Widgets Magazine
Widgets Magazine

ಯಜಮಾನ ಚಿತ್ರದ ಚಿತ್ರಿಕರಣದಿಂದ ದರ್ಶನ್ ಬ್ರೇಕ್ ತೆಗೆದುಕೊಂಡಿದ್ಯಾಕೆ ಗೊತ್ತಾ?

ಬೆಂಗಳೂರು, ಸೋಮವಾರ, 14 ಮೇ 2018 (16:39 IST)

Widgets Magazine

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಭರದಿಂದ ಸಾಗುತ್ತಿದ್ದು, ಇದೀಗ ದರ್ಶನ್ ಅವರು ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದಾರಂತೆ.


ಈ ಹಿಂದೆ ಚಿತ್ರೀಕರಣದ ಸಮಯದಲ್ಲಿ ದರ್ಶನ್ ಕೈಗೆ ಗಾಯ ಮಾಡಿಕೊಂಡಿದ್ದರು. ಆದರೆ ಈಗ ಚಿಕ್ಕಮಗಳೂರಿನಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವಾಗ ಹಳೆಯ ನೋವು ಕಾಣಿಸಿಕೊಂಡಿದೆ. ಹಾಗಾಗಿ ದರ್ಶನ್ ಹಾಗೂ ಚಿತ್ರತಂಡ ಮೇ 2ರಿಂದ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದಾರಂತೆ.


ಇತ್ತೀಚೆಗೆ ನಡೆದ ವಿನೋದ್ ಪ್ರಭಾಕರ್ ಸಿನಿಮಾದ ಮೂಹರ್ತದಲ್ಲಿ ದರ್ಶನ್ ಆಗಮಿಸಿದ್ದ ಸಂದರ್ಭದಲ್ಲಿ  ಅವರ ಕೈಗೆ ಪೆಟ್ಟಾಗಿರುವುದು ತಿಳಿದು ಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಎಲೆಕ್ಷನ್ ಮುಗೀತು, ಕಾಮಿಡಿ ಕಿಲಾಡಿಗೆ ಜಗ್ಗೇಶ್ ಯಾವಾಗ ಬರ್ತಾರೆ?!

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಿಲಾಡಿಗಳು ಶೋ ಜನಪ್ರಿಯವಾಗಲು ಮುಖ್ಯ ...

news

ಮೇ 13 ರಂದು ಡಬಲ್ ಸಂಭ್ರಮವನ್ನು ಅನುಭವಿಸಿದ ನಟಿ ಸನ್ನಿ ಲಿಯೋನ್

ಮುಂಬೈ : ಬಾಲಿವುಡ್ ಬೆಡಗಿ ಮಾದಕ ನಟಿ ಸನ್ನಿ ಲಿಯೋನ್ ಅವರು ಈ ಬಾರಿ ಮೇ 13 ರಂದು ಡಬಲ್ ಸಂಭ್ರಮವನ್ನು ...

news

ತಾಯಂದಿರ ದಿನದಂದು ಅಮ್ಮ ಐ ಲವ್ ಯು’ ಚಿತ್ರದ ಟೀಸರ್ ಬಿಡುಗಡೆ ಮಾಡಿದ ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ

ಬೆಂಗಳೂರು : ಮೇ13 ರಂದು ಜಗತ್ತಿದಾದ್ಯಂತ ಎಲ್ಲರು ತಾಯಂದಿರ ದಿನವನ್ನು ಆಚರಿಸಿದ್ದು, ಸ್ಯಾಂಡಲ್ ವುಡ್ ನ ...

news

ಎರಡನೇ ಬಾರಿ ಮದುವೆಯಾದ ಹುಚ್ಚ ವೆಂಕಟ್. ಹುಡುಗಿ ಯಾರು ಗೊತ್ತಾ?

ಬೆಂಗಳೂರು : ಸ್ಯಾಂಡಲ್ ವುಡ್ ನಟ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಇದೀಗ ಮತ್ತೊಂದು ...

Widgets Magazine Widgets Magazine Widgets Magazine