ಮೂವರು ಚೆಲುವೆಯ ಹಿಂದಿದೆ ರೋಚಕ ಕತೆ

Bangalore, ಶನಿವಾರ, 3 ಡಿಸೆಂಬರ್ 2016 (08:47 IST)

ಬೆಂಗಳೂರು: ಬಹುದಿನಗಳ ನಂತರ ಕನ್ನಡದಲ್ಲಿ ನಾಯಕಿ ಪ್ರಧಾನ ಚಿತ್ರವೊಂದು ಬರುತ್ತಿದೆ. ಅದರ ಟೀಸರ್ ಬಿಡುಗಡೆಯಾಗಿದ್ದು ಭಾರೀ ಕುತೂಹಲ ಮೂಡಿಸಿದೆ. ಈ ಚಿತ್ರದ ಹೆಸರು ಉರ್ವಿ.
 
ಹೆಸರೇ ವಿಶಿಷ್ಟವಾಗಿದೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ನಾಯಕಿ ಶೃತಿ ಹರಿಹರನ್ ಇಲ್ಲೊಂದು ವಿಶಿಷ್ಟ ಪಾತ್ರ ಮಾಡಿದ್ದಾರಂತೆ. ಅವರ ಜತೆ ಮಲೆ ನಾಡ ಹುಡುಗಿ ಶ್ವೇತಾ ಪಂಡಿತ್, ಶ್ರದ್ಧಾ ಕೂಡಾ ಪ್ರಧಾನ ಪಾತ್ರ ವಹಿಸಿದ್ದಾರೆ. ಇದು ಮಹಿಳಾ ಪ್ರಧಾನ ಸಿನಿಮಾವಾದ್ದರಿಂದ ನಾಯಕಿಯರೇ ನಾಯಕರು.
 
ಪ್ರದೀಪ್ ವರ್ಮಾ ಚಿತ್ರದ ನಿರ್ದೇಶಕರು. ಮನೋಜ್ ಜಾರ್ಜ್ ಸಂಗೀತ ನೀಡಿದ್ದಾರೆ. ಮೂವರು ವಿಭಿನ್ನ ಹುಡುಗಿಯರ ವಿಭಿನ್ನ ಸ್ವಭಾವಗಳ ಸುತ್ತ ನಡೆಯುವ ಕತೆ ಭಾರೀ ಕುತೂಹಲ ಮೂಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಾಫಿ ವಿತ್ ಕರಣ್ ನೂರನೇ ಎಪಿಸೋಡ್ ನ ಅತಿಥಿ ಯಾರು ಗೊತ್ತಾ?

ಚಿತ್ರ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ 100 ನೇ ಎಪಿಸೋಡ್ ನ ಸಂಭ್ರಮದಲ್ಲಿದೆ. ...

news

ಮೆಗಾಸ್ಟಾರ್ ಚಿರಂಜೀವಿ ಈಗ ಖೈದಿ ನಂ.1

ತೆಲುಗಿನ ಮೆಗಾಸ್ಟಾರ್ ಚಿರಂಜೀವಿ 9 ವರ್ಷಗಳ ನಂತರ ಬಣ್ಣ ಹಚ್ಚುತ್ತಿದ್ದಾರೆ. ಅದೂ ಭರ್ಜರಿಯಾಗಿ ಎಂಟ್ರಿ ...

news

ರಕ್ಷಿತ್ ಶೆಟ್ಟಿ ಈ ಹಾಡನ್ನು ಡೆಡಿಕೇಟ್ ಮಾಡಿದ್ದು ಇವರಿಗೆ

ಕಿರಿಕ್ ಪಾರ್ಟಿ ಗಲಾಟೆ ಜೋರಾಗಿದೆ. ರಕ್ಷಿತ್ ಶೆಟ್ಟಿ ಅಭಿನಯದ ಹಾಡುಗಳು ಭಾರೀ ಸೌಂಡ್ ಮಾಡುತ್ತಿವೆ. ಅಂತಹ ...

news

ಚಿತ್ರ ವಿಮರ್ಶೆ: ಲಬ್ ಡಬ್ ಲಬ್ ಡಬ್… ಮಮ್ಮಿ ಬರ್ತಾಳೆ..!

ಮಕ್ಕಳನ್ನು ಮಾತ್ರ ಈ ಸಿನಿಮಾಗೆ ಕರೆದುಕೊಂಡಲೇ ಹೋಗಬೇಡಿ. ಹೀಗಂತ ಮೊದಲೇ ಎಚ್ಚರಿಕೆ ಬೋರ್ಡ್ ಹಾಕಬೇಕು ಈ ...

Widgets Magazine