Widgets Magazine

ಸಾರಿಗೆ ಸಂಸ್ಥೆಯ 3 ಬಸ್ಸುಗಳು ಬೆಂಕಿಗಾಹುತಿ

ಬೆಂಗಳೂರು| ಇಳಯರಾಜ| Last Modified ಸೋಮವಾರ, 24 ಡಿಸೆಂಬರ್ 2007 (19:12 IST)
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೂರು ಸುವಿಹಾರಿ ಬಸ್‌ಗಳು ಸುಟ್ಟುಹೋಗಿವೆ.ಶಾಂತಿನಗರದ 2ನೇ ಡಿಪೋದಲ್ಲಿ ಈ ಘಟನೆ ಸಂಭವಿಸಿದ್ದು, ಒಂದು ಲಕ್ಷುರಿ ಹಾಗೂ ಎರಡು ರಾಜಹಂಸ ಬಸ್‌ಗಳು ಸುಟ್ಟು ಹೋಗಿದ್ದರಿಂದಾಗಿ ಸಂಸ್ಥೆಗೆ ಸುಮಾರು 25 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.


ಇದರಲ್ಲಿ ಇನ್ನಷ್ಟು ಓದಿ :