'ನಮ್ಮೂರ ಹಬ್ಬ'ದಲ್ಲಿ ಉಪೇಂದ್ರ ಅವರ ರಾಜಕೀಯ ಭಾಷಣ ಫ್ಲಾಪ್ ಆಗಿದ್ದು ಯಾಕೆ...?

ಬೆಂಗಳೂರು, ಬುಧವಾರ, 24 ಜನವರಿ 2018 (06:33 IST)

ಬೆಂಗಳೂರು : ಬೆಂಗಳೂರಿನಲ್ಲಿ ಪ್ರತಿವರ್ಷದಂತೆ ಈ ವರ್ಷ ಕೂಡ ‘ನಮ್ಮೂರ ಹಬ್ಬ’ ನಡೆದಿದ್ದು, ಈ ಬಾರಿ ಸೆಲೆಬ್ರಿಟಿ ಕಡೆಯಿಂದ ರಿಯಲ್ ಸ್ಟಾರ್ ಉಪೇಂದ್ರ ಅವರು ಆಗಮಿಸಿದ್ದರು.


ಕಾರ್ಯಕ್ರಮಕ್ಕೆ ಆಗಮಿಸಿದ್ದ ಉಪೇಂದ್ರ  ಅವರನ್ನು ಜನರು ಸಂತೋಷದಿಂದ ಸ್ವಾಗತಿಸಿದ್ದು, ಅವರು ಜನರನ್ನುದ್ದೇಶಿಸಿ ಮಂಗಳೂರು ಭಾಷೆಯಲ್ಲಿ ಮಾತನಾಡಿದ್ದನ್ನು ಕೇಳಿ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಆದರೆ ಉಪೇಂದ್ರ ಅವರು ರಾಜಕೀಯದ ಬಗ್ಗೆ ಮಾತನಾಡಿದಾಗ ಜನರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇದನ್ನು ಕಂಡು ನಂತರ ಅವರು ರಾಜಕೀಯದ ಬಗ್ಗೆ ಮಾತನಾಡುವುದನ್ನು ಬಿಟ್ಟು ಮತ್ತೆ ಸಿನಿಮಾ ಡೈಲಾಗ್ ಗಳನ್ನು ಹೇಳಿದಾಗ ಜನರು ಮತ್ತೆ ಸಂತೋಷಗೊಂಡರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪದ್ಮಾವತ್ ರಿಲೀಸ್ ಗೆ ಮುನ್ನ ಸಿದ್ಧಿವಿನಾಯಕನ ಮೊರೆ ಹೋದ ದೀಪಿಕಾ ಪಡುಕೋಣೆ

ಮುಂಬೈ: ಬಾಲಿವುಡ್ ಮಂದಿಯೆಲ್ಲಾ ಹೆಚ್ಚಾಗಿ ಸಂಕಟ ಬಂದರೆ ಹೋಗುವ ದೇವಾಲಯವೆಂದರೆ ಮುಂಬೈನ ಸಿದ್ಧಿವಿನಾಯಕ ...

news

ಬುಲ್ ಬುಲ್ ನಟಿ ರಚಿತಾ ರಾಮ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಂತೆ!

ಬೆಂಗಳೂರು : ಸ್ಯಾಂಡಲ್ ವುಡ್ ನ ತಾರೆಯರು ರಾಜಕೀಯಕ್ಕೆ ಕಾಲಿಡುತ್ತಿರುವ ಸುದ್ದಿ ಆಗಾಗ ಕೇಳಿಬರುತ್ತಿದ್ದು, ...

news

ಮುಂದಿನ ಬಿಗ್ ಬಾಸ್ ಸೀಸನ್ ಯಾವಾಗ ಶುರುವಾಗುತ್ತೆ ಗೊತ್ತಾ?

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಯಶಸ್ಸು ನೋಡಿ ಆಯೋಜಕರಿಗೆ ಮತ್ತಷ್ಟು ಉತ್ಸಾಹ ಬಂದಿದೆ. ...

news

ಬಿಗ್ ಬಾಸ್ ಕನ್ನಡ: ರಾತ್ರೋ ರಾತ್ರಿ ಗಂಟು ಮೂಟೆ ಕಟ್ಟಿದ ಸಮೀರಾಚಾರ್ಯ

ಬೆಂಗಳೂರು: ಬಿಗ್ ಬಾಸ್ ಮನೆಯಿಂದ ನಿನ್ನೆ ರಾತ್ರಿ ಸಮೀರಾಚಾರ್ಯರನ್ನು ಎಲಿಮಿನೇಟ್ ಮಾಡಲಾಗಿದೆ. ಈ ಮೂಲಕ ...

Widgets Magazine