Widgets Magazine
Widgets Magazine

ಕುರುಕ್ಷೇತ್ರದಲ್ಲಿ ಶಕುನಿ ಆಗ್ತಾರಾ? ಈ ಪ್ರಶ್ನೆಗೆ ಜಗ್ಗೇಶ್ ಕೊಟ್ಟ ಸ್ಪಷ್ಟನೆ

Bangalore, ಗುರುವಾರ, 11 ಮೇ 2017 (10:49 IST)

Widgets Magazine

ಬೆಂಗಳೂರು: ಬಿಗ್ ಬಜೆಟ್ ನ ಚಿತ್ರ ಕುರುಕ್ಷೇತ್ರ ಇದೀಗ ಭಾರೀ ಸದ್ದು ಮಾಡುತ್ತಿದೆ. ಇದರ ಪಾತ್ರವರ್ಗದ್ದೇ ಸುದ್ದಿ. ಯಾರೆಲ್ಲಾ ಇರುತ್ತಾರೆ ಈ ಚಿತ್ರದಲ್ಲಿ ಎಂಬುದೇ ಅಭಿಮಾನಿಗಳ ಸುದ್ದಿ.


 
ದಕ್ಷಿಣ ಭಾರತದ ದಿಗ್ಗಜ ನಟರೆಲ್ಲಾ ಈ ಚಿತ್ರದಲ್ಲಿ ಅಭಿನಯಿಸುತ್ತಾರೆ ಎಂದು ಸುದ್ದಿಯಾಗಿದೆ. ಪ್ರಿಪ್ರೊಡಕ್ಷನ್ ಕೆಲಸ ಶುರುವಾಗಿದ್ದು, ದರ್ಶನ್ ದುರ್ಯೋಧನನ ಪಾತ್ರಕ್ಕೆ ಸ್ಕ್ರೀನ್ ಟೆಸ್ಟ್ ಮಾಡಿಸಿ ಬಂದಿದ್ದಾರೆ ಎಂದು ಗೊತ್ತಾಗಿದೆ.
 
ಇನ್ನು ಧರ್ಮರಾಯನ ಪಾತ್ರವನ್ನು ರವಿಚಂದ್ರನ್ ಅವರನ್ನು ಕರೆತರಲಾಗುತ್ತದೆ ಎಂದು ಸುದ್ದಿ ಹಬ್ಬಿದೆ. ಇದರ ನಡುವೆ ಶಕುನಿ ಪಾತ್ರವನ್ನು ನವರಸ ನಾಯಕ ಜಗ್ಗೇಶ್ ಮಾಡುತ್ತಾರೆ ಎಂದು ಸುದ್ದಿ ಹಬ್ಬಿತ್ತು. ಆದರೆ ಇದಕ್ಕೆ ಅವರೇ ಸ್ಪಷ್ಟನೆ ನೀಡಿದ್ದಾರೆ.
 
ಅನೇಕ ಹಿರಿಯ ಕಲಾವಿದರಿದ್ದಾರೆ. ಕಲೆಯನ್ನೇ ನಂಬಿದ್ದಾರೆ. ಅವರನ್ನು ಬಳಸಿಕೊಳ್ಳಿ ಎನ್ನುವ ಮೂಲಕ ಜಗ್ಗೇಶ್ ರೂಮರ್ ಗಳಿಗೆ ತೆರೆ ಎಳೆದಿದ್ದಾರೆ. ಅಲ್ಲಗೆ ಜಗ್ಗೇಶ್ ಕುರುಕ್ಷೇತ್ರದ ಭಾಗವಾಗಿರುವುದಿಲ್ಲ ಎಂದು ಸ್ಪಷ್ಟವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ನಟ ಗಣೇಶ್ ನಿವಾಸದಲ್ಲಿ ಅಮೂಲ್ಯ ಮೆಹಂದಿ ಕಾರ್ಯಕ್ರಮ

ಚೆಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ ಅವರಿಗೆ ಈಗ ಮದುವೆಯ ಸಂಭ್ರಮ. ಲಂಡನ್ನಿನಲ್ಲಿ ವಿದ್ಯಾಭ್ಯಾಸ ...

news

ಬಾಹುಬಲಿ ನಂತರ ಪ್ರಭಾಸ್ ಸಂಭಾವನೆ ಗಗನಕ್ಕೆ!

ಹೈದರಾಬಾದ್: ಬಾಹುಬಲಿ ಸಿನಿಮಾ ಕೋಟಿಗಟ್ಟಲೆ ಬಾಚಿದ ಬೆನ್ನಲ್ಲೇ ನಾಯಕ ಪ್ರಭಾಸ್ ಸಂಭಾವನೆ ಮೀರ್ ಸರಕ್ಕನೆ ...

news

ಪ್ರಭಾಸ್`ಗಿಂತಲೂ ದೊಡ್ಡ ಹೆಸರು ಮಾಡುವ ಅವಕಾಶ ಕಳೆದುಕೊಂಡ ಶ್ರೀದೇವಿ: ರಾಮ್ ಗೋಪಾಲ್ ವರ್ಮಾ

ಶ್ರೀದೇವಿ ಬಾಹುಬಲಿ-2 ಚಿತ್ರದಲ್ಲಿ ನಟಿಸಲಿಲ್ಲ ಎಂಬುದು ನನಗೆ ಅಚ್ಚರಿ ಎನಿಸುತ್ತಿದೆ. ಆಕೆಯ ಸುದೀರ್ಘ ...

news

ಆಫ್ರಿಕಾದ ಲೈಂಗಿಕ ದೌರ್ಜನ್ಯಕ್ಕೀಡಾದ ಸಂತ್ರಸ್ತ ಮಕ್ಕಳ ಜೊತೆ ಸ್ಟೆಪ್ ಹಾಕಿದ ಪ್ರಿಯಾಂಕಾ ಚೋಪ್ರಾ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಯುನಿಸೆಫ್ ಸೌಹಾರ್ದಯುತ ...

Widgets Magazine Widgets Magazine Widgets Magazine