ಒಂದು ತಂದೆಗೆ ಹುಟ್ಟಿದವ ಲಿಂಗಾಯುತ, ಐವರು ತಂದೆಗೆ ಹುಟ್ಟಿದವ ವೀರಶೈವ: ಸ್ವಾಮಿಜಿ

ಹುಬ್ಬಳ್ಳಿ, ಭಾನುವಾರ, 5 ನವೆಂಬರ್ 2017 (16:08 IST)

ಒಂದು ತಂದೆಗೆ ಹುಟ್ಟಿದವ್ರು ಲಿಂಗಾಯುತ, ಐವರು ತಂದೆಗೆ ಹುಟ್ಟಿದವರು ವೀರಶೈವರು ಎಂದು ಕೂಡಲಸಂಗಮ ಮಠದ ಪಂಚಮಪೀಠದ ಜಯಮೃತ್ತುಂಜಯ ಸ್ವಾಮಿಜಿಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿ ಕೋಲಾಹಲ ಸೃಷ್ಟಿಸಿದ್ದಾರೆ.
ಸ್ವತಂತ್ರಧರ್ಮ ಸಮಾವೇಶದಲ್ಲಿ ಮಾತನಾಡಿದ ಸ್ವಾಮಿಜಿ, ನೀವು ಒಬ್ಬ ತಂದೆಗೆ ಹುಟ್ಟಿ ಲಿಂಗಾಯುತರಾಗ್ತೀರೋ ಅಥವಾ ಐದು ತಂದೆಗೆ ಹುಟ್ಟಿ ವೀರಶೈವರಾಗ್ತೀರೋ ಎನ್ನುವುದನ್ನು ವೀರಶಾವರು ತೀರ್ಮಾನಿಸಲಿ ಎಂದು ಗುಡುಗಿದ್ದಾರೆ.
 
ವೀರಶೈವರನ್ನು ಅಪಮಾನಿಸಲು ಇಂತಹ ಹೇಳಿಕೆ ನೀಡಿದ್ದಾರೆಯೋ ಅಥವಾ ಬಾಯಿತಪ್ಪಿ ಇಂತಹ ಹೇಳಿಕೆ ನೀಡಿದ್ದಾರೆಯೋ ಎನ್ನುವ ಬಗ್ಗೆ ವಿವಾದ ಸೃಷ್ಟಿಯಾಗಿದೆ. 
 
ಲಿಂಗಾಯುತರಲ್ಲಿರುವ 99 ಉಪ ಪಂಗಡಗಳಲ್ಲಿ ವೀರಶೈವರು ಒಂದು. ಆದರೆ, ವೀರಶೈವರು ನಾವೇ ಶ್ರೇಷ್ಠ ನೀವು ನಮ್ಮನ್ನು ಹಿಂಬಾಲಿಸಬೇಕು ಎನ್ನುವ ಹೇಳಿಕೆ ಎಷ್ಟು ಸರಿ ಎಂದು ಜಯಮೃತ್ಯಂಜಯ ಸ್ವಾಮಿಜಿ ಪ್ರಶ್ನಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿ ಮೋದಿ ಬಡವರಿಗಾಗಿ ಏನು ಮಾಡಿದ್ದಾರೆ? ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಹಾವೇರಿ: ಪ್ರಧಾನಿ ಮೋದಿ ಬಡವರಿಗಾಗಿ ಏನು ಮಾಡಿದ್ದಾರೆ? ಆದಾನಿ, ಅಂಬಾನಿ, ಬಾಬಾ ರಾಮದೇವ್‌ಗೆ ಮಾತ್ರ ಅಚ್ಚೆ ...

news

ಮುಂದಿನ ಚುನಾವಣೆಯಲ್ಲಿ ಗೆಲುವು ನಮ್ಮದೆ: ಕುಮಾರಸ್ವಾಮಿ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಜಯಗಳಿಸಿ ಅಧಿಕಾರದ ಗದ್ದುಗೆ ಹಿಡಿಯಲಿದೆ ...

news

ದರ ಏರಿಕೆ ನಿಯಂತ್ರಿಸಿ ಉದ್ಯೋಗ ಸೃಷ್ಟಿಸದಿದ್ರೆ ರಾಜೀನಾಮೆ ನೀಡಿ: ಮೋದಿಗೆ ರಾಹುಲ್ ಟಾಂಗ್

ವಡೋದರಾ: ಅಗತ್ಯ ವಸ್ತುಗಳ ದರ ಏರಿಕೆ ನಿಯಂತ್ರಣ ಮತ್ತು ಜನರಿಗೆ ಉದ್ಯೋಗಗಳನ್ನು ಸೃಷ್ಟಿ ಮಾಡಲು ...

news

ಶಾಸಕ ಸಿ.ಪಿ.ಯೋಗೇಶ್ವರ್‌ರಷ್ಟು ದೊಡ್ಡ ಶಕ್ತಿ ನನಗಿಲ್ಲ: ಡಿ.ಕೆ.ಶಿವಕುಮಾರ್

ಬೆಂಗಳೂರು: ತಾಕತ್ತಿದ್ರೆ ನನ್ನ ವಿರುದ್ಧ ಸ್ಪರ್ಧಿಸಲಿ ಎನ್ನುವ ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ...

Widgets Magazine
Widgets Magazine