Widgets Magazine
Widgets Magazine

ಕಲ್ಲಡ್ಕ, ಮೈಸೂರಿನಲ್ಲಿ ಪ್ರತ್ಯೇಕ ಅಪಘಾತ: 5 ಮಂದಿ ಬೈಕ್ ಸವಾರರ ದುರ್ಮರಣ

ಮೈಸೂರು/ಮಂಗಳೂರು, ಗುರುವಾರ, 11 ಮೇ 2017 (13:10 IST)

Widgets Magazine

ರಾಜ್ಯದಲ್ಲಿ ಇಂದು ನಡೆದಿರುವ 2 ಪ್ರತ್ಯೇಕ ಻ಪಘಾತಗಳಲ್ಲಿ 6 ಮಂದಿ ಸಾವಿಗೀಡಾಗಿದ್ದಾರೆ. ಮೀನು ಸಾಗಾಟದ ಲಾರಿ ಡಿಕ್ಕಿಯಾಗಿ ಮೂವರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಕಳೆದ ರಾತ್ರಿ ನಡೆದಿದೆ.


ಮೃತರನ್ನ ಹರೀಶ್, ನಾರಾಯಣ ಮತ್ತು ವಿಶ್ವಾಸ್ ಎಂದು ಗುರ್ತಿಸಲಾಗಿದೆ. ಬಂಟ್ವಾಳ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇತ್ತ, ಲೈಟ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಮೈಸೂರಿನ ಶ್ರೀರಾಂಪುರದ ಜಲವಾಹಿನಿ ಸಮೀಪ ನಡೆದಿದೆ. ಮೃತರನ್ನ ನಂದನ್, ರಾಜೇಶ್ ಎಂದು ಗುರ್ತಿಸಲಾಗಿದೆ. ಅಭಿ ಎಂಬಾತ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾನಮತ್ತರಾಗಿ ಬೈಕ್ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕೆ.ಆರ್. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕರುವನ್ನ ಕೊಂದ ಅನಕೊಂಡ ಮೇಲೆ ಸೇಡು ತೀರಿಸಿಕೊಂಡ ಹಸು..!

ಸಾಮಾನ್ಯವಾಗಿ ಹಸು ಎಂದರೆ ಸಾಧು ಪ್ರಾಣಿ ಎಂದೇ ಭಾವಿಸಲಾಗುತ್ತದೆ. ಆದರೆ, ತನ್ನನ್ನ ಕೆಣಕಿದರೆ ಯಾರನ್ನೂ ...

news

ಸುಪ್ರೀಂಕೋರ್ಟ್ ಪಂಚಪೀಠದಲ್ಲಿ ತ್ರಿವಳಿ ತಲಾಖ್ ವಿಚಾರಣೆ

ತ್ರಿವಳಿ ತಲಾಕ್`ಗೆ ಸಾಂವಿಧಾನಿಕ ಮಾನ್ಯತೆ ಕುರಿತಂತೆ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ...

news

ಬಸ್`ನಲ್ಲಿ ಟೆಕ್ಕಿಗೆ ಲೈಂಗಿಕ ಕಿರುಕುಳ: ನೆರವಿಗೆ ಬಂತು ನೋ ಯುವರ್ ಪೊಲೀಸ್ ಸ್ಟೇಶನ್ ಆಪ್

ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳಾ ಟೆಕ್ಕಿ ನೋ ಯುವರ್ ಪೊಲೀಸ್ ಸ್ಟೇಶನ್ ಆಪ್ ಮೂಲಕ ಕಾಮುಕನನ್ನ ಪೊಲೀಸರಿಗೆ ...

news

ನಾಪತ್ತೆಯಾದ ನ್ಯಾಯಾಧೀಶರಿಗಾಗಿ ಪೊಲೀಸರ ಹುಡುಕಾಟ!

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ ಬಂಧನ ಆದೇಶಕ್ಕೊಳಗಾದ ಕೋಲ್ಕೊತ್ತಾ ...

Widgets Magazine Widgets Magazine Widgets Magazine