ನಾಳೆ ಕನ್ನಡ ಚಿತ್ರ ವೀಕ್ಷಕರಿಗೆ ಹಳೆ-ಹೊಸ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡುವ ಅವಕಾಶವಿದೆ. ಹಳೇ ಸಿನಿಮಾ ಇಷ್ಟಪಡುವವರು ರವಿಚಂದ್ರನ್ ಅಭಿನಯದ ಅಂಜದ ಗಂಡು ನೋಡಬಹುದು. ಹೊಸ ಸಿನಿಮಾ ನೋಡುವವರು ಪ್ರಿಯಾಂಕ ಉಪೇಂದ್ರ ಅಭಿನಯದ ಮಮ್ಮಿ ನೋಡಬಹುದು.