ಕಟ್ಟಪ್ಪ ಯಾಕೆ ಬಾಹುಬಲಿಯನ್ನು ಕೊಂದ? ಸ್ವತಃ ಕಟ್ಟಪ್ಪನೇ ಹೇಳಿದ ಉತ್ತರ ನೋಡಿ!

Hyderabad, ಬುಧವಾರ, 8 ಮಾರ್ಚ್ 2017 (09:51 IST)

Widgets Magazine

ಹೈದರಾಬಾದ್:  ‘ಬಾಹುಬಲಿ’ ಭಾಗ 1 ಸಿನಿಮಾ ಮುಗಿದ ನಂತರ ಎಲ್ಲರ ಪ್ರಶ್ನೆ ಯಾಕೆ ಬಾಹುಬಲಿಯನ್ನು ಕೊಂದ? ಎಂದಾಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿತ್ತು. ಆ ಪ್ರಶ್ನೆಗೆ ಸ್ವತಃ ಕಟ್ಟಪ್ಪ ಉತ್ತರಿಸಿದ್ದಾರೆ ನೋಡಿ.


 
ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಗೂ ಎಲ್ಲಿ ಹೋದರೂ ಇದೇ ಪ್ರಶ್ನೆ ಎದುರಾಗುತ್ತಿತ್ತಂತೆ. ಅದಕ್ಕೇ ಅವರು ಉತ್ತರ ಕೊಟ್ಟಿದ್ದಾರೆ. ಆದರೆ ಭಾರೀ ಖುಷಿಯಾಗಬೇಕಿಲ್ಲ. ಯಾಕೆಂದರೆ ಅವರು “ನನ್ನ ನಿರ್ದೇಶಕರು ಬಾಹುಬಲಿಯನ್ನು ಕೊಲ್ಲಲು ಹೇಳಿದ್ದರು. ಅದಕ್ಕೇ ಕೊಂದೆ” ಎಂದಿದ್ದಾರೆ.
 
ಹಿಂದೊಮ್ಮೆ ನಿರ್ದೇಶಕ ರಾಜಮೌಳಿ ಕೂಡಾ ಇದೇ ರೀತಿಯ ಉತ್ತರ ಹೇಳಿದ್ದರು. ಇದೀಗ ಕಟ್ಟಪ್ಪ ಕೂಡಾ ಹಾಗೇ ಹೇಳಿದ್ದಾರೆ. ನಾನು ನನ್ನ ಮನೆಯಲ್ಲೂ ಈ ಸೀಕ್ರೆಟ್ ಬಿಟ್ಟುಕೊಟ್ಟಿಲ್ಲ. ಜನ ಈ ಬಗ್ಗೆ ಪ್ರಶ್ನೆ ಕೇಳಿದರೆ ನನ್ನ ಪಾತ್ರ ಇಷ್ಟು ಪಾಪ್ಯುಲರ್ ಆಗಿದೆಯಲ್ಲಾ ಎಂದು ಖುಷಿಪಡುತ್ತೇನೆ. ನಿಜವಾದ ಕಾರಣ ಬಾಹುಬಲಿ ಎರಡನೇ ಭಾಗದಲ್ಲಿ ಥಿಯೇಟರ್ ನಲ್ಲೇ ಹೋಗಿ ನೋಡಿ  ಎಂದು ಸತ್ಯರಾಜ್ ಡೈಲಾಗ್ ಹೊಡೆದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಮಜಾ ಟಾಕೀಸ್‍ನಲ್ಲಿ ಶೋಭಾ ಕರಂದ್ಲಾಜೆ ಕರಾಮತ್ತು

ಕಲರ್ಸ್ ಕನ್ನಡ ವಾಹಿನಿಯ ಕಾಮಿಡಿ ಶೋ ಮಜಾ ಟಾಕೀಸ್‍ನಲ್ಲಿ ಸಾಕಷ್ಟು ಸಿನಿಮಾ ತಾರೆಯರು ಅತಿಥಿಗಳಾಗಿ ಆಗಮಿಸಿ, ...

news

ಆಸ್ಪತ್ರೆಗೆ ದಾಖಲಾದ ಪಾರ್ವತಮ್ಮ ರಾಜಕುಮಾರ್

ವರನಟ ಡಾ.ರಾಜ್ ಕುಮಾರ್ ಪತ್ನಿ, ಪ್ರಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರು ಅಸ್ವಸ್ಥರಾಗಿದ್ದು ...

news

ಕವರ್ ಪೇಜ್‌ನಲ್ಲಿ ಮೈಚಳಿ ಬಿಟ್ಟ ಭಂಗಿಯಲ್ಲಿ ನೇಹಾ

ಯಮ್ಲಾ ಪಗ್ಲಾ ದಿವಾನಾ 2 ಚಿತ್ರ ಖ್ಯಾತಿಯ ಬಾಲಿವುಡ್ ಬೆಡಗಿ ಈಗ ಮೈಚಳಿ ಬಿಟ್ಟು ಪೋಸು ಕೊಟ್ಟಿದ್ದಾರೆ. ...

news

ಕಪ್ಪು ಬಿಕಿನಿಯಲ್ಲಿ ನಿಕೇಶಾ ಪಟೇಲ್ ಮಿಂಚಿಂಗು

ಸ್ಯಾಂಡಲ್‌ವುಡ್‌ನ ಒಂದಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ನಿಕೇಶಾ ಪಟೇಲ್ ಈಗ ಕಲರ್‌ಫುಲ್ ಬೆಡಗಿ. ಆಗಾಗ ...

Widgets Magazine