ಬಹುನಿರೀಕ್ಷಿತ ಪುಷ್ಪಕ ವಿಮಾನ ಟ್ರೇಲರ್

ಬುಧವಾರ, 4 ಜನವರಿ 2017 (16:14 IST)

Widgets Magazine

ರಮೇಶ್ ಅರವಿಂದ್ ಅಭಿನಯದ 100ನೇ ಚಿತ್ರ ಪುಷ್ಪಕ ವಿಮಾನದ ಟ್ರೇಲರ್ ಬಿಡುಗಡೆಯಾಗಿದೆ.
ಇದು ರಮೇಶ್ ಪಾಲಿಗೆ 100ನೇ ಚಿತ್ರವಾಗಿದ್ದು ಅಮಾಯಕತೆ ಮತ್ತು ಅಪರಾಧಿ ಜಗತ್ತಿನ ಕಥಾ ಎಳೆಯನ್ನು ಹೊಂದಿದೆ.
 
ಜನವರಿ 6 ರಂದು ತೆರೆ ಕಾಣುತ್ತಿರುವ ಚಿತ್ರದಲ್ಲಿ ರಚಿತಾ ರಾಮ್, ಬಾಲನಟಿ ಯುವಿನಾ ಪಾರ್ಥವಿ, ರವಿ ಕಾಳೆ ಸೇರಿದಂತೆ ಅನೇಕರು ರಮೇಶ್ ಅವರಿಗೆ ಸಾಥ್ ನೀಡಿದ್ದಾರೆ.
 
ಎಸ್. ರವೀಂದ್ರನಾಥ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾಕ್ಕೆ ಚರಣ್ ರಾಜ್ ಸಂಗೀತವಿದೆ,
 
ಬಾಲಿವುಡ್ ಬೆಡಗಿ ಜೂಹಿ ಚಾವ್ಲಾ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬಹುನಿರೀಕ್ಷಿತ ಟ್ರೇಲರ್Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಅತ್ತೆ-ಸೊಸೆ ಮೇಲೆ ವಾಟ್ಸಾಪ್‌ನಲ್ಲಿ ಜೋಕ್‌ಗಳು

ನರೇಂದ್ರ ಮೋದಿ ಅವರು ಅಧಿಕ ಮೌಲ್ಯದ ನೋಟುಗಳನ್ನು ರದ್ದುಪಡಿಸಿದ ಮೇಲೆ ಸಾಮಾನ್ಯ ಜನ ಸ್ವಲ್ಪ ತೊಂದರೆ ...

news

ಛೋಟಾ ಶಕೀಲ್‌ನಿಂದ ನಿರ್ದೆಶಕರಿಗೆ ಬೆದರಿಕೆ ಕರೆ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಲಗೈ ಬಂಟ ಛೋಟಾ ಶಕೀಲ್‌ನಿಂದ ಬಾಲಿವುಡ್ ನಿರ್ದೇಶಕ, ನಿರ್ಮಾಪಕರಿಗೆ ...

news

ಕ್ಯಾಮೆರಾ ಕಣ್ಣಿಗೆ ಮತ್ತೆ ಸಿಕ್ಕಿಬಿದ್ದ ಜೋಡಿ ಹಕ್ಕಿಗಳು

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತೆ ...

news

ಪಾಕಿಸ್ತಾನಿ ಬೆಡಗಿ ಜತೆಗೆ ಶಾರುಖ್ ಖಾನ್ ಪ್ರೇಮ

ಶಾರುಖ್ ಖಾನ್ ಅಭಿನಯದ ರಾಯಿಸ್ ಚಿತ್ರದ ಬಗ್ಗೆ ಬಾಲಿವುಡ್‍ನಲ್ಲಿ ಭಾರಿ ನಿರೀಕ್ಷೆಗಳಿವೆ. ಇದೇ ಜನವರಿ ...

Widgets Magazine