ಬಿಜೆಪಿಗೇ ಗೆಲುವು: ಆರ್. ಆಶೋಕ್ ಭವಿಷ್ಯ

ಬೆಂಗಳೂರು| ಇಳಯರಾಜ| Last Modified ಶನಿವಾರ, 27 ಡಿಸೆಂಬರ್ 2008 (18:37 IST)
ವಿಧಾನಸಭೆಯ ಎಂಟು ಕ್ಷೇತ್ರಗಳಿಗೆ ಶನಿವಾರ ನಡೆದ ಮತದಾನದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಾರಿಗೆ ಸಚಿವ ಆರ್. ಅಶೋಕ್ ಭವಿಷ್ಯ ನುಡಿದಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :