Widgets Magazine
Widgets Magazine

ಶಿವಮೊಗ್ಗದಲ್ಲಿ ರಂಗೇರಿದ ಚುನಾವಣೆ: ಆಯನೂರು, ಯೋಗಿ ಜಟಾಪಟಿ

ಬುಧವಾರ, 9 ಏಪ್ರಿಲ್ 2014 (18:16 IST)

Widgets Magazine

PR
PR
ಬೆಂಗಳೂರು:ಲೋಕಸಭೆ ಚುನಾವಣೆಗೆ ದಿನಗಣನೆ ಷುರುವಾಗಿದ್ದು, ರಾಜಕೀಯ ನಾಯಕರ ಜತೆ ಪ್ರಚಾರಕ್ಕೆ ತಾರಾ ಮೆರುಗು ಕಾಣಿಸಿಕೊಂಡು ರಂಗೇರುತ್ತಿದೆ. ಇವತ್ತು ಬೆಳ್ಳಂಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ ಶಿವರಾಜ್ ಕುಮಾರ್ ಷಟಲ್ ಆಡಿ ಮತದಾರರ ಮನವೊಲಿಸಿದರು. ಇಂದು ನಟ ಯೋಗಿ ಹಾಗೂ ನಟಿ ಅಮೂಲ್ಯ ಗೀತಾ ಪರ ಮತಯಾಚಿಸಿದರು. ಒಟ್ಟಿನಲ್ಲಿ ಸಿನಿಮಾ ಮಂದಿ ಹಾಗೂ ರಾಜಕೀಯ ನಾಯಕರ ನಡುವೆ ಜಟಾಪಟಿಗೆ ಕಾರಣವಾಗಿದೆ.

ಸಿನಿಮಾ ನಟರ ಪ್ರಚಾರ ಕುರಿತು ಪ್ರತಿಕ್ರಿಯಿಸಿರುವ ಆಯನೂರು ಮಂಜುನಾಥ್, ಸಿನಿಮಾ ನಟರನ್ನು ಕರೆದುಕೊಂಡು ಬಂದು ಅವರು ಹಾಡು ಹೇಳುವುದು, ಕೈಮುಗಿದುಕೊಂಡು ನೋಡುವುದು ನಗು ಬರುತ್ತದೆ. ಸಂಸತ್ತು ಮನರಂಜನೆ ಕೊಡುವ ಜಾಗ ಎಂದು ತಿಳಿದುಕೊಂಡಿದ್ದಾರಾ. ಈರೀತಿ ದೊಂಬರಾಟ ಮಾಡುವ ಜಾಗವಲ್ಲ ಎಂದು ಆಯನೂರು ಮಂಜುನಾಥ್ ಹೇಳಿದರು. ಇದಕ್ಕೆ ನಟ ಯೋಗಿ ಪ್ರತಿಕ್ರಿಯಿಸಿದ್ದು, ಸಿನಿಮಾದವರು ಮುಖಕ್ಕೆ ಬಣ್ಣ ಹಚ್ಚಿಕೊಳ್ಳುತ್ತಾರೆ.

ರಾಜಕಾರಣಿಗಳು ನಾಲಗೆಗೆ ಬಣ್ಣ ಹಚ್ಚಿಕೊಳ್ಳುತ್ತಾರೆ ಎಂದು ಹೇಳಿದ್ದರು. ಇದಕ್ಕೆ ಮತ್ತೆ ಆಯನೂರು ಮಂಜುನಾಥ್ ಪ್ರತಿಕ್ರಿಯಿಸುತ್ತಾ, ಲೂಸ್ ಮಾದ ಹೆಸರಿಗೆ ತಕ್ಕ ಹಾಗೆ ಮಾತನಾಡಿದ್ದಾರೆ. ನಮ್ಮ ಜನ 17ನೇ ತಾರೀಖ ಅವರ ಬಣ್ಣವನ್ನು ತೊಳೀತಾರೆ ಎಂದು ಲೇವಡಿ ಮಾಡಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಲೋಕಸಭೆ ಚುನಾವಣೆ ತಾರಾ ಮೆರುಗು ಆಯನೂರು ಮಂಜುನಾಥ್

Widgets Magazine

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...

Widgets Magazine Widgets Magazine Widgets Magazine