ಟೀಸರ್ ನಲ್ಲೇ ಕುತೂಹಲ ಸೃಷ್ಟಿಸಿದೆ ‘ಚೂರಿ ಕಟ್ಟೆ’ ಟೀಸರ್ (ವಿಡಿಯೋ)

ಕೃಷ್ಣವೇಣಿ ಕೆ 

ಬೆಂಗಳೂರು, ಶುಕ್ರವಾರ, 8 ಡಿಸೆಂಬರ್ 2017 (09:02 IST)

Widgets Magazine

ಬೆಂಗಳೂರು: ಎಂಬ ಯುವ, ಪ್ರತಿಭಾವಂತ ನಿರ್ದೇಶಕನ ಕೈಯಲ್ಲಿ ಅರಳಿದ ಚಿತ್ರ ಚೂರಿ ಕಟ್ಟೆ. ಇದರ ಟೀಸರ್ ನಿನ್ನೆಯಷ್ಟೇ ಅಧಿಕೃತವಾಗಿ ಬಿಡುಗಡೆಯಾಗಿದೆ.
 

ರಕ್ಷಿತ್ ಶೆಟ್ಟಿ ಟೀಸರ್ ಬಿಡುಗಡೆ ಮಾಡಿದ್ದಾರೆ. ಟೀಸರ್ ನೋಡುವಾಗಲೇ ಇದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಎನ್ನುವುದು ಪಕ್ಕಾ ಆಗುತ್ತದೆ. ‘ರಾಧಾ ಕಲ್ಯಾಣ’ ಧಾರವಾಹಿ ಮೂಲಕ ಜನಪ್ರಿಯರಾಗಿ ನಂತರ ಬೆಳ್ಳಿ ತೆರೆಗೆ ಬಂದ ಪ್ರವೀಣ್ ಈ ಚಿತ್ರದ ನಾಯಕರು. ಇವರ ಜತೆಗೆ ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್ ಮುಖ್ಯ ಪಾತ್ರದಲ್ಲಿದ್ದಾರೆ. ಟೀಸರ್ ನ ಒಂದು ಝಲಕ್ ನೀವೂ ನೋಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಇನ್ ಸ್ಟಾಗ್ರಾಂನಲ್ಲೇ ನಾನು ಅಮ್ಮನಾಗಬೇಕೆಂದು ಪತಿಗೆ ಬೇಡಿಕೆಯಿಟ್ಟ ನಟಿ!

ಮುಂಬೈ: ಇತ್ತೀಚೆಗೆ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈಯಕ್ತಿಕ ವಿಷಯಗಳನ್ನು ...

news

ಬಿಗ್ ಬಾಸ್ ಮನೆಯಲ್ಲಿ ದಿವಾಕರ್ ಗೆ ಯಾಕೆ ನಂಬಿಕೆದ್ರೋಹಿ ಪಟ್ಟ?

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಕೊಟ್ಟ ಕಾಡುಮನುಷ್ಯರು ಹಾಗು ಪ್ರಾಣಿಗಳು ಟಾಸ್ಕ್ ನಲ್ಲಿ ...

news

ಮದುವೆಯ ಮೊದಲ ವಾರ್ಷಿಕೋತ್ಸವಕ್ಕೆ ರಾಧಿಕಾ ಪಂಡಿತ್ ಗೆ ದುಬಾರಿ ಉಡುಗೊರೆ ಕೊಡಲಿರುವ ಯಶ್!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆಯಾಗಿ ಡಿಸೆಂಬರ್ 9 ಕ್ಕೆ ಒಂದು ವರ್ಷ. ...

news

ಬಿಗ್ ಬಾಸ್ ಸಂಜನಾಗೆ ಮದ್ವೆಯಂತೆ! ಆದ್ರೆ ವರ ಮಾತ್ರ ಭುವನ್ ಅಲ್ಲ!

ಬೆಂಗಳೂರು: ಬಿಗ್ ಬಾಸ್ ಕನ್ನಡ 4 ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಸಂಜನಾ ಆಡಿದ್ದಕ್ಕಿಂತ ಭುವನ್ ಜತೆಗೆ ...

Widgets Magazine