಿದ ಸಿ.ಟಿ ರವಿ ಅವರು, ‘ಬಾಲಿವುಡ್ ಮುಸ್ಲಿಂ ಆಕ್ರಮಣಕಾರರನ್ನು, ದರೋಡೆಕೋರರನ್ನು ಮತ್ತು ಕಳ್ಳಸಾಗಾಣಿಕೆದಾರರನ್ನು ವೈಭವಿಕರಿಸುವಲ್ಲಿ ತುಂಬಾ ನಿರತರಾಗಿದ್ದಾರೆ. ಅವರಿಗೆ ಹಿಂದೂ ಆಡಳಿತಗಾರರ ಅತ್ಯುತ್ತಮ ಸಾಧನೆಗಳ ಬಗ್ಗೆ ಯೋಚಿಸಲು ಸಮಯವಿಲ್ಲ' ಎಂದು ವ್ಯಂಗ್ಯವಾಡಿದ್ದಾರೆ.


ಈ ಹಿಂದೆ ಬಿಡುಗಡೆಯಾದ ಬಾಲಿವುಡ್ ಸೂಪರ್ ಹಿಟ್ ಸಿನಿಮಾದಲ್ಲಿಯೂ ಕೂಡ ಹಿಂದೂ ದೊರೆಯಾಗಿದ್ದ ಮಹಾರಾವಲ್ ರತನ್ ಸಿಂಗ್ ಪಾತ್ರಕ್ಕಿಂತ, ಮುಸ್ಲಿಂ ದೊರೆ ಅಲ್ಲಾವುದ್ದೀನ್ ಖಿಲ್ಜಿಯನ್ನ ಹೆಚ್ಚಾಗಿ ವೈಭವೀಕರಿಸಲಾಗಿದೆ ಎಂದು ಟೀಕೆಗಳು ವ್ಯಕ್ತವಾಗಿದ್ದವು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬೆಂಗಳೂರು ಬಾಲಿವುಡ್ ಸಿ.ಟಿ. ರವಿ ಟ್ವಿಟ್ಟರ್ ವಿಜಯನಗರ Bangalore Bollywood Tweeter Vijayanagar C.t.ravi

ಸ್ಯಾಂಡಲ್ ವುಡ್

news

ಈ ನಟ ಹುಡುಗಿಯಾಗಿದ್ರೆ ಯಾರೂ ಇವರನ್ನು ಬಿಡ್ತಿರ್ಲಿಲ್ವಂತೆ. ಹೀಗೆ ಹೇಳಿದ್ದು ಯಾರು ಗೊತ್ತಾ?

ಬೆಂಗಳೂರು : ಸ್ಯಾಂಡಲ್ ವುಡ್ ಹಿರಿಯ ನಟ ದೇವರಾಜ್ ಅವರು ಕನ್ನಡದ ಹಲವು ಆಕ್ಷನ್ ಚಿತ್ರಗಳಲ್ಲಿ ನಟಿಸಿ ...

news

ಅರ್ಬಾಜ್ ಖಾನ್ ಗೆ ಸಹೋದರ ಸಲ್ಮಾನ್ ಖಾನ್ ಮೇಲ್ಯಾಕೆ ಕೋಪ ಗೊತ್ತಾ?

ಮುಂಬೈ : ಈಗಾಗಲೇ ಐಪಿಲ್ ಬೆಟ್ಟಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ...

news

ಸೋನಂ ಕಪೂರ್ ಮದುವೆಯ ದಿನ ತೆಗೆದ ಈ ಫೋಟೊ ಬಾರಿ ಸುದ್ದಿಯಾಗಿದೆಯಂತೆ

ಮುಂಬೈ : ಬಾಲಿವುಡ್ ನಟಿ ಸೋನಂ ಕಪೂರ್ ಅವರು ತಮ್ಮ ಮದುವೆಯ ಫೋಟೊಗಳನ್ನು ಮಾರಾಟ ಮಾಡಿದ್ದು, ಈಗ ಅದರಲ್ಲಿ ...

news

ಬಿಕಿನಿ ಧರಿಸಿ ಶಾರುಖ್ ಖಾನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಸುಹಾನಾ ಖಾನ್

ಮುಂಬೈ : ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಟೂ ಪೀಸ್ ಬಿಕಿನಿ ಫೋಟೋವನ್ನು ...

Widgets Magazine