Widgets Magazine
Widgets Magazine

ಗುಂಡ್ಲುಪೇಟೆಯಲ್ಲಿ ಸರ್ಕಾರಿ ಕಾರಿನಲ್ಲಿದ್ದ 20 ಲಕ್ಷ ರೂ. ಪತ್ತೆ

ಗುಂಡ್ಲುಪೇಟೆ, ಶುಕ್ರವಾರ, 7 ಏಪ್ರಿಲ್ 2017 (13:14 IST)

Widgets Magazine

ಉಪಚುನಾವಣಾ ಕಣದಲ್ಲಿ ಝಣ ಝಣ ಕಾಂಚಾಣದ ಹವಾ ಶುರುವಾಗಿದೆ. ಗುಂಡ್ಲುಪೇಟೆಯ ಖಾಸಗಿ ಹೋಟೆಲ್ ಬಳಿ ನಿಂತಿದ್ದ ಕಾರಿನಲ್ಲಿ ಸುಮಾರು 20 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ ಎಂದು ವರದಿಯಾಗಿದೆ. ಕಾರಿನ ಮೇಲೆ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ನಿರ್ದೇಶಕರ ಬೋರ್ಡ್ ಇದೆ ಎನ್ನಲಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿದೆ. 
 


ಬಿಜೆಪಿ ಯುವ ಮೋರ್ಚಾ ದಾಳಿ ನಡೆಸಿ ಹಣ ಪತ್ತೆ ಮಾಡಿದ್ದಾರೆ. ಕಾರನ್ನ ಪೊಲೀಸರು ಪರಿಶಿಲನೆ ನಡೆಸಿ ಏನೂ ಇಲ್ಲವೆಂದು ಹೇಳಿದರು. ಆದರೆ, ನಾವು ಪರಿಶೀಲನೆ ನಡೆಸಿದಾಗ ಸಿಟ್ ಕೆಳಗೆ 2000 ರು. ನೋಟಿನ 9 ಕಂತೆಗಳು ಪತ್ತೆಯಾಗಿವೆ ಎಂದು ಯುವ ಮೋರ್ಚಾ ಕಾರ್ಯಕರ್ತರು ಖಾಸಗಿ ಚಾನಲ್`ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಾರಿನಲ್ಲಿದ್ದ 4 ಮಂದಿ ದಾಳಿ ನಡೆದ ಕೂಡಲೆ ನಾಪತ್ತೆಯಾಗಿದ್ದಾರೆ. ಕಾರನ್ನ ವಶಪಡಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

6 ರಾಜ್ಯಗಳಿಗೆ ನೋಟಿಸ್ ನೀಡಿದ ಸುಪ್ರೀಂಕೋರ್ಟ್

ಗೋ ರಕ್ಷಕ ದಳದ ದಾಳಿಗಳ ಕುರಿತ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಮತ್ತು 6 ಬಿಜೆಪಿ ...

news

ಕ್ಷಮೆ ಕೇಳುವವರೆಗೂ ವಿಮಾನ ಹತ್ತಲು ಬಿಡಲ್ಲ: ಗಾಯಕ್ವಾಡ್ ಟಿಕೆಟ್ ರದ್ದು ಮಾಡಿದ ಏರ್ ಇಂಡಿಯಾ

ಮಾರ್ಚ್ 23ರಂದು ಏರ್ ಇಂಡಿಯಾ ಮ್ಯಾನೇಜರ್`ಗೆ ಚಪ್ಪಲಿಯಿಂದ ಹೊಡೆದ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್`ಗೆ ...

news

ಉಚಿತ ಆಫರ್ ಕನಸಿನಲ್ಲಿದ್ದ ಗ್ರಾಹಕರಿಗೆ ರಿಲಯನ್ಸ್ ಜಿಯೋ ಶಾಕ್!

ಮುಂಬೈ: ಮೂರು ತಿಂಗಳು ಉಚಿತ ಆಫರ್ ಇದೆ ಎಂದು ಖುಷಿಪಟ್ಟುಕೊಂಡಿದ್ದ ಗ್ರಾಹಕರಿಗೆ ರಿಲಯನ್ಸ್ ಜಿಯೋ ಶಾಕ್ ...

news

ಮತ ಕೇಳಲು ಜಯಲಲಿತಾ ಶವಪೆಟ್ಟಿಗೆ ತಂದರು!

ಚೆನ್ನೈ: ಚುನಾವಣೆ ಸಂದರ್ಭ ರಾಜಕಾರಣಿಗಳು ಮತದಾರರನ್ನು ಯಾವೆಲ್ಲಾ ಮಾರ್ಗ ಅನುಸರಿಸುತ್ತಾರೆ ನೋಡಿ. ...

Widgets Magazine Widgets Magazine Widgets Magazine