‘ಸೋನಿಯಾ ಗಾಂಧಿ ಇಲ್ಲಾಂದ್ರೆ ಕಾಂಗ್ರೆಸ್ ಬಾಗಿಲು ಬಂದ್’

ಬೆಂಗಳೂರು, ಭಾನುವಾರ, 1 ಅಕ್ಟೋಬರ್ 2017 (13:06 IST)

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಸದ್ಯಕ್ಕೆ ವರಿಷ್ಠೆ ಸೋನಿಯಾ ಗಾಂಧಿ ಒಬ್ಬರೇ ಆಧಾರ. ಅವರಿಲ್ಲ ಅಂದ್ರೆ ಆ ಪಕ್ಷ ಬಾಗ್ಲು ಹಾಕ್ಕೊಂಡು ಮನೆಗೆ ಹೋಗಬೇಕಷ್ಟೇ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಹೇಳಿದ್ದಾರೆ.


 
ಬಿಜೆಪಿ ಪಕ್ಷದ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ನಲ್ಲಿ ಸೋನಿಯಾ ಬಿಟ್ಟರೆ ಬೇರೆ ನಾಯಕಿಯರೇ ಇಲ್ಲ. ಅವರಿಲ್ಲದೇ ಆ ಪಕ್ಷಕ್ಕೆ ಭವಿಷ್ಯವಿಲ್ಲ ಎಂದರು.
 
ಆದರೆ ಬಿಜೆಪಿ ಹಾಗಲ್ಲ. ಹರಿಯುವ ನೀರಿನಂತೆ. ಈ ಪಕ್ಷಕ್ಕೆ ಬಂದರೆ ಭವಿಷ್ಯವಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸೋನಿಯಾ ಗಾಂಧಿ ಕಾಂಗ್ರೆಸ್ ಆರ್ ಅಶೋಕ್ ಬಿಜೆಪಿ ರಾಜ್ಯ ಸುದ್ದಿಗಳು Congress Bjp R Ashok Sonia Gandhi State News

ಸುದ್ದಿಗಳು

news

ಅರಮನೆಯಲ್ಲಿಂದು ಮಹಾರಾಣಿ ತ್ರಿಷಿಕಾ ದೇವಿಯವರ ಸೀಮಂತ ಶಾಸ್ತ್ರ

ಮೈಸೂರು: ಅದ್ಧೂರಿ ದಸರಾ ಸಂಭ್ರಮಕ್ಕೆ ನಿನ್ನೆ ತೆರೆ ಬಿದ್ದಿದೆ. ಆದರೆ ಅರಮನೆಯಲ್ಲಿ ಮತ್ತಷ್ಟು ಸಂಭ್ರಮ ...

news

ಆಕರ್ಷಕ ಪಂಜಿನ ಕವಾಯತು ಮೂಲಕ ದಸರಾ 2017ಕ್ಕೆ ಅದ್ಧೂರಿ ತೆರೆ

ಮೈಸೂರು: ದಸರಾ ಮಹೋತ್ಸವದ ಕೊನೆಯ ದಿನವಾದ ನಿನ್ನೆ ಆಕರ್ಷಕ ಪಂಜಿನಕವಾಯತು ಮೂಲಕ ವಿಶ್ವವಿಖ್ಯಾತ ಮೈಸೂರು ...

news

ಪಾಕ್ ನಿಂದ ಭಾರತಕ್ಕೆ ರಹಸ್ಯ ಸುರಂಗ ಮಾರ್ಗ!

ನವದೆಹಲಿ: ಪಾಕಿಸ್ತಾನದಿಂದ ಭಾರತದ ಕಡೆಗೆ 14 ಅಡಿ ಉದ್ದದ ರಹಸ್ಯ ಸುರಂಗ ಮಾರ್ಗವೊಂದನ್ನು ಭಾರತದ ಗಡಿ ...

news

ವಿವಾಹಿತ ಮಹಿಳೆಯನ್ನು ಒತ್ತೆಯಾಳಾಗಿರಿಸಿ 10 ದಿನ ರೇಪ್ ಎಸಗಿದ ಮಾಜಿ ಫ್ರೆಂಡ್

ಮೌಂಟಬು: ಮಾಜಿ ಗೆಳೆಯನೊಬ್ಬ ವಿವಾಹಿತ ಮಹಿಳೆಯನ್ನು 10 ದಿನಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡು ...

Widgets Magazine
Widgets Magazine