Widgets Magazine

ಸಿಬ್ಬಂದಿಯ ಸೋಗಿನಲ್ಲಿ ಮುಖ್ಯಮಂತ್ರಿ ಕಚೇರಿಗೆ ನುಗ್ಗಿದ ತಮಿಳುನಾಡು ಮೂಲದ ವ್ಯಕ್ತಿ

ಬೆಂಗಳೂರು| Hanumanthu.P| Last Modified ಸೋಮವಾರ, 12 ಫೆಬ್ರವರಿ 2018 (15:06 IST)
ಸಿಬ್ಬಂದಿ ಸೋಗಿನಲ್ಲಿ ವ್ಯಕ್ತಿಯೊಬ್ಬ
ಪ್ರವೇಶಿಸಿದ್ದು, ಮುಖ್ಯಮಂತ್ರಿಯ ಕಚೇರಿಯೊಳಗೆ ನುಗ್ಗಿದ್ದಾನೆ.

ತಮಿಳುನಾಡು ಮೂಲದ ಭಾಸ್ಕರ್ ಎಂಬಾತನೇ ವಿಧಾನಸೌಧಕ್ಕೆ ನುಗ್ಗಿದ್ದು, ವಿಧಾನಸೌಧದ ಸಿಬ್ಬಂದಿ ಎಂದು ಹೇಳಿಕೊಂಡು ದಕ್ಷಿಣ ಭಾಗದ 3 ನೇ ಗೇಟ್ ಮೂಲಕ ಪ್ರವೇಶಿಸಿದ್ದಾನೆ.

ಮೂರನೇ ಮಹಡಿಯ ಸಿಎಂ ಕಚೇರಿ ಬಳಿ ಹೋಗಿದ್ದು, ಡಾಗ್ ಸ್ಕ್ವಾಡ್ ಪರಿಶೀಲನೆ ವೇಳೆ ಕಚೇರಿಯೊಳಗೆ ನುಗ್ಗಿದ್ದಾನೆ. ಅನುಮಾನಗೊಂಡ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :