‘ಶಶಿಕಲಾರಿಂದ ಒಂದು ಬಿಸ್ಕಟ್ ಕೂಡಾ ತೆಗೆದುಕೊಂಡಿಲ್ಲ’

Bangalore, ಗುರುವಾರ, 13 ಜುಲೈ 2017 (11:25 IST)

ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ನಟರಾಜನ್ ಗೆ ವಿಐಪಿ ಆತಿಥ್ಯ ನೀಡಲಾಗುತ್ತಿದೆ ಎಂಬ ಕಾರಾಗೃಹ ಉಪಮಹಾ ನಿರೀಕ್ಷಕಿ ರೂಪಾ ಅವರ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.


 
ಶಶಿಕಲಾರಿಂದ 2 ಕೋಟಿ ರೂ. ಲಂಚ ಪಡೆದಿದ್ದಾರೆಂಬ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸತ್ಯನಾರಾಯಣ ‘ನನ್ನ ಬಗ್ಗೆ ಮಾಧ್ಯಮಗಳಲ್ಲಿ ಬೇಕಾಬಿಟ್ಟಿ ಮಾತನಾಡಲು ರೂಪಾ ಯಾರು? ಶಶಿಕಲಾರಿಂದ ನಾನು 2 ಕೋಟಿಯಲ್ಲ, ಒಂದು ಬಿಸ್ಕತ್ತನ್ನೂ ಪಡೆದಿಲ್ಲ’ ಎಂದು ಸತ್ಯನಾರಾಯಣ ಕಿಡಿಕಾರಿದ್ದಾರೆ.
 
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಸತ್ಯನಾರಾಯಣ ನನ್ನ ಮೇಲಿನ ಆರೋಪಗಳ ತನಿಖೆಗೆ ಸಿದ್ಧ ಎಂದಿದ್ದಾರೆ. ನನ್ನ ವಿರುದ್ಧ ರೂಪಾ ಪಿತೂರಿ ನಡೆಸಿದ್ದಾರೆ ಎಂದು ಅವರು ತಿರುಗೇಟು ನೀಡಿದ್ದಾರೆ. ಅತ್ತ ಡಿಐಜಿ ರೂಪಾ ಕೂಡಾ ತನಿಖೆಯಾಗಲಿ ಎಂದಿದ್ದಾರೆ. ಅಂತೂ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ನಡುವಿನ ವೈಯಕ್ತಿಕ ಸಮರದಿಂದಾಗಿ ಪೊಲೀಸ್ ಇಲಾಖೆಯ ಮಾನ ಹರಾಜಾಗುತ್ತಿರುವುದಂತೂ ಸುಳ್ಳಲ್ಲ.
 
ಇದನ್ನೂ ಓದಿ.. ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಆಯ್ಕೆ ಹಿಂದಿದೆಯಾ ದೊಡ್ಡ ರಹಸ್ಯ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಶಶಿಕಲಾ ನಟರಾಜನ್ ಡಿಐಜಿ ರೂಪಾ ಡಿಜಿಪಿ ಸತ್ಯನಾರಾಯಣ ಪರಪ್ಪನ ಅಗ್ರಹಾರ ರಾಜ್ಯ ಸುದ್ದಿಗಳು Sasikala Natarajan Dig Roopa Dgp Sathyanarayana Parappana Agrahara State News

ಸುದ್ದಿಗಳು

news

ಬೀಟಲ್ ಡ್ರಾಯಿಂಗ್ ಅಂದ್ರೆ ಗೊತ್ತಾ..ಈ ಚಿತ್ರಕ್ಕೆ ಈಗ ಬಾರಿ ಡಿಮ್ಯಾಂಡ್

ಸಾಕು ಪ್ರಾಣಿಗಳಂತೆ ಜಪಾನಿನಲ್ಲಿ ಜೀರುಂಡೆ ಸಾಕು ಕೀಟ. ಜಪಾನಿನ ಈ ಸ್ಪೈಕ್ ಎಂಬ ಹೆಸರಿನ ಜೀರುಂಡೆ ಅಂತಿಂತ ...

news

ಯುದ್ಧಕ್ಕೆ ಸನ್ನದ್ಧ: ಶಸ್ತ್ರಾಸ್ತ್ರ ಸಂಗ್ರಹಕ್ಕೆ ಸೇನೆಗೆ ಹಣಕಾಸು ಅಧಿಕಾರ ನೀಡಿದ ಕೇಂದ್ರ

ಒಂದೆಡೆ ಭಾರತ-ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರೆದಿದ್ದು ಇನ್ನೊಂದೆಡೆ ಜಮ್ಮು ಮತ್ತು ...

news

ಶಶಿಕಲಾಗೆ ವಿಶೇಷ ಕಿಚನ್, ವಿಐಪಿ ಸೌಲಭ್ಯ: ಜೈಲಿನ ಕರ್ಮಕಾಂಡ ಬಿಚ್ಚಿಟ್ಟ ಡಿಐಜಿ..?

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಣ್ಣ ಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ...

news

ಹೆರಿಗೆಗೆ ಆಯ್ತು, ಇದೀಗ ಮಹಿಳೆಯದ ಆ ದಿನಕ್ಕೂ ರಜೆ!

ಮುಂಬೈ: ಮಹಿಳೆಯರಿಗೆ ಹೆರಿಗೆ ರಜೆಯೆಂದು ಎಲ್ಲಾ ಖಾಸಗಿ, ಸರ್ಕಾರಿ ಸಂಸ್ಥೆಗಳು ತಿಂಗಳುಗಟ್ಟಲೆ ವೇತನ ಸಹಿತ ...

Widgets Magazine