ಬಲು ಜೋರಾಗಿತ್ತು ಯಶ್ ಬರ್ತ್ ಡೇ! ಯಶ್-ರಾಧಿಕಾ ಪಾರ್ಟಿಗೆ ಯಾರೆಲ್ಲಾ ಬಂದಿದ್ದರು ಗೊತ್ತಾ? (ಫೋಟೋ ಗ್ಯಾಲರಿ)

ಬೆಂಗಳೂರು, ಮಂಗಳವಾರ, 9 ಜನವರಿ 2018 (10:40 IST)

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಿನ್ನೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಖುಷಿಗೆ ಸ್ಯಾಂಡಲ್ ವುಡ್ ತಮ್ಮ ಆಪ್ತರಿಗೆ ಪಾರ್ಟಿ ಕೊಟ್ಟಿದ್ದಾರೆ.
 

ಈ ಪಾರ್ಟಿಯರಿಗೆ ಸ್ಯಾಂಡಲ್ ವುಡ್ ನ ತಾರೆಯರ ದಂಡೇ ಆಗಮಿಸಿದೆ. ಅಂಬರೀಶ್, ಸುಮಲತಾ ಅಂಬರೀಶ್, ಪುನೀತ್ ರಾಜ್ ಕುಮಾರ್, ಪತ್ನಿ ಅಶ್ವಿನಿ, ಉಪೇಂದ್ರ, ಪ್ರಿಯಾಂಕ ಉಪೇಂದ್ರ, ಜಗ್ಗೇಶ್,  ಪರಿಮಳಾ ಜಗ್ಗೇಶ್, ನಟಿ ಅಮೂಲ್ಯ, ವಿಜಯ್ ರಾಘವೇಂದ್ರ ದಂಪತಿ, ಸೇರಿದಂತೆ ಸಿನಿ ಲೋಕದ ದಿಗ್ಗಜರ ಜತೆ ಯಶ್-ರಾಧಿಕಾ ಪಂಡಿತ್ ಪಾರ್ಟಿ ಮಾಡಿ ಖುಷಿ ಪಟ್ಟರು. ಆ ಕ್ಷಣಗಳನ್ನು ಜಗ್ಗೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಾಜಕೀಯಕ್ಕೆ ಎಂಟ್ರಿ ಕೊಡಲಿರುವ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟ

ಬೆಂಗಳೂರು : ಇತ್ತೀಚೆಗೆ ಸ್ಯಾಂಡಲ್ ವುಡ್ ನಟ-ನಟಿಯರು ರಾಜಕೀಯಕ್ಕೆ ಇಳಿಯುತ್ತಿರುವುದರ ಬಗ್ಗೆ ...

news

ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಜಗನ್ ಹೋಗಿದ್ದೆಲ್ಲಿಗೆ?

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಗೆಲ್ಲುವ ಸಾಮರ್ಥ್ಯವಿದ್ದರೂ ತನ್ನ ಮುಂಗೋಪದಿಂದಲೇ ...

news

ಕರಣ್ ಜೋಹರ್ ಅವರು ತಮ್ಮ ಮುದ್ದು ಮಕ್ಕಳ ಬಗ್ಗೆ ಕಟ್ಟಿಕೊಂಡ ಕನಸು ಹೇಗಿದೆ ಗೊತ್ತಾ...?

ಮುಂಬೈ : ಬಾಲಿವುಡ್ ನ ಖ್ಯಾತ ನಿರ್ಮಾಪಕರಾದ ಕರಣ್ ಜೋಹರ್ ಅವರು ತಮ್ಮ ಮಕ್ಕಳನ್ನು ಸಿನಿಮಾ ಸೆಟ್ ನಲ್ಲಿ ...

news

ಅಮ್ಮನಾದ ಮನೀಷಾ ಕೋಯಿರಾಲ್; ಸಂಜಯ್ ದತ್ ಭಾವುಕರಾಗಿದ್ದು ಯಾಕೆ ಗೊತ್ತಾ...?

ಮುಂಬೈ: ಒಂದು ಕಾಲದಲ್ಲಿ ಬಾಲಿವುಡ್ ನಲ್ಲಿ ಮಿಂಚಿ ನಂತರ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯಿಂದ ಬಳಲಿದ ಮೋಹಕ ...

Widgets Magazine
Widgets Magazine