ಬ್ಯಾಂಕ್`ನಲ್ಲಿ ಹಣ ಸಾಗಿಸುವವರೇ 7.5 ಕೋಟಿ ಹಣದೊಂದಿಗೆ ಪರಾರಿಯಾದರು..!

ಮಂಗಳೂರು, ಶುಕ್ರವಾರ, 12 ಮೇ 2017 (20:54 IST)

Widgets Magazine

ಮಂಗಳೂರಿನ ಯೆಯ್ಯಾಡಿಯಿಂದ ಬೆಂಗಳೂರಿನ ಕೋರಮಂಗಲ ಆಕ್ಸಿಸ್ ಬ್ಯಾಂಕ್ ತಲುಪಿಸಬೇಕಿದ್ದ 7.5 ಕೋಟಿ ರೂ. ಹಣವಿದ್ದ ವಾಹನದ ಜೊತೆ ಸಿಬ್ಬಂದಿ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಸಂಜೆ ಹುಣಸೂರು ಬಳಿ ವಾಹನ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.


ಎಸ್ಐಎಸ್ ಪ್ರೊಸೆಗುರ್ ಹೋಲ್ಡಿಂಗ್ ಕಂಪನಿಯ ಚಾಲಕ ಕರಿಬಸವ, ಕಸ್ಟೋಡಿಯನ್ ಪರಶುರಾಮ್, ಗನ್ ಮ್ಯಾನ್`ಗಳಾದ ಪೂವಯ್ಯ, ಬಸಪ್ಪ ಪರಾರಿಯಾದವರು.

ಮೇ 11ರಂದು ಬೊಲೆರೋ ವಾಹನದಲ್ಲಿ ಹಣ ತುಂಬಿ ಬೆಂಗಳೂರಿನ ಆಕ್ಸಿಸ್ ಬ್ಯಾಂಕ್`ಗೆ ಕಳುಹಿಸಲಾಗಿತ್ತು. ಸಂಜೆಯಾದರೂ ಹಣ ಕೋರಮಂಗಲದ ಬ್ಯಾಂಕ್`ಗೆ ತಲುಪದಿದ್ದಾಗ ಕಂಪನಿ ಮುಖ್ಯಸ್ಥರು ಪೊಲೀಸರಿಗೆದೂರು ನೀಡಿದ್ದಾರೆ. ಪ್ರಕರಣ ಭೇದಿಸಲು ವಿಶೇಷ ತಂಡಿಸಲಾಗಿದೆ. ಪೊಲೀಸರ ಕಣ್ತಪ್ಪಿಸಲು ಆರೋಪಿಗಳು ಮಾರ್ಗ ಬದಲಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ತ್ರಿವಳಿ ತಲಾಖ್ ಅತ್ಯಂತ ಕೆಟ್ಟ ಪದ್ಧತಿ: ಸುಪ್ರೀಂಕೋರ್ಟ್

ಮುಸ್ಲಿಂ ಸಮುದಾಯದಲ್ಲಿರುವ ತ್ರಿವಳಿ ತಲಾಖ್ ಅತ್ಯಂತ ಕೆಟ್ಟ ಮತ್ತು ಅನಪೇಕ್ಷಿತ ಮದುವೆ ವಿಸರ್ಜಿಸುವ ವಿಧಾನ ...

news

ಟಾಪ್ ಲೆಸ್ ಮಾಡೆಲ್`ಗೆ ಯೋಗ ಕಲಿಸಿದ ಓಂ ಸ್ವಾಮಿ

ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಾಗುವ ಬಿಗ್ ಬಾಸ್ ಸೀಸನ್-10ರ ಸ್ಪರ್ಧಿ ಓಂ ಸ್ವಾಮಿ ಅರೆಬೆತ್ತಲೆ ...

news

ಭಾರತೀಯ ರಾಜತಾಂತ್ರಿಕ ಅಧಿಕಾರಿಯ ಮೊಬೈಲ್ ಕಸಿದುಕೊಂಡ ಪಾಕಿಸ್ತಾನ ಕೋರ್ಟ್

ಪಾಕಿಸ್ತಾನದಿಂದ ಕಡೆಯಿಂದ ಭಾರತವನ್ನ ಕೆಣಕುವ ಯತ್ನ ಮುಂದುವರೆದಿದೆ. ನ್ಯಾಯಾಧೀಶರ ಫೋಟೋ ಕ್ಲಿಕ್ಕಿಸಿದರೆಂಬ ...

news

ಜಿಲೇಬಿ ವಿರೋಧಿ ಆರೋಪಕ್ಕೆ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ.

ಗೌಡ, ಲಿಂಗಾಯತ, ಬ್ರಾಹ್ಮಣ ಸಮುದಾಯಗಳ ಬಗ್ಗೆ ನನಗೆ ಯಾವುದೇ ವಿರೋಧವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ...

Widgets Magazine