ಊರ್ವಶಿ ಚಿತ್ರಮಂದಿರವನ್ನು ಜನರು ಮುತ್ತಿಗೆ ಹಾಕಲು ಕಾರಣವೇನು ಗೊತ್ತಾ?

ಬೆಂಗಳೂರು, ಭಾನುವಾರ, 10 ಜೂನ್ 2018 (13:40 IST)

ಬೆಂಗಳೂರು : ಬೆಂಗಳೂರಿನ ಊರ್ವಶಿ ಚಿತ್ರಮಂದಿರವನ್ನು ಜನರು ಆಕ್ರೋಶದಿಂದ ಮುತ್ತಿಗೆ ಹಾಕಿದ ಘಟನೆಯೊಂದು ಸಂಭವಿಸಿದೆ.


ಇದಕ್ಕೆ ಕಾರಣವೆನೆಂದರೆ ಈ ಚಿತ್ರಮಂದಿರದವರು ಜ್ಯುರಾಸಿಕ್ ವರ್ಲ್ಡ್ ಟಿಕೆಟ್ ನೀಡಿ ಕಾಲಾ ಚಿತ್ರ ಪ್ರದರ್ಶನ ಮಾಡಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಕಾಲಾ ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕಾಲಾ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಿದ  ಜ್ಯುರಾಸಿಕ್   ವರ್ಲ್ಡ್  ಸಿನಿಮಾವನ್ನು ಹಾಕಿತ್ತು. ಅಲ್ಲದೆ ಸಿನಿಮಾದ ಪೋಸ್ಟರ್ ಗಳನ್ನು ಕೂಡ ಥಿಯೇಟರ್ ನ ಮುಂದೆ  ಹಾಕಲಾಗಿತ್ತು.


ಸಿನಿಮಾ ವೀಕ್ಷಿಸಲು ಬಂದ ಜನರಿಗೆ ಜ್ಯುರಾಸಿಕ್ ವರ್ಲ್ಡ್ ಟಿಕೆಟ್ ನೀಡಿದ ಸಿನಿಮಾ ಮಂದಿರ ಆದರೆ ಪ್ರದರ್ಶನ ಮಾಡಿದ್ದು ಮಾತ್ರ ತಮಿಳಿನ ಕಾಲಾ ಚಿತ್ರ. ಇದರಿಂದ ಆಕ್ರೋಶಗೊಂಡ ಪ್ರೇಕ್ಷಕರು ಚಿತ್ರಮಂದಿರದ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬೆಂಗಳೂರು ಶನಿವಾರ ಊರ್ವಶಿ ಚಿತ್ರಮಂದಿರ ಜ್ಯುರಾಸಿಕ್ ವರ್ಲ್ಡ್ ಕಾಲಾ ಪೋಸ್ಟರ್ Bangalore Saturday Kala Poster Jurassic World Urvashi Film Theater

ಸ್ಯಾಂಡಲ್ ವುಡ್

news

ಸಿನಿಮಾ ಲೋಕಕ್ಕೆ ರಮ್ಯಾ ರಿ ಎಂಟ್ರಿ!

ಬೆಂಗಳೂರು: ರಾಜಕೀಯದಲ್ಲಿ ಸಕ್ರಿಯರಾದ ಮೇಲೆ ಸಿನಿಮಾ ಕಡೆ ತಿರುಗಿಯೂ ನೋಡದ ನಟಿ ರಮ್ಯಾ ಇನ್ನು ಮುಂದೆ ಬಣ್ಣ ...

news

ಅಪರೂಪಕ್ಕೆ ರಾಜಕೀಯ ಬಿಟ್ಟು ಸಿನಿಮಾ ಬಗ್ಗೆ ಮಾತಾಡಿದ್ರು ರಮ್ಯಾ!

ಬೆಂಗಳೂರು: ನಟಿ ರಮ್ಯಾ ರಾಜಕೀಯದಲ್ಲಿ ಸಕ್ರಿಯರಾದ ಮೇಲೆ ಸಿನಿಮಾವನ್ನು ಮರೆತೇಬಿಟ್ಟರೇನೋ ಎಂಬಷ್ಟು ...

news

ಪ್ರಿಯಾಂಕಾ ಚೋಪ್ರಾ ನಟಿಸಿದ ಕ್ವಾಂಟಿ ಕೊ' ಶೋ ಸಂಸ್ಥೆ ಭಾರತೀಯರಲ್ಲಿ ಕ್ಷಮೆ ಕೇಳಿದ್ಯಾಕೆ?

ವಾಷಿಂಗ್ಟನ್ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ನಟಿಸಿದ ‘ಕ್ವಾಂಟಿ ಕೊ' ಆಂಗ್ಲ ಟೆಲಿ ಧಾರಾವಾಹಿ ...

news

10ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಅತಿಥಿಯಾಗಿ ರಿಯಲ್ ಸ್ಟಾರ್ ಕುಟುಂಬಕ್ಕೆ ಆಹ್ವಾನ

ಬೆಂಗಳೂರು : ಈ ಬಾರಿ ಅಮೇರಿಕಾದಲ್ಲಿ ನಡೆಯುತ್ತಿರುವ 10ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಅತಿಥಿಯಾಗಿ ರಿಯಲ್ ...

Widgets Magazine
Widgets Magazine