ಕ್ರೈಂ ಬ್ರಾಂಚ್ ಮಹಿಳಾ ಪೊಲೀಸ್ ಅಧಿಕಾರಿಗಳಿಂದ ಪ್ರಭಾಸ್ ಪೂಜೆ!

ಹೈದರಾಬಾದ್, ಶುಕ್ರವಾರ, 27 ಅಕ್ಟೋಬರ್ 2017 (09:46 IST)

ಹೈದರಾಬಾದ್: ಬಾಹುಬಲಿ ಚಿತ್ರವಾದ ಮೇಲೆ ಜಗತ್ತಿನ ಯಾವ ಮೂಲೆಯಿಂದೆಲ್ಲಾ ಪ್ರಭಾಸ್ ಆರಾಧಿಸುವವರು ಇದ್ದಾರೆ ಎಂದು ಲೆಕ್ಕ ಹಾಕಲಾಗದು. ಅಂತಹದ್ದೇ ಘಟನೆ ಮೊನ್ನೆ ತಾನೇ ನಡೆದ ಅವರ ಜನ್ಮದಿನದಂದು ನಡೆದಿದೆ.


 
ಅಕ್ಟೋಬರ್ 23 ರಂದು ಜನ್ಮದಿನ ಆಚರಿಸಿಕೊಂಡ ಪ್ರಭಾಸ್ ಪರವಾಗಿ ಹೈದರಾಬಾದ್ ನ ಕ್ರೈಂ ಬ್ರಾಂಚ್ ಮಹಿಳಾ ಪೊಲೀಸ್ ಅಧಿಕಾರಿಗಳ ತಂಡವೊಂದು ಕೇಕ್ ಕತ್ತರಿಸಿಕೊಂಡು ಸಂಭ್ರಮಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
 
ಇವರೆಲ್ಲಾ ಪ್ರಭಾಸ್ ನ ಹುಚ್ಚು ಅಭಿಮಾನಿಗಳಂತೆ. ಆದರೆ ಇವರು ಯಾರೂ ಕರ್ತವ್ಯಕ್ಕೆ ತೊಂದರೆ ಮಾಡಿಲ್ಲ ಬಿಡಿ. ಕರ್ತವ್ಯ ಮುಗಿದ ಮೇಲಷ್ಟೇ ತಮ್ಮ ನೆಚ್ಚಿನ ತಾರೆಯ ಬರ್ತ್ ಡೇ ಆಚರಿಸಿಕೊಂಡು ವಿವಾದವಾಗದಂತೆ ನೋಡಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಮನೆಯಲ್ಲಿ ಅಸ್ವಸ್ಥಗೊಂಡ ಅನುಪಮಾ

ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ನಿನ್ನೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಈ ...

news

ಬಿಗ್ ಬಾಸ್ ಮನೆಯಲ್ಲಿ ಮುಂದುವರೆದ ಕಲಹ, ಕಣ್ಣೀರು…

ಬೆಂಗಳೂರು: ಎರಡನೇ ವಾರ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಗದ್ದಲಕ್ಕೆ ಕಾರಣವಾಗಿದೆ. ಈ ವಾರ ಬಿಗ್ ಬಾಸ್ ...

news

ಟಿಪ್ಪು ವಿವಾದದ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದು ಬಿಟ್ಟರು ಜಗ್ಗೇಶ್

ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ಇದೀಗ ಕಾಂಗ್ರೆಸ್-ಬಿಜೆಪಿ ನಡುವೆ ಕಿತ್ತಾಟಕ್ಕೆ ...

news

ಪುಸ್ತಕದ ಜತೆ ಫೋಟೊ… ಮತ್ತೆ ಟ್ರೋಲ್ ಗೆ ಸಿಲುಕಿದ ಟ್ವಿಂಕಲ್ ಖನ್ನಾ

ಮುಂಬೈ: ನಟ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಮತ್ತೆ ಟ್ರೋಲ್ಗೆ ಸಿಲುಕಿದ್ದಾರೆ. ಇತ್ತೀಚೆಗೆ ...

Widgets Magazine
Widgets Magazine