ಪ್ರಖ್ಯಾತ ವೈದ್ಯರ ಹೆಸರಲ್ಲಿ ಚೀಟಿ ಬರೆಯುತ್ತಿದ್ದ ನಕಲಿ ವೈದ್ಯ ಅರೆಸ್ಟ್

ಹಾವೇರಿ, ಮಂಗಳವಾರ, 10 ಜುಲೈ 2018 (16:01 IST)


ಪ್ರಖ್ಯಾತ ವೈದ್ಯರೊಬ್ಬರ ಆಸ್ಪತ್ರೆಯ ಔಷಧಿ ಚೀಟಿಯನ್ನು ನೀಡಿ ರೋಗಿಗಳ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದ ನಕಲಿ ವೈದ್ಯನನ್ನು ಪೋಲಿಸರು ಬಂದಿಸಿದ್ದಾರೆ. ಹಾವೇರಿ ನಗರದ ಡಾ.ಶಿಗಿಹಳ್ಳಿಯವರ ಹೆಸರಿನಲ್ಲಿ ಔಷಧಿ ಚೀಟಿಯನ್ನು  ಬರೆದುಕೊಡುತ್ತಿದ್ದ ಶಾಂತಪ್ಪ ಹುಲ್ಯಾಳ ನಕಲಿ ವೈದ್ಯನಾಗಿದ್ದು, ಬಿ ಎ ಪದವಿ ಮುಗಿಸಿ ಬಿ.ಎ.ಎಮ್.ಎಸ್ ಡಾಕ್ಟರ್ ಎಂದು ಹೇಳಿಕೊಂಡು ಚಿಕಿತ್ಸೆ ನೀಡುತ್ತಿದ್ದ.

ಈ ಬಗ್ಗೆ ಪ್ರಶ್ನಿಸಲು ಹೊದ ಡಾಕ್ಟರ್ ಶೀಗಿಹಳ್ಳಿಯವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲು ಮುಂದಾಗಿದ್ದನು. ಇನ್ನೂ ಪತ್ನಿ ಸರ್ಕಾರಿ ಶುಶಶ್ರೂಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಸರಕಾರಿ ಆಸ್ಫತ್ರೆಯ ಔಷಧಿಗಳನ್ನ ನೀಡಿ ಚಿಕಿತ್ಸೆ ನೀಡಲು ಮುಂದಾಗುತ್ತಿದ್ದಾನೆಂದು ಡಾ.ಶೀಗಿಹಳ್ಳಿ ಆರೋಪಿಸಿದ್ದಾರೆ. ಸದ್ಯ ಹಾವೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಾನವೀಯತೆ ಮೆರೆದ ಕಂಡಕ್ಟರ್ ಮಾಡಿದ ಕೆಲಸ ಏನು ಗೊತ್ತಾ?

ಸಾವಿರಾರು ರೂಪಾಯಿ ನಗದು, ಮೊಬೈಲ್ ಹಾಗೂ ಆಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನ ಕಳ್ಕೊಂಡಿದ್ದ ಅಜ್ಜಿಗೆ ...

news

15 ವರ್ಷಗಳ ಬಳಿಕ ಸುರಿದ ಭರ್ಜರಿ ಮಳೆ: ನೆರೆ ಭೀತಿ

ಆ ಸುಕ್ಷೇತ್ರದಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ಮಳೆ ಈಗ ಆಗುತ್ತಿದೆ. ಭಾರಿ ಮಳೆಗೆ ನದಿ, ಹಳ್ಳ, ...

news

ಉದ್ಯಮಿ ಕಿರಣ್ ಮಜುಂದಾರ್ ಷಾ ವಿರುದ್ಧ ಬೀದಿಗಿಳಿದ ಕನ್ನಡ ಪರ ಸಂಘಟನೆಗಳ ಸದಸ್ಯರು

ಕನ್ನಡ ಹೋರಾಟಗಾರರಿಗೆ ಶಿಕ್ಷಣ ಹಾಗೂ ಉದ್ಯೋಗದ ಬಗ್ಗೆ ಅರಿವಿಲ್ಲ ಎಂಬ ಹೇಳಿಕೆಯನ್ನು ಟ್ವಿಟ್ಟರ್ನಲ್ಲಿ ...

news

ಸಮಿಶ್ರ ಸರಕಾರದ ವಿರುದ್ಧ ವಿಶೇಷ ಪ್ರತಿಭಟನೆ

ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋದಿಸಿ ಇಂದು ಜಿಲ್ಲಾ ನಾಗರೀಕ ಸಮಿತಿ ವಿನೂತನವಾಗಿ ...

Widgets Magazine