ಹೈದರಾಬಾದ್ : ‘ಅಯ್ಯಪ್ಪನಮ್ ಕೋಶ್ಯಂ’ ಚಿತ್ರಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳಿಂದ ನಡೆಯುತ್ತಿದ್ದ ಎರಡನೇ ಹೀರೋ ಆಯ್ಕೆ ಕೆಲಸ ಮುಗಿದಿದೆ. ಆ ಮೂಲಕ 2ನೇ ಹೀರೋ ಆಗಿ ರಾಣಾ ದಗ್ಗುಬಾಟಿ ಈ ಚಿತ್ರಕ್ಕೆ ಸೇರ್ಪಡೆಯಾಗಿದ್ದಾರೆ. ಇದೀಗ ಮೂವಿ ಮೇಕರ್ಸ್ ವಿಡಿಯೋ ಬೈಟ್ ನ್ನು ಬಿಡುಗಡೆ ಮಾಡಿದ್ದು, ಇದು ಈಗ ಚರ್ಚೆಗೆ ಕಾರಣವಾಗಿದೆ.