ಪ್ರಿಯತಮ ಕೊಟ್ಟ ಒಳಉಡುಪನ್ನು ತೊಟ್ಟು ವಿಡಿಯೋ ಮಾಡಿ ಕಳುಹಿಸಿದ ಪ್ರಿಯತಮೆ

ಬೆಂಗಳೂರು, ಗುರುವಾರ, 15 ಫೆಬ್ರವರಿ 2018 (11:48 IST)

ಬೆಂಗಳೂರು: ಪ್ರೇಮಿಗಳ ದಿನದಂದು ಪ್ರಿಯತಮ ತನ್ನ ಪ್ರಿಯತಮೆಗೆ ಹೂ, ರಿಂಗ್, ವಾಚು, ಮೊಬೈಲ್ ಗಿಫ್ಟ್ ಕೊಡುವುದನ್ನು ನೋಡಿರುತ್ತಿರಿ. ಆದರೆ ಇಲ್ಲೊಬ್ಬ ತನ್ನ ಪ್ರಿಯತಮಗೆ ಪ್ರೇಮಿಗಳ ದಿನದಂದು ಒಳುಡುಪನ್ನು ಉಡುಗೊರೆಯಾಗಿ ನೀಡಿದ್ದಾನೆ. ಪ್ರಿಯತಮ ಕೊಟ್ಟ ಒಳುಡುಪನ್ನು ತೊಟ್ಟು ವಿಡಿಯೋ ಮಾಡಿ ಪ್ರಿಯತಮೆ ಕಳುಹಿಸಿಕೊಟ್ಟಿದ್ದಾಳೆ. ಅದೇ ಈಗ ಅವಳ ಪಾಲಿಗೆ ಮುಳುವಾಗಿದೆ.


ಪ್ರಿಯಕರನ ಒತ್ತಾಯಕ್ಕೆ ಮಣಿದು ಒಳಉಡುಪು ತೊಟ್ಟು ವಿಡಿಯೋ ಮಾಡಿ ಕಳುಹಿಸಿಕೊಟ್ಟಿದ್ದಾಳೆ ಪ್ರಿಯತಮೆ. ಆದರೆ ಆ ಪ್ರಿಯಕರ ವಿಡಿಯೋವನ್ನು ಇಟ್ಟುಕೊಂಡು ಪ್ರಿಯತಮೆ ಪೋಷಕರಿಂದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದೇ ಇದ್ದರೆ ನಿಮ್ಮ ಮಗಳ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಯುವತಿ ಪೋಷಕರು ಸೈಬರ್ ಪೊಲೀಸಿನವರಿಗೆ ದೂರು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪ್ರೇಮಿಗಳ ದಿನ ಪ್ರೇಮಿಗಳು ಒಳಉಡುಪು ವಿಡಿಯೋ ವೈರಲ್ ಪೋಷಕರು ಪೊಲೀಸರು Valentainday Lovers Innerwear Video Viral Parents Police

ಸುದ್ದಿಗಳು

news

ಹೆತ್ತ ತಾಯಿಯೇ ತನ್ನಿಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿದಳು!

ಬೆಂಗಳೂರು: ಹೆತ್ತ ತಾಯಿಯೇ ತನ್ನ ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ...

news

ಯಾವುದೇ ನೋಟಿಸ್ ಬಂದಿಲ್ಲ- ಡಿ.ಕೆ.ಶಿವಕುಮಾರ್ ಸ್ಪಷ್ಟನೆ

ಐಟಿ ಇಲಾಖೆಯಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

news

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಗೆ ಎದುರಾಯಿತು ಐಟಿ ಸಂಕಷ್ಟ

ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಐಟಿ ...

news

ಸಿದ್ದರಾಮಯ್ಯರಿಂದ ಬ್ರಿಟಷರಂತೆ ಒಡೆದು ಆಳುವ ನೀತಿ- ಯಡಿಯೂರಪ್ಪ

ಬ್ರಿಟಿಷರಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ...

Widgets Magazine