ಹಾಸನ: ಕಾನ್ಸ್ ಟೇಬಲ್ ಗಳ 1.25ಕೋಟಿ ದುರ್ಬಳಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಾಂಡೆಂಟ್ ಕೃಷ್ಣಪ್ಪ ಸೇರಿ 7 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.