ಟಗರು ಚಿತ್ರದ ನಟಿ ಮಾನ್ವಿತಾ ಪೊಗರು ತೋರಿಸಿದ್ದು ಯಾಕಂತೆ...?

ಬೆಂಗಳೂರು, ಭಾನುವಾರ, 7 ಜನವರಿ 2018 (06:54 IST)

ಬೆಂಗಳೂರು : ನಟಿ ಮಾನ್ವಿತಾ ಹರೀಶ್ ಅವರು ಕೆಂಡಸಂಪಿಗೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ನಂತರ ಅವರಿಗೆ ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ದೊರೆಯಿತು. ಆದರೆ ಈಗ ಆಕೆಗೆ ಪೊಗರು ಜಾಸ್ತಿಯಾಗಿದೆ ಎಂಬ ಸುದ್ದಿ ಎಲ್ಲಾ ಕಡೆ ಕೇಳಿಬರುತ್ತಿದೆ.

 
ಮಾನ್ವಿತಾ ಹರೀಶ್ ಅವರು ಈಗ ಟಗರು ಚಿತ್ರದಲ್ಲಿ ಬ್ಯೂಸಿಯಾಗಿದ್ದು, ಟಗರು ಚಿತ್ರದಲ್ಲಿ ಅವಕಾಶ ಸಿಕ್ಕ ತಕ್ಷಣ ಇವರಿಗೆ ಪೊಗರು ಜಾಸ್ತಿಯಾಗಿದೆಯಂತೆ. ಏಕೆಂದರೆ ಕನಕ ಚಿತ್ರದ ಪ್ರೋಮೋ ಸಾಂಗ್ ಬಿಡುಗಡೆ ಸಮಾರಂಭದಲ್ಲಿ  ಭಾಗವಹಿಸಿದ್ದ ಈಕೆ ಕನಕ ಸಿನಿಮಾದ ಪೋಸ್ಟರ್ ಗಳಲ್ಲಿ ವಿಜಯ್ ಒಬ್ಬರೇ ರಾರಾಜಿಸುತ್ತಿರುವುದನ್ನು ಕಂಡು ಮಾನ್ವಿತಾ ಅವರು ಕೋಪಗೊಂಡು ಕಾರ್ಯಕ್ರಮದಿಂದ ಹೊರಗೆ ಬರಲು ಮುಂದಾಗಿದ್ದರಂತೆ. ನಂತರ ನಿರ್ದೇಶಕ ಆರ್.ಚಂದ್ರು ಅವರು ನಟಿಯ ಮನವೊಲಿಸಿ ಕಾರ್ಯಕ್ರಮದಲ್ಲಿ ಉಳಿದುಕೊಳ್ಳುವಂತೆ ಮಾಡಿದರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹೈದರಾಬಾದ್ ಹೋಟೆಲ್ ನಲ್ಲಿ ಕನ್ನಡ ಚಾನೆಲ್ ಬಾರದೇ ಇದ್ದದಕ್ಕೆ ದರ್ಶನ್ ಮಾಡಿದ್ದೇನು ಗೊತ್ತಾ...?

ಬೆಂಗಳೂರು : ಜನರು ನಿರೀಕ್ಷೆಯಿಂದ ಕಾಯುತ್ತಿರುವ ಕುರುಕ್ಷೇತ್ರ ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ...

news

ಬಿಗ್ ಬಾಸ್ ಕನ್ನಡ: ನಿವೇದಿತಾಗೆ ಕಳೆದ ವಾರ ಕಳಪೆ ಬೋರ್ಡ್, ಈ ವಾರ ಬೆಸ್ಟ್ ಪರ್ಫಾರ್ಮರ್!

ಬೆಂಗಳೂರು: ಕಳೆದ ವಾರ ರಿಯಾಜ್ ನಿವೇದಿತಾ ಗೌಡಗೆ ಕಳಪೆ ಬೋರ್ಡ್ ಕೊಟ್ಟಿದ್ದರೆ ಈ ವಾರದ ನಾಯಕ ಸಮೀರ್ ...

news

ಬಿಗ್ ಬಾಸ್ ಕನ್ನಡ: ಕೃಷಿ ತಾಪಂಡ ಔಟ್! ಅದಕ್ಕೂ ಜನರ ತಕರಾರು!

ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಈ ವಾರ ಎಲಿಮಿನೇಟ್ ಆದ ಸ್ಪರ್ಧಿ ಕೃಷಿ ತಾಪಂಡ. ವಿಶೇಷವೆಂದರೆ ಅವರು ...

news

ಪತ್ನಿಗೆ ಕಿಚ್ಚ ಸುದೀಪ್ ರೊಮ್ಯಾಂಟಿಕ್ ವಿಷ್!

ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಈಗ ಮತ್ತಷ್ಟು ಹತ್ತಿರವಾಗಿದ್ದಾರೆ. ವಿಚ್ಛೇದನದ ಕಹಿ ...

Widgets Magazine
Widgets Magazine