ಹದ್ದಿನ ರಕ್ಷಣೆ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ಯುವಕ!

ಬೆಂಗಳೂರು, ಭಾನುವಾರ, 28 ಜನವರಿ 2018 (08:13 IST)

ಬೆಂಗಳೂರು: ಗಾಳಿಪಟದ ಸೂತ್ರಕ್ಕೆ ಸಿಕ್ಕಿಬಿದ್ದ ಹದ್ದಿನ ರಕ್ಷಣೆ ಮಾಡಲು ಹೋಗಿ ಯುವಕನೊಬ್ಬನ ಸ್ಥಿತಿ ಘಟನೆಯೊಂದು ಇಂದು ಮುಂಜಾನೆ ಲಾಲ್ ಬಾಗ್ ನಲ್ಲಿ ನಡೆದಿದೆ.


ಗಾಳಿಪಟದ ಸೂತ್ರಕ್ಕೆ ಸಿಕ್ಕಿಬಿದ್ದ ಹದ್ದನ್ನು ರಕ್ಷಿಹದ್ದು ರಕ್ಷಿಸಲು ಮರವೇರಿದ್ದ 25 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದು ತೀವ್ರವಾಗಿ ಅಸ್ವಸ್ಥಗೊಂಡಿದ್ದಾನೆ. ಗಾಯಗೊಂಡ ಹುಡುಗ ಆಸ್ಪತ್ರೆಗೆ ದಾಖಲಾಗಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಿಡಬ್ಲ್ಯುಡಿ ಅಧಿಕಾರಿಗಳ ಸಂಧಾನ ಸಫಲ; ಮಾಲೀಕರ ಮುಷ್ಕರ ಅಂತ್ಯ

ಬೆಂಗಳೂರು: ಲೋಕೋಪಯೋಗಿ ಇಲಾಕೆ ಅಧಿಕಾರಿಗಳ ಸಂಧಾನ ಸಫಲವಾಗಿದೆ. ಪೆಟ್ರೋಲ್ ಡೀಸೆಲ್ ಟ್ಯಾಂಕರ್ ಮಾಲೀಕರ ...

news

ಅರುಣಾಚಲ ಪ್ರದೇಶದಲ್ಲಿ ಗೋಡೌನ್ ನಲ್ಲಿದ್ದ 20 ಸಿಲಿಂಡರ್ ಗಳು ಸ್ಫೋಟ

ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದ ದಿರಂಗ್ ನಲ್ಲಿ ಗೋಡೌನ್ ನಲ್ಲಿದ್ದ 20 ಗ್ಯಾಸ್ ಸಿಲಿಂಡರ್ ಗಳು ...

news

ಮಠಕ್ಕೆ ಮರಳಿದ ಸಿದ್ಧಗಂಗಾ ಸ್ವಾಮೀಜಿ; 10 ದಿನಗಳ ಕಾಲ ದರ್ಶನಕ್ಕೆ ಅವಕಾಶವಿಲ್ಲ!

ಬೆಂಗಳೂರು: ಆರೋಗ್ಯದಲ್ಲಿ ಕೊಂಚ ಏರುಪೇರಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಶಿವಕುಮಾರ ಸ್ವಾಮೀಜಿ ಅವರು ...

news

ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುತ್ತಿದೆ-ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮಹಾದಾಯಿ ವಿಚಾರದಲ್ಲಿ ಗೋವಾ ಸಿಎಂ ಪರಿಕ್ಕರ್ ಸಭೆ ಕರೆದರೆ ನಾನು ಹೋಗುತ್ತೇನೆ ಎಂದು ಸಿಎಂ ...

Widgets Magazine
Widgets Magazine