ನಟ ಚಂದನ್ ಸಿನಿಮಾ ವಿಮರ್ಶಕರ ವಿರುದ್ಧ ಮಾತನಾಡಿದ್ದು ಯಾಕೆ ಗೊತ್ತಾ?

ಬೆಂಗಳೂರು, ಬುಧವಾರ, 21 ಫೆಬ್ರವರಿ 2018 (06:28 IST)

ಬೆಂಗಳೂರು : ‘ಪ್ರೇಮ ಬರಹ’ ಚಿತ್ರದ ನಟ ಚಂದನ್ ಅವರು ಕನ್ನಡ ಸಿನಿಮಾ ವಿಮರ್ಶಕರ ವಿರುದ್ಧ ಮಾತನಾಡಿ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.


ಅರ್ಜುನ್ ಸರ್ಜಾ ಅವರು ನಿರ್ದೇಶಿಸಿರುವ ‘ಪ್ರೇಮ ಬರಹ’ ಸಿನಿಮಾಗೆ ವಿಮರ್ಶಕರಿಂದ ಬಂದಿರಲಿಲ್ಲ. ಪತ್ರಿಕೆಗಳು, ಆನ್ ಲೈನ್ ಮೀಡಿಯಾಗಳು ಈ ಸಿನಿಮಾಗೆ ಕಡಿಮೆ ಅಂಕ ನೀಡಿದ್ದವು. ಇದರಿಂದ ಬೇಸರಗೊಂಡ ಚಂದನ್ ಅವರು ಫೇಸ್ ಬುಕ್ ಲೈವ್ ನಲ್ಲಿ,’ ಕಾಸು ಕೊಟ್ಟು ಸಿನಿಮಾ ನೋಡೋ ಜನರ ವಿಮರ್ಶೆ ಕೇಳಿ. ಕಾಸು ಕೇಳಿ ವಿಮರ್ಶೆ ಬರೆಯುವವರ ಮಾತು ಕೇಳಬೇಡಿ. ಅವರು ನನ್ನ ಕೂದಲಿಗೆ ಸಮ’ ಎಂದು ಹೇಳಿ ಕೂದಲು ಕಿತ್ತುಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದ ಚಂದನ್ ಅವರು ವಿಮರ್ಶಕರ ಕೆಂಗಣ್ಣಿಗೆ ಗುರಿಯಾಗುವ ಅನುಮಾನ ಕೂಡಾ ಮೂಡುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರು ತಮ್ಮ ಪತಿಗೆ ಪ್ರತಿದಿನ ಬೈಯುವುದು ಯಾಕೆ ಗೊತ್ತಾ?

ಮುಂಬೈ : ‘ಹಿಚ್ಕಿ’ ಸಿನಿಮಾದ ಮೂಲಕ ಚಿತ್ರ ರಂಗಕ್ಕೆ ಮರಳಿ ಬಂದ ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರು ತಮ್ಮ ...

news

ಕಣ್ಸನ್ನೆ ಖ್ಯಾತಿಯ ನಟಿ ಪ್ರಿಯಾ ಪ್ರಕಾಶ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇಕೆ?

ಕೊಚ್ಚಿ: ಕಣ್ಸನ್ನೆ ಹಾಡಿನ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದ ಮಲಯಾಳಂ ಸಿನಿಮಾ ಒರು ಆಧಾರ್ ಲವ್ ಸಿನಿಮಾ ...

news

ಅಕ್ಷಯ್ ಜೊತೆ ನಟನೆ ಪರಿಣಿತಿ ಚೋಪ್ರಾ ಫುಲ್ ಖುಷ್

ಅಕ್ಷಯ್ ಕುಮಾರ್ ಅವರೊಂದಿಗೆ ಮೊದಲ ಬಾರಿ ಪರದೆಯನ್ನು ಹಂಚಿಕೊಳ್ಳುತ್ತಿರುವ ಪರಿಣಿತಿ ಚೋಪ್ರಾ ತಾವು 'ಕೇಸರಿ' ...

news

20 ವರ್ಷಗಳ ನಂತ್ರ ತೆರೆಯತ್ತ ಖಾನ್ ಸಹೋದರರು..!!

ಚಕ್ರಿ ಟೋಲೆಟಿ ಅವರ ನಿರ್ದೇಶನದಲ್ಲಿ ಮುಂಬರಲಿರುವ 'ವೆಲ್‌‍ಕಮ್ ಟು ನ್ಯೂಯಾರ್ಕ್' ಚಿತ್ರದ ಟ್ರೇಲರ್ ಮತ್ತು ...

Widgets Magazine
Widgets Magazine