ಮಾರ್ಚ್ 9 ರಂದು ಟೋಲ್ ಸ್ಟ್ರೈಕ್ ಮಾಡುವುದಾಗಿ ಸಾ.ರಾ.ಗೋವಿಂದ್ ಹೇಳಿದ್ಯಾಕೆ ಗೊತ್ತಾ...?

ಬೆಂಗಳೂರು, ಗುರುವಾರ, 8 ಮಾರ್ಚ್ 2018 (06:47 IST)

Widgets Magazine

ಬೆಂಗಳೂರು : ಉಪಗ್ರಹ ಆಧಾರಿತ ಚಿತ್ರ ಪ್ರದರ್ಶನಕ್ಕೆ ದುಬಾರಿ ಶುಲ್ಕ ವಿಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾರ್ಚ್ 9 ರಂದು ಟೋಲ್ ಸ್ಟ್ರೈಕ್ ಮಾಡುವುದಾಗಿ ಫಿಲಂ ಚೇಂಬರ್ ಸಾ.ರಾ.ಗೋವಿಂದ್ ಅವರು ತಿಳಿಸಿದ್ದಾರೆ.


ಅಂದು ರಾಜ್ಯಾದ್ಯಂತ ಯಾವುದೇ ಚಿತ್ರ ಪ್ರದರ್ಶನ ಕಾಣುವುದಿಲ್ಲ. ಮಾರ್ಚ್ 10 ರಿಂದ ಎಂದಿನಂತೆ ಈಗಾಗಲೇ ತೆರೆಕಂಡಿರೋ ಚಿತ್ರಗಳ ಪ್ರದರ್ಶನ ಮುಂದುವರಿಯುವುದು. ಆದರೆ ಶುಲ್ಕ ವಿಚಾರದಲ್ಲಿ ಒಮ್ಮತ ಮೂಡುವವರೆಗೂ ಹೊಸ ಚಿತ್ರಗಳ ಬಿಡುಗಡೆ ಇಲ್ಲ ಎಂದು  ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

33ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಟಿ ರಾಧಿಕಾ ಪಂಡಿತ್‍ ಅಭಿಮಾನಿಗಳ ಕುರಿತು ಹೇಳಿದ್ದೇನು ಗೊತ್ತಾ…?

ಬೆಂಗಳೂರು : ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್‍ ಅವರು ಬುಧವಾರ ತಮ್ಮ ಹುಟ್ಟು ಹಬ್ಬವನ್ನು ...

news

ನಟ ಸಂಜಯ್ ದತ್ತ್ ಅವರ ಹೆಸರಿಗೆ ತನ್ನ ಎಲ್ಲಾ ಆಸ್ತಿಗಳನ್ನು ಬರೆದ ಆ ಅಭಿಮಾನಿ ಯಾರು ಗೊತ್ತಾ..?

ಮುಂಬೈ : ಅಭಿಮಾನಿಗಳು ತಮ್ಮ ನೆಚ್ಚಿನ ಸಿನಿಮಾ ನಟರಿಗಾಗಿ ಏನೆಲ್ಲಾ ಮಾಡುತ್ತಾರೆ ಎಂಬುದನ್ನು ನಾವು ಅನೇಕ ...

news

ದೇಶದ ಮಹಾನ್ ವ್ಯಕ್ತಿಯೊಬ್ಬರ ಜೀವನಾಧಾರಿತ ಚಿತ್ರ ಮಾಡಲು ಹೊರಟ ನಿರ್ದೇಶಕಿ ರೂಪಾ ಅಯ್ಯರ್!

ಬೆಂಗಳೂರು : ದೇಶದ ಪ್ರಧಾನಿ ಸ್ಥಾನವನ್ನು ಅಲಂಕರಿಸಿ ದೇಶವನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ಯುತ್ತಿರುವ ...

news

ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಅವರ ಅಭಿಮಾನಿಗಳಿಗೊಂದು ಸಿಹಿಸುದ್ದಿ ಏನು ಗೊತ್ತಾ...?

ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣ್‍ವೀರ್ ಸಿಂಗ್ ಅವರು ಯಾವಾಗ ಮದುವೆಯಾಗುತ್ತಾರೆ ...

Widgets Magazine