ಶೃತಿ ಹರಿಹರನ್ ವಿರುದ್ಧ ಗರಂ ಆದ ಮಹಿಳಾ ಆಯೋಗ

ಬೆಂಗಳೂರು, ಶನಿವಾರ, 10 ನವೆಂಬರ್ 2018 (13:50 IST)

ಬೆಂಗಳೂರು : ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗಕ್ಕೆ ಸರಿಯಾದ ಪ್ರತಿಕ್ರಿಯೆ ನೀಡದ ಹಿನ್ನಲೆಯಲ್ಲಿ ಮಹಿಳಾ ಆಯೋಗ ಇದೀಗ  ಶೃತಿ ಹರಿಹರನ್ ವಿರುದ್ಧ ಗರಂ ಆಗಿದೆ.


ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮೀಟೂ ಪ್ರಕರಣದ ಬಗ್ಗೆ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ನಟಿ ಶೃತಿ​ಗೆ ಪ್ರಕರಣದ ಕುರಿತು ಹೇಳಿಕೆ ನೀಡುವಂತೆ ಸೂಚಿಸಿದ್ದರು. ಆದರೆ ಶೃತಿ ಹರಿಹರನ್​ ಆಯೋಗದ ಯಾವುದೇ ಫೋನ್​ ಕರೆ, ಮೆಸೆಜ್​ಗೆ ಸರಿಯಾಗಿ ಪ್ರತಿಕ್ರಿಯೆ ನೀಡದ ಕಾರಣ ಮಹಿಳಾ ಆಯೋಗ ಗರಂ ಆಗಿದೆ.


ಇದೀಗ ಇದಕ್ಕೆ ಸಂಬಂಧಪಟ್ಟ ಮಹಿಳಾ ಆಯೋಗದ ಸಂದೇಶ ನೋಡಿ ಕಂಗಾಲಾದ ನಟಿ ಶೃತಿ, ಆಯೋಗದ ಮುಂದೆ ಕ್ಷಮೆಯಾಚಿಸಿ ಸೋಮವಾರ ಹಾಜರಾಗುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಲಿಂಗಕಾಮಿ ಎಂದ ರಾಖಿ ಸಾವಂತ್ ಗೆ ತನುಶ್ರೀ ದತ್ತಾ ಹೇಳಿದ್ದೇನು ಗೊತ್ತಾ?

ಮುಂಬೈ : ನಟಿ ತನುಶ್ರೀ ದತ್ತಾ ತನ್ನನ್ನು ಸಲಿಂಗಕಾಮಿ ಎಂದು ಹೇಳಿದ ನಟಿ ರಾಖಿ ಸಾವಂತ್ ಅವರನ್ನು ಮಂಗಳಮುಖಿ ...

news

ವಿನೋದ್ ರಾಜ್ ಕಾರಿನಲ್ಲಿದ್ದ 1ಲಕ್ಷ ರೂ. ದರೋಡೆ ಮಾಡಿದ ಖತರ್ನಾಕ್ ಕಳ್ಳ ಅರೆಸ್ಟ್

ಬೆಂಗಳೂರು : ಸ್ಯಾಂಡಲ್ ವುಡ್ ನಟ ವಿನೋದ್ ರಾಜ್ ಅವರ ಕಾರಿನಲ್ಲಿದ್ದ 1ಲಕ್ಷ ರೂ. ದರೋಡೆ ಮಾಡಿದ ಖತರ್ನಾಕ್ ...

news

‘ಸರ್ಕಾರ್’ ಸಿನಿಮಾದಲ್ಲಿ ಜಯಲಲಿತಾಗೆ ಅವಮಾನ; ಚಿತ್ರ ಪ್ರದರ್ಶನ ತಡೆಹಿಡಿದ ಜಯಾ ಬೆಂಬಲಿಗರು

ಚೆನ್ನೈ : ತಮಿಳಿನ ಸ್ಟಾರ್ ನಟ ವಿಜಯ್ ಅಭಿನಯದ ‘ಸರ್ಕಾರ್’ ಸಿನಿಮಾವನ್ನು ಪ್ರದರ್ಶನ ಮಾಡಬಾರದು ಎಂದು ...

news

ಶೂಟಿಂಗ್ ಗಾಗಿ ತೆರಳುತ್ತಿದ್ದ ಪುನೀತ್ ರಾಜ್ ಕುಮಾರ್ ಮಾರ್ಗಮಧ್ಯದಲ್ಲಿ ಅತ್ತಿಗುಂಡಿ ಗ್ರಾಮಕ್ಕೆ ಹೋಗಿದ್ಯಾಕೆ ಗೊತ್ತಾ?

ಬೆಂಗಳೂರು : ಶೂಟಿಂಗ್ ಗಾಗಿ ತೆರಳುತ್ತಿದ್ದ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ...

Widgets Magazine
Widgets Magazine