ನಟ ಶಿವರಾಜ್ ಕುಮಾರ್ ತನ್ನ ಪುಟ್ಟ ಅಭಿಮಾನಿಯನ್ನು ನೋಡಲು ಮೈಸೂರಿಗೆ ಹೋಗಿದ್ದಾದರೂ ಯಾಕೆ ಗೊತ್ತಾ...?

ಮೈಸೂರು, ಭಾನುವಾರ, 14 ಜನವರಿ 2018 (05:29 IST)

 
ಮೈಸೂರು : ಸ್ಯಾಡಲ್ ವುಡ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಪಘಾತದಲ್ಲಿ ಕಾಲು ಕಳೆದುಕೊಂಡ ತಮ್ಮ ಪುಟ್ಟ ಅಭಿಮಾನಿಯೊಬ್ಬನನ್ನು ನೋಡಲು ಶನಿವಾರ ಮೈಸೂರಿಗೆ ತೆರಳಿದ್ದಾರೆ.

 
ಸುಮಾರು 7 ತಿಂಗಳ ಹಿಂದೆ ಬಸ್ ಕಂಡಕ್ಟರ್ ನ ನಿರ್ಲಕ್ಷ್ಯದಿಂದ ಬಸ್ ನಿಂದ ಕೆಳಗೆ ಬಿದ್ದು ಕಾಲು ಕಳೆದುಕೊಂಡ ಬಾಲಕ ಉಲ್ಲೇಖ್, ಆಸ್ಪತ್ರೆಯಲ್ಲಿರುವಾಗಲೇ ತನ್ನ ನೆಚ್ಚಿನ ನಟ ಶಿವರಾಜ್ ಕುಮಾರ್ ಅವರನ್ನು ನೋಡಬೇಕು ಎಂದು ಹಂಬಲಿಸುತ್ತಿದ್ದು, ಈ ವಿಷಯವನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡ ಶಿವರಾಜ್ ಕುಮಾರ್ ಅವರು ಆತನನ್ನು ಭೇಟಿ ಮಾಡಲು ಮೈಸೂರಿನ ಸರಸ್ವತಿಪುರಂನಲ್ಲಿರುವ ಆತನ ಮನೆಗೆ ಹೋಗಿ ಯೋಗಕ್ಷೇಮ ವಿಚಾರಿಸಿದ್ದಾರೆ.


 
‘ಜೀವನದಲ್ಲಿ ಒಮ್ಮೆ ಅನಿರೀಕ್ಷಿತ ಕ್ಷಣ ಬರುತ್ತದೆ. ಧೈರ್ಯವಾಗಿ ಜೀವನದಲ್ಲಿ ಮುನ್ನುಗ್ಗಬೇಕು ‘ ಎಂದು ಶಿವರಾಜ್ ಕುಮಾರ್ ಅವರು ಬಾಲಕನಿಗೆ ಧೈರ್ಯ ತುಂಬಿದ್ದಾರೆ. ತನ್ನ ನೆಚ್ಚಿನ ನಟನನ್ನು ಕಂಡು  ಉಲ್ಲೇಖ್ ಕೂಡ ಸಂತೋಷಗೊಂಡಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಕನ್ನಡ: ವೀಕ್ಷಕರ ಲೆಕ್ಕಾಚಾರ ತಪ್ಪಲಿಲ್ಲ! ರಿಯಾಜ್ ಭಾಷಾ ಉಳಿಯಲಿಲ್ಲ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ಎಲಿಮಿನೇಟ್ ಆಗುತ್ತಿರುವ ಸ್ಪರ್ಧಿ ಯಾರು ಎನ್ನುವ ಬಗ್ಗೆ ಕಿಚ್ಚ ...

news

ಅಭಿಮಾನಿಗೆ ಧೈರ್ಯ ತುಂಬಿದ ನಟ ಶಿವರಾಜಕುಮಾರ್

ಬಸ್‌ನಿಂದ ಬಿದ್ದು ಕಾಲು ಕಳೆದುಕೊಂಡಿದ್ದ ಅಭಿಮಾನಿಯನ್ನು ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ...

news

ಬಿಗ್ ಬಾಸ್ ಕನ್ನಡ: ಮನೆಯೊಳಗೆ ನಡೆಯಿತೊಂದು ಮದುವೆ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಿನ್ನೆ ಸಮೀರ್ ಆಚಾರ್ಯ ಮತ್ತೊಮ್ಮೆ ಜನತೆಯ ಸಮ್ಮುಖದಲ್ಲಿ ಮದುವೆ ...

news

ಪದ್ಮಾವತಿ ಬಗ್ಗೆ ವಿರೋಧ ಮಾಡುವವರಿಗೆ ನಟ, ಬಿಜೆಪಿ ನಾಯಕ ಜಗ್ಗೇಶ್ ಏಟು

ಬೆಂಗಳೂರು: ಬಾಲಿವುಡ್ ನ ಪದ್ಮಾವತಿ ಸಿನಿಮಾದಲ್ಲಿ ರಜಪೂತ ನಾಯಕಿಯನ್ನು ಆಕ್ಷೇಪಾರ್ಹವಾಗಿ ಬಿಂಬಿಸಲಾಗಿದೆ ...

Widgets Magazine