ಬಾಹುಬಲಿ 2 ಟ್ರೇಲರ್ ಬಿಡುಗಡೆ

Mumbai, ಭಾನುವಾರ, 23 ಅಕ್ಟೋಬರ್ 2016 (09:56 IST)

Widgets Magazine

ಮುಂಬೈ: ಬಹು ನಿರೀಕ್ಷಿತ ಚಿತ್ರ ಬಾಹುಬಲಿ ಭಾಗ 2ರ ಟ್ರೇಲರ್ ಬಿಡುಗಡೆಯಾಗಿದೆ.  ಮುಂಬೈ  ಅಕಾಡಮಿ ಆಫ್ ಮೂವಿಂಗ್ ಇಮೇಜಸ್ ನಲ್ಲಿ ಅಂತಿಮ ಭಾಗವನ್ನು ಬಿಡುಗಡೆಗೊಳಿಸಲಾಗಿದೆ.
 
ಚಿತ್ರದ ನಿರ್ದೇಶಕ ರಾಜಮೌಳಿ ಮತ್ತು ಅವರ ತಂಡ ವೀಕ್ಷಕರಿಗೆ ಬಾಹುಬಲಿಯ ಇನ್ನೊಂದು ಭಾಗವನ್ನು ತೆರೆದಿಟ್ಟಿದ್ದು, ವೀಕ್ಷಕರನ್ನು ತುದಿಗಾಲಲ್ಲಿಡುವಂತೆ ಮಾಡಿದೆ. ಏಪ್ರಿಲ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.
 
ಮೊದಲನೇ ಭಾಗದಲ್ಲಿ ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ ಪ್ರಶ್ನೆಗೆ ಈ ಭಾಗದಲ್ಲಿ ರಾಜಮೌಳಿ ಉತ್ತರಿಸಲಿದ್ದಾರೆ. ಅಲ್ಲದೆ ಕಿರಿಯ ಬಾಹುಬಲಿ ತನ್ನ ಹೆತ್ತವರಿಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಕತೆಯೂ ಇದರಲ್ಲಿ ಇರಬಹುದು ಎಂದು ನಿರೀಕ್ಷಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸೀತಾನದಿ ಹರಿದಿದೆ ನೋಡಿ

ಕನ್ನಡ ಸಿನಿಮಾ ಲೋಕದಲ್ಲಿ ಹೊಸದೊಂದು ಸಿನಿಮಾ ಬಿಡುಗಡೆಯಾಗಿದೆ . “ಸೀತಾ ನದಿ” ಇದರ ಹೆಸರು

news

ನನಗೆ ನನ್ನ ದೇಶವೇ ಮೊದಲು ಎಂದ ಜಾನ್ ಅಬ್ರಹಾಂ

ದೇಶದೆಲ್ಲೆಡೆ ಪಾಕಿಸ್ತಾನ ನಟರು ಭಾರತದ ಸಿನಿಮಾಗಳಲ್ಲಿ ಅಭಿನಯಿಸುವ ಕುರಿತು ಚರ್ಚೆಯಾಗುತ್ತಿದ್ದರೆ, ...

news

“ಚೌಕಾಭಾರಾ” ಕಿರು ಚಿತ್ರಕ್ಕೆ ರಾಜ್ಯ ಪ್ರಶಸ್ತಿ

ನೀನಾಸಂ ಸತೀಶ್ ಅವರ ಸತೀಶ್ ಪಿಕ್ಚರ್ ಹೌಸ್ ನಿರ್ಮಾಣದಲ್ಲಿ ತಯಾರಾದ ಚೌಕಾಭಾರ ಎನ್ನುವ ಕನ್ನಡ ಕಿರು ...

news

ಬಿಗ್ ಬಾಸ್: ದೊಡ್ಡ ಗಣೇಶ್ ಔಟ್

ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಿಂದ ಕ್ರಿಕೆಟಿಗ ದೊಡ್ಡಡ ...

Widgets Magazine Widgets Magazine